ಕೆ.ವಿ.ಸುಬ್ಬಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Kvsubbanna.jpg|thumb|ಕೆ.ವಿ.ಸುಬ್ಬಣ್ಣ]]
'''ಕೆ.ವಿ.ಸುಬ್ಬಣ್ಣ''' ([[ಫೆಬ್ರವರಿ ೨೦]], [[೧೯೩೨]] - [[ಜುಲೈ ೧೬]], [[೨೦೦೫]]) [[ಕರ್ನಾಟಕ]]ದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.
'''ಕೆ.ವಿ.ಸುಬ್ಬಣ್ಣ''' (೧೯೩೨ - ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.ಇವರ ಹುಟ್ಟೂರು [[ಶಿವಮೊಗ್ಗ]] ಜಿಲ್ಲೆ [[ಸಾಗರ]] ತಾಲೂಕಿನ '''ಹೆಗ್ಗೋಡು'''. [[೧೯೩೨]] [[ಫೆಬ್ರವರಿ ೨೦]] ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ[[ನೀನಾಸಂ| '''ನೀಲಕಂಠೇಶ್ವರ ನಾಟ್ಯಸೇವಾ ಸಂಘ''' ('''ನೀನಾಸಂ''')]] ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು.ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. [[೨೦೦೫]] [[ಜುಲೈ ೧೬]] ರಂದು ಹೃದಯಾಘಾತದಿಂದ ನಿಧನರಾದರು.
 
==ಜೀವನ==
'''ಕೆ.ವಿ.ಸುಬ್ಬಣ್ಣ''' (೧೯೩೨ - ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.ಇವರಸುಬ್ಬಣ್ಣನವರ ಹುಟ್ಟೂರು [[ಶಿವಮೊಗ್ಗ]] ಜಿಲ್ಲೆ [[ಸಾಗರ]] ತಾಲೂಕಿನ '''ಹೆಗ್ಗೋಡು'''. [[೧೯೩೨]] [[ಫೆಬ್ರವರಿ ೨೦]] ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ[[ನೀನಾಸಂ| '''ನೀಲಕಂಠೇಶ್ವರ ನಾಟ್ಯಸೇವಾ ಸಂಘ''' ('''ನೀನಾಸಂ''')]] ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು [[ಕನ್ನಡ]] ರಂಗಭೂಮಿಯ[[ರಂಗಭೂಮಿ]]ಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. [[೨೦೦೫]] [[ಜುಲೈ ೧೬]] ರಂದು ಹೃದಯಾಘಾತದಿಂದ ನಿಧನರಾದರು.
 
==ಸಂದ ಪ್ರಶಸ್ತಿಗಳು==
* [[೧೯೯೧]] ರಲ್ಲಿ ಫಿಲಿಫೀನ್ಸ್ ಸರ್ಕಾರ ಕೊಡುವ ಪ್ರತಿಷ್ಠಿತ [[ರಾಮನ್ ಮ್ಯಾಗ್ಸೇಸೆ]] ಪ್ರಶಸ್ತಿ.
* '''ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು''' ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ.
* ಭಾರತ ಸರ್ಕಾರದ '''ಪದ್ಮಶ್ರೀ''' ಪ್ರಶಸ್ತಿ (ಆದರೆ ಸುಬ್ಬಣ್ಣ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು).
ಸುಬ್ಬಣ್ಣ ಅವರ ಕವಿರಾಜ ಮಾರ್ಗ'''ಕವಿರಾಜಮಾರ್ಗ''' ಮತ್ತು '''ಕನ್ನಡ ಜಗತ್ತು''' ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ.ಅತ್ಯಂತ ಮಹತ್ವದ ಕೃತಿ ಇದು.
 
ಪ್ರತಿ ವರ್ಷ ಅವರು ನಡೆಸುತ್ತಿದ್ದ(ಈಗಲೂ ಮುಂದುವರೆಯುತ್ತಿರುವ) " ಸಂಸ್ಕ್ರತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಆ ಮಂಥನದ ಕೆನೆವಾಲನ್ನು ಉಣಬಡಿಸುವ ಕೆಲಸವನ್ನು ಸಾರ್ಥಕವಾಗಿ ನಡೆಸಿಕೊಂಡು ಬಂದು ಅಲ್ಲಿ ಅಲ್ಲದೇ ಬೇರೆಲ್ಲಿ ಲಭ್ಯ ಆಗಲಾರದಂಥ ಚಿಂತಕರ ನೇರ ಸಂಪರ್ಕವನ್ನು ಕನ್ನಡದ ಕಾಲೇಜಿನ ಮಕ್ಕಳಿಗೆ ಮಾಡಿಸಿದ್ದಾರೆ.
 
 
 
{{ಚುಟುಕು}}
[[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
[[Category:ಸಾಹಿತಿಗಳು]]
[[Category:ರಂಗಭೂಮಿ]]
"https://kn.wikipedia.org/wiki/ಕೆ.ವಿ.ಸುಬ್ಬಣ್ಣ" ಇಂದ ಪಡೆಯಲ್ಪಟ್ಟಿದೆ