ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೫ ನೇ ಸಾಲು:
==ಕೋಟೆ ಮತ್ತು ಕದನಗಳು==
 
ರಾಜರು ಗಿರಿಗಳ ಮೇಲೆ ಕೋಟೆಗಳನ್ನು ರಚಿಸಿಕೊಂಡು ಉತ್ತಮ ರಕ್ಷಣಾವ್ಯವಸ್ಥೆಯನ್ನು ಮಾಡಿಕೊಂಡಿದ್ದರು. [[ಚಿತ್ರದುರ್ಗ]]ದ ಕೋಟೆ, [[ಟಿಪ್ಪು]]ವಿನ [[ಸಾವನದುರ್ಗ]]ದ ಕೋಟೆ, ಇವುಗಳಲ್ಲಿ ಕೆಲವು. ಕಾಡುಗಳಿಂದ ಮುಚ್ಚಲ್ಪಟ್ಟ ಗಿರಿ-ಬೆಟ್ಟಗಳಲ್ಲಿದ್ದು ನಡೆಸುವ ಗೆರಿಲ್ಲಾ ಯುದ್ಧತಂತ್ರವು [[ಭಾರತ]]ದ ಬಹಳೆಡೆ ಪ್ರಚಲಿತವಾಗಿತ್ತು. [[ಅಕ್ಬರ್|ಅಕ್ಬರ]]ನ ವಿರುದ್ಧ [[ರಾಣಾ ಪ್ರತಾಪ]]ನ ಮತ್ತು ಟಿಪ್ಪುವಿನ ವಿರುದ್ಧ [[ಕೊಡಗು|ಕೊಡಗಿ]]ನ ವೀರರ ಕದನಗಳು ಕೆಲವು ಉದಾಹರಣೆಗಳು.
 
==ಕೃಷಿ==
"https://kn.wikipedia.org/wiki/ಬೆಟ್ಟ" ಇಂದ ಪಡೆಯಲ್ಪಟ್ಟಿದೆ