ಹೊನ್ನಪ್ಪ ಭಾಗವತರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಹೊನ್ನಪ್ಪ ಭಾಗವತರ್''' - ೧೯೫೦ರ ದಶಕದ ಹೆಸರಾಂತ ರಂಗ ಕಲಾವಿದರು, ಗಾಯಕರು, ಹಾಗು ಚಿತ್ರನಟರು.
 
 
೧೯೧೬ ರ ಜನವರಿ ೧೫ ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಜನಿಸಿದರು,ನೇಯ್ಗೆ ಮನೆತನದ ವ್ರತ್ತಿಯಾಗಿತ್ತು,ಐದನೆಯ ವಯಸ್ಸಿನಲ್ಲಿಯೇ ತಂದೆ ಚಿಕ್ಕಲಿಂಗಪ್ಪನವರನ್ನು ಕಳೆದುಕೊಂಡ ಹೊನ್ನಪ್ಪ ನವರಿಗೆ ತಾಯಿ ಹೇಳುತ್ತಿದ್ದ ಭಜನೆ,ಸಂಗೀತವೆಂದರೆ ಭಾರೀ ಆಕರ್ಷಣೆ.ಕೆಲ ವರ್ಷಾನಂತರ ಬೆಂಗಳೂರಿಗೆ ಬಂದ ಹೊನ್ನಪ್ಪ ನೌಕರಿ ಹಿಡಿದರು.ಮೊದಲು ಸಂಬಂಧ ಮೂರ್ತಿ ಭಾಗವತರ ಶಿಷ್ಯ ವ್ರತ್ತಿ ಹಿಡಿದರು,ನಂತರ ಹಾರ್ಮೋನಿಯಂ ಅರುಣಾಚಲಪ್ಪ ನವರಿಂದಲೂ ಶಿಷ್ಯ ವ್ರತ್ತಿ ಪಡೆದರು.
 
Line ೨೮ ⟶ ೩೦:
|[[ಹೇಮರೆಡ್ಡಿ ಮಲ್ಲಮ್ಮ |ಹೇಮರೆಡ್ಡಿ ಮಲ್ಲಮ್ಮ]]
|}
ಹೊನ್ನಪ್ಪ ಭಾಗವತರ್ ೧.೧೦.೧೯೯೭ರಂದು ನಿಧನರಾದರು.
 
{{ಚುಟುಕು}}
{{ಕನ್ನಡ ಚಿತ್ರರಂಗದ ನಾಯಕರು}}
"https://kn.wikipedia.org/wiki/ಹೊನ್ನಪ್ಪ_ಭಾಗವತರ್" ಇಂದ ಪಡೆಯಲ್ಪಟ್ಟಿದೆ