ಫುಕುಷಿಮಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಜಪಾನ್ using HotCat
ಚುಟುಕು ಟೆಂಪ್ಲೇಟು ಅಡಿಯಲ್ಲಿರಬೇಕು
೧ ನೇ ಸಾಲು:
{{ಚುಟುಕು}}
 
'''ಫುಕುಷಿಮಾ''' ಎಂಬುದು [[ಜಪಾನ್|ಜಪಾನಿನ]] [[ಹೊನ್ಷು]] ದ್ವೀಪದ [[ತೋಹೊಕು]] ಪ್ರದೇಶದಲ್ಲಿರುವ ಒಂದು ಆಡಳಿತ ಪ್ರದೇಶ ಮತ್ತು ರಾಜಧಾನಿ ನಗರ. ಜಪಾನಿನ ರಾಜಧಾನಿಯಾದ [[ಟೋಕಿಯೋ]] ನಗರದಿಂದ ೨೫೦ ಕಿಲೋಮೀಟರ್ ಉತ್ತರಕ್ಕೆ ಮತ್ತು [[ಸೆಂಡಾಯ್]] ನಗರದಿಂದ ಸುಮಾರು ೮೦ ಕಿಲೋಮೀಟರ್ ದಕ್ಷಿಣಕ್ಕಿದೆ.
 
Line ೬ ⟶ ೪:
೨೦೧೧ರ ಮಾರ್ಚ್ ೧೨ರಂದು ಸಂಭವಿಸಿದ [[ಭೂಕಂಪ]] ಮತ್ತು ಅದರಿಂದ ಎದ್ದ [[ಸುನಾಮಿ]] ಅಲೆಗಳಿಂದ ಈ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ಸುನಾಮಿಯಿಂದ ಹಾನಿಗೊಳಗಾದ [[ಪರಮಾಣು ಸ್ಥಾವರ|ಪರಮಾಣು ಸ್ಥಾವರಗಳಿಂದ]] ಈ ನಗರವು ೬೩ ಕಿಲೋಮೀಟರ್ ದೂರದಲ್ಲಿದೆ.
 
{{ಚುಟುಕು}}
[[ವರ್ಗ:ಜಪಾನ್]]
[[en:Fukushima,_Fukushima]]
"https://kn.wikipedia.org/wiki/ಫುಕುಷಿಮಾ" ಇಂದ ಪಡೆಯಲ್ಪಟ್ಟಿದೆ