ಶಿರಹಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಇದು ಚುಟುಕಾದ ಬದಲಾವಣೆ
೧ ನೇ ಸಾಲು:
{{Infobox ಭಾರತದ ಭೂಪಟ
| native_name = ಶಿರಹಟ್ಟಿ
| other_name =
| type = city
| state_name = ಕರ್ನಾಟಕ
| district = [[ಗದಗ ಜಿಲ್ಲೆ|ಗದಗ]]
| leader_title =
| leader_name =
| altitude =659
|latd = 15.23
| longd = 75.58
| population_as_of = ೨೦೦೧
| population_total = ೧೬೨೦೮
| population_density =
| area_magnitude= ಚದರ ಕಿ.ಮಿ.
| area_total =
| area_telephone = ೯೧ (೦) ೮೪೮೭
| postal_code = ೫೮೨ ೧೨೦
| vehicle_code_range = ಕೆಎ-೨೬
| sex_ratio =
| unlocode =
| website = http://www.shirahattitown.gov.in/ ಶಿರಹಟ್ಟಿ ಪಟ್ಟಣ ಪಂಚಾಯತಿ
| footnotes =
| skyline= Shri_Jagadguru_Fakireshwar_Math.jpg
| skyline_caption= ಫಕ್ಕಿರೇಶ್ವರ ಮಠ , ಶಿರಹಟ್ಟಿ
}}
 
'''ಶಿರಹಟ್ಟಿ''' - [[ಗದಗ]] ಜಿಲ್ಲೆಯ ತಾಲೂಕುಗಳಲ್ಲೊಂದು.(ಅವಿಭಜಿತ ಧಾರವಾಡ ಜಿಲ್ಲೆ) ಈ ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ [[ಹಳಗನ್ನಡ]] [[ಕವಿ]] [[ಆದಯ್ಯ]]ನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ.ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ.
* ಆದಯ್ಯ, ಪದ್ಮಾವತಿ ಕತೆ ಇತಿಹಾಸದಲ್ಲಿ ಸೇರಿದೆ.
 
[[==ಇತಿಹಾಸ]]==
 
ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ.ಹಿಂದೂ -ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ.ಇಲ್ಲಿ ಪೂಜ್ಯ ಜಗದ್ಗುರು ಫಕ್ಕಿರೇಶ್ವರ ಸಿದ್ಧರಾಮ ಮಹಾಸ್ವಾಮಿಗಳವರು ಭಾವೈಕ್ಯತೆಯ ಜೊತೆಗೆ ಶ್ರೀ ಮಠವನ್ನು ಉದಾತ್ತ ಶಿಕ್ಷಣದತ್ತ ಕೊಂಡೊಯ್ಯುತ್ತಿದ್ದಾರೆ.೩೦೦ ವರ್ಷಗಳ ಪ್ರಾಚಿನ ಇತಿಹಾಸ ಹೋಮದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠ ಆಕರ್ಷಕ ಕಟ್ಟಡವಾಗಿದ್ದು ದ್ವಾರಬಂಧವು ಮನಮೋಹಕ ಕೆತ್ತನೆಯಿಂದ ಕೂಡಿದೆ.
 
 
[[==ಸುತ್ತ ಮುತ್ತ]]==
 
ಬರಿಯ ಮಠಗಳು ದೇವಾಲಯಗಳು ಅಲ್ಲದೆ ಕಣ್ಣಿಗೆ ತಂಪನ್ನೀವ ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ ೮ಕಿ.ಮೀ ದೂರದಲ್ಲಿದೆ.ಸುಮಾರು ೩೫ ಹೇಕ್ಟೇರ ಜಾಗೆಯಲ್ಲಿ ಈ ಕೆರೆ ವ್ಯಾಪಿಸಿದೆ.ಸುಮಾರು ೧೩೦ ಜಾತಿಯ ೫೦೦೦ ಪಕ್ಷಿಗಳು ಪ್ರತಿವರ್ಷ ವಲಸೆ ಬರುತ್ತವೆ.ಇಲ್ಲಿ ಪ್ರಮುಖವಾಗಿ ಗೀರು ತಲೆಯ ಬಾತುಕೋಳಿಗಳು ಹೆಚ್ಚು .ಇದು ಅಕ್ಟೋಬರ್ ದಿಂದ ಫೆಬ್ರುವರಿಯವರೆಗೆ ಪಕ್ಷಿಗಳು ತುಂಬಿರುತ್ತವೆ
 
ಶಿರಹಟ್ಟಿಯು ಪಟ್ಟಣ ಪಂಚಾಯತಿ.
 
