ವೀಳ್ಯದೆಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.6.4) (robot Modifying: ca:Fulla de bètel |
No edit summary |
||
೧೮ ನೇ ಸಾಲು:
[[Image:Piper betle leaf.jpg|thumb|left|150px|ವೀಳ್ಯದೆಲೆ]]
[[Image:DSC 0069.jpg|thumb|left| 150px |ವೀಳ್ಯದೆಲೆ ೨]]
ಏಳು ಬಗೆಯ ವೀಳ್ಯದೆಲೆಗಳನ್ನು [[ಆಯುರ್ವೇದ]]ದಲ್ಲಿ ಬಣ್ಣಿಸಲಾಗಿದೆ. ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ. ವೀಳ್ಯದೆಲೆಯನ್ನು ಬೆಳೆಸುವುದು ಅಷ್ಟೇನೂ ಶ್ರಮದಾಯಕವಲ್ಲ. ವೀಳ್ಯದ ಬಳ್ಳಿ ಹಬ್ಬಲು ಆಸರೆ ನೀಡಿದರೆ ಸಾಕು. ಮೇಲ ಮೇಲಕ್ಕೆ ಹಬ್ಬುತ್ತದೆ. ಹಲವರಿಗೆ ಇದನ್ನು ಬೆಳೆಸುವುದೇ ಒಂದು ಕಸುಬು ಮತ್ತು ಜೀವನಾಧಾರ.
|