ಭೂಪೇನ್ ಹಝಾರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೆಲವು ಸೇರ್ಪಡೆ. ಮತ್ತು ಚಿತ್ರ. 'ಭೂಪೇನ್ ಹಝಾರಿಕಾ' ಎಂದು ಬರೆಯುವುದು ಹೆಚ್ಚು ಸೂಕ್ತ?
No edit summary
೨೨ ನೇ ಸಾಲು:
==ನಿಧನ==
[[ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ]], ಸಂಗೀತ ನಿರ್ದೇಶಕ, ಹಿರಿಯ ಗಾಯಕ, [[ಭೂಪೇನ್ ಹಜಾರಿಕಾ]]ರವರು, [[ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ]]ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನಗಳಿಂದ 'ಬಹು ಅಂಗಾಂಗ ವೈಫಲ್ಯತೆ'ಯಿಂದ ಬಳಲುತ್ತ ಸುದೀರ್ಘಕಾಲ ಹಾಸಿಗೆಯಲ್ಲೇ ಮಲಗಿದ್ದ ೮೫ ವರ್ಷ ಪ್ರಾಯದ 'ಹಜಾರಿಕಾ'ರವರು, ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಶನಿವಾರ, ೫ ನವೆಂಬರ್, ೨೦೧೧ ರಂದು, ಸಾಯಂಕಾಲ ೪-೩೦ ಕ್ಕೆ, ಕೊನೆಯುಸಿರೆಳೆದರು.
 
[[ವರ್ಗ:ಸಂಗೀತಗಾರರು]][[ವರ್ಗ:ಸಿನಿಮಾ ನಿರ್ದೇಶಕರು]]
"https://kn.wikipedia.org/wiki/ಭೂಪೇನ್_ಹಝಾರಿಕಾ" ಇಂದ ಪಡೆಯಲ್ಪಟ್ಟಿದೆ