ಪರಮಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
ಹಿಂದೂ ಶಾಸ್ತ್ರದ ಪ್ರಕಾರ, ಪರಮಾತ್ಮನನ್ನು, ಸಕಲ ಜೀವಿಗಳ ಏಕಮೇವ-ಅದ್ವಿತೀಯ ಆತ್ಮನಾಗಿ ಪರಿಗಣಿಸಲಾಗುತ್ತದೆ. ಪರಮಾತ್ಮನು, ಸಕಲ ಜೀವಚರಗಳಲ್ಲು ವ್ಯಾಪ್ತನಾಗಿದ್ದಾನೆ.
 
[[ಉಪನಿಷದ]]ಗಳ ಪ್ರಕಾರ, [[ಆತ್ಮ]] ಹಾಗು [[ಪರಮಾತ್ಮ]]ನನ್ನು, ಮರದ ಮೇಲೆ ಕುಳಿತಿರುವ ಪಕ್ಷಿಗಳಿಗೆ ಹೊಲಿಸಿದರೆ, ಆತ್ಮವು ಮರದ ಹಣ್ಣುಗಳನ್ನು ತಿನ್ನುತಿದ್ದಾಗ [[ಕರ್ಮ]], ಪರಮಾತ್ಮನು, ಇದನ್ನೆಲ್ಲಾ ಸಾಕ್ಷಿಯಂತೆ, ವೀಕ್ಷಿಸುತಿರುತ್ತನೆ.
 
{{ಚುಟುಕು}}
"https://kn.wikipedia.org/wiki/ಪರಮಾತ್ಮ" ಇಂದ ಪಡೆಯಲ್ಪಟ್ಟಿದೆ