ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯೮ ನೇ ಸಾಲು:
====ರೈಲ್ವೆ ಮಂತ್ರಿಯಾಗಿ ಮೊದಲ ಅವಧಿ====
 
2000ರಲ್ಲಿ ಮಮತಾ ಬ್ಯಾನರ್ಜಿಯವರು ತಮ್ಮ ಮೊದಲನೇ ರೈಲ್ವೇ ಬಜೆಟ್ ನ್ನುಅನ್ನು ಮಂಡಿಸಿದರು.
ಇದರಲ್ಲಿ ತಮ್ಮ ತವರು ರಾಜ್ಯವಾದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ಕ್ಕೆ ನೀಡಿದ ಹಲವಾರು ಆಶ್ವಾಸನೆಗಳನ್ನು ಪೂರೈಸಿದರು.<ref name="Tribune_new_2005">{{cite web
| url = http://www.tribuneindia.com/2000/20000226/main2.htm#4
೧೦೭ ನೇ ಸಾಲು:
}}</ref>
ಅವರು ಪರಿಚಯಿಸಿದ ರೈಲುಗಳು, ಎರಡುವಾರಕ್ಕೊಮ್ಮೆ [[ನವ ದೆಹಲಿ|ನವ ದೆಹಲಿ]]-ಸೆಲ್ಡಾಃ ರಾಜಧಾನಿ ಎಕ್ಸ್‌ಪ್ರೆಸ್ ಟ್ರೈನ್ ಹಾಗೂ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಹಲವಾರು ಮಾರ್ಗಗಳಲ್ಲಿ, ಅವೆಂದರೆ ಹೌರಾಹ್-ಪುರುಲಿಯಾ ಎಕ್ಸ್‌ಪ್ರೆಸ್, ಸೆಲ್ಡಾಹ್-ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್, ಶಾಲಿಮಾರ್-ಬಂಕುರ ಎಕ್ಸ್‌ಪ್ರೆಸ್ ಹಾಗೂ ಸೆಲ್ಡಾಹ್-[[ಅಮೃತಸರ|ಅಮೃತಸರ]] ಅತಿವೇಗದ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ).<ref name="Tribune_new_2005"></ref> [[ಪುಣೆ|ಪುಣೆ]]-ಹೌರಾ ಅಜಾದ್ ಹಿಂದ್ ಎಕ್ಸ್‌ಪ್ರೆಸ್‌ನ ಸೇವೆಯನ್ನು ವೃದ್ಧಿಗೊಳಿಸಿದ್ದಲ್ಲದೇ, ಕನಿಷ್ಠ ಮೂರು ರೈಲ್ವೆ ಸೇವೆಗಳನ್ನು ವಿಸ್ತರಿಸುವಲ್ಲಿ ಯಶಸ್ವಿಯಾದರು.
ಅವರ ಸಂಕ್ಷಿಪ್ತ ಅಧಿಕಾರಾವಧಿಯಲ್ಲಿ ದಿಘಾ-ಹೌರಾ ಎಕ್ಸ್ ಪ್ರೆಸ್‌ಸೇವೆಯೂಪ್ರೆಸ್‌ ಸೇವೆಯೂ ಪ್ರಮುಖವಾದದು.<ref name="rediff_railways_2005">{{cite web
| url = http://www.rediff.com/business/2000/feb/25rail2.htm
| title = Railways to focus on tourism, trans-Asian role, hardselling freight services
೧೧೭ ನೇ ಸಾಲು:
 
[[ಡಾರ್ಜಿಲಿಂಗ್‌|ಡಾರ್ಜಿಲಿಂಗ್]]- [[ಹಿಮಾಲಯ|ಹಿಮಾಲಯನ್]] ವಲಯದಲ್ಲಿ ಎರಡು ಹೆಚ್ಚುವರಿ ರೈಲುಗಳನ್ನು ಬಿಡುವುದರ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟರು. ಇದರ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ ನಿಗಮದ ಮುಂದಿಟ್ಟರು.
[[ಬಾಂಗ್ಲಾದೇಶ|ಬಾಂಗ್ಲದೇಶಬಾಂಗ್ಲಾದೇಶ|]] ಮತ್ತು[[ನೇಪಾಳ| ನೇಪಾಳ]] ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು ಮಾರ್ಗ ದಲ್ಲಿ ಭಾರತ ದೇಶವು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಅಭಿಪ್ರಾಯ ಪಟ್ಟರುಅಭಿಪ್ರಾಯಪಟ್ಟರು.
2000-2001ನೇ ಆರ್ಥಿಕ ವರ್ಷದಲ್ಲಿ ಅವರು 19 ನೂತನ ರೈಲುಗಳನ್ನು ಜಾರಿಗೆ ತಂದರು.<ref name="rediff_railways_2005"></ref>
 
 
====ಎನ್‌ಡಿಎ ಜೊತೆ ವಿಭಜನೆ====
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