ಕೆ ಎಸ್ ಅಶ್ವಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಕನ್ನಡ ಚಿತ್ರರಂಗ]]ದಲ್ಲಿ ''ಚಾಮಯ್ಯ ಮೇಷ್ಟ್ರು'' ಎಂದೇ ಖ್ಯಾತರಾದ [[ಕಲಾವಿದ]] '''ಕೆ.ಎಸ್ ಅಶ್ವಥ್'''(ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್-೧೯೨೫-೨೦೧೦) ಅವರು ಮೈಸೂರಿನಲ್ಲಿ ೨೫.೦೩.೧೯೨೫ರಲ್ಲಿ ಜನಿಸಿದರು.. [[ನಾಗರಹಾವು]] ಚಿತ್ರದ ''ಚಾಮಯ್ಯ ಮೇಷ್ಟ್ರ'' ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ [[ಪೋಷಕ ನಟ]]ನಾಗಿ.
 
'''ವ್ಯಕ್ತಿ ಪರಿಚಯ'''
"https://kn.wikipedia.org/wiki/ಕೆ_ಎಸ್_ಅಶ್ವಥ್" ಇಂದ ಪಡೆಯಲ್ಪಟ್ಟಿದೆ