==ಶಿರಹಟ್ಟಿಯು ಗ್ರಾಮ ಪಂಚಾಯತಿಗಳು==
* ಆಡರಕಟ್ಟಿ
* ಬಾಳೆಹೂಸೂರ
* ಬೆಳ್ಳಟ್ಟಿ
* ಛಬ್ಬಿ
* ದೊಡ್ಡೂರ
* ಗೊಜನೂರು
* ಹೆಬ್ಬಾಳ
* ಕದಕೋಳ
* ಕೊಗನೂರು
* ಮಾಚೇನಹಳ್ಳಿ
* ಮಾಗಡಿ
* ರಾಮಗಿರಿ
* ರಣತೂರ
* ಶಿಗ್ಲಿ
* ಯಳವತ್ತಿ
 
==ಕಾಲೇಜುಗಳು==
ಶಿರಹಟ್ಟಿಯು ಪಟ್ಟಣ ಪಂಚಾಯತಿ.
* ಎಸ್.ಜೆ.ಎಫ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
==ಶಾಲೆಗಳು==
 
* ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಹರಿಪೂರ
* ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮ್ಯಾಗೇರಿ),ಶಿರಹಟ್ಟಿ
* ಸರಕಾರಿ ಮಾದರಿ ಪ್ರಾಥಮಿಕ ಗಂಡುಮಕ್ಕಳ ಶಾಲೆ (ಉತ್ತರಭಾಗ),ಶಿರಹಟ್ಟಿ
* ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣಭಾಗ),ಶಿರಹಟ್ಟಿ
* ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ(ಆರ್‌ . ಸಿ . ಸಿ . ಕಟ್ಟಡ ಹಿಂದಿನ ಭಾಗ ),ಶಿರಹಟ್ಟಿ
* ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಹೊಸ ಕಟ್ಟಡ,ಶಿರಹಟ್ಟಿ
* ಅಂಗನವಾಡಿ ಕೇಂದ್ರ ನಂ 2,ಶಿರಹಟ್ಟಿ
* ಎ ಎ ಪಠಾಣ ಸರಕಾರಿ ಉರ್ದು ಗಂ. ಮ ಪ್ರಾಥಮಿಕ ಶಾಲೆ ಕೆಳಗೇರಿ ಓಣಿ,ಶಿರಹಟ್ಟಿ
 
 
==ರಾಜಕೀಯ ==
 
''' ಶಾಸಕರು '''
 
ಇಂದಿನ [[೨೦೦೮]] ಶಾಸಕರು ಭಾರತೀಯ ಜನತಾ ಪಕ್ಷ (BJP){{ಬಿಜೆಪಿ}} - ಶ್ರೀ ರಾಮಣ್ಣ ಎಸ್. ಲಮಾಣಿ , ಕುನ್ದನಹಳ್ಳಿ ಹೆಡ್ ಪೋಸ್ಟ್, ಶಿರಹಟ್ಟಿ -೫೮೨ ೧೧೬
 
'''ಒಟ್ಟು ಫಲಿತಾಂಶ.''''
 
'''[[ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨]]'''
'''[[ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮]]'''
 
{{ರಾಜಕೀಯ ಪಕ್ಷದ ಚಿನ್ನೆ}} <!-- ಟೆಂಪ್ಲೇಟು:ರಾಜಕೀಯ ಪಕ್ಷದ ಚಿನ್ನೆ-->
* {{ಕಾಂಗ್ರೆಸ್}}[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC) - ಬಾರಿ ಆಯ್ಕೆ
* {{ಬಿಜೆಪಿ}}[[ಭಾರತೀಯ ಜನತಾ ಪಕ್ಷ]] (BJP) - ಬಾರಿ ಆಯ್ಕೆ
* [[ಜನತಾ ಪಕ್ಷ]] (JP)- ಬಾರಿ ಆಯ್ಕೆ
* {{ಪಕ್ಷೇತರ}} ಪಕ್ಷೇತರ(IND) - ಬಾರಿ ಆಯ್ಕೆ
 
''' ಹಿಂದಿನ ಶಾಸಕರು '''
 
{| class="wikitable sortable"
!ವರ್ಷ್
!ಹೆಸರು
!ಪಕ್ಷ
|-
| [[೨೦೦೪]]
| -
| -
|-
| [[೧೯೯೯]]
| -
| -
|-
| [[೧೯೯೪]]
| -
| -
|-
| [[೧೯೮೯]]
| -
| -
|-
| [[೧೯೮೫]]
| -
| -
|-
| [[೧೯೮೩]]
|-
|-
|-
| [[೧೯೭೮]]
|-
|-
|-
| [[೧೯೭೨]]
|-
|-
|-
| [[೧೯೬೭]]
| -
| -
|-
| [[೧೯೬೨]]
| -
| -
|-
| [[೧೯೫೭]]
| -
| -
|-
|}
 
{{ಚುಟುಕು}}
 
[[ವರ್ಗ:ಗದಗ್ ಜಿಲ್ಲೆಯ ತಾಲೂಕುಗಳು]]
[[bn:শিরহাত্তি]]
http://www.shirahattitown.gov.in/
[[bpy:শিরহাত্তি]]
[[it:Shirhatti]]
[[pt:Shirhatti]]
[[vi:Shirhatti]]
"https://kn.wikipedia.org/wiki/ಶಿರಹಟ್ಟಿ" ಇಂದ ಪಡೆಯಲ್ಪಟ್ಟಿದೆ