ಅಬ್ದುಲ್ ರಶೀದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+citation needed + cleanup
No edit summary
೧ ನೇ ಸಾಲು:
'''ಅಬ್ದುಲ್ ರಶೀದ್,''' ಯೆಂಬ ಹೆಸರಿನಲ್ಲಿ ಸಾಹಿತ್ಯಲೋಕದಲ್ಲಿ ಅತ್ಯಂತಒಳ್ಳೆಯ ಹೆಸರು ಮಾಡಿರುವ, 'ರಶೀದ್', ಪ್ರಸ್ತುತದಲ್ಲಿ '[[ಕೆಂಡ ಸಂಪಿಗೆ ಇ-ಪತ್ರಿಕೆ]]'ಯ ಜನಪ್ರಿಯ{{ಟೆಂಪ್ಲೇಟು:ಉಲ್ಲೇಖ}}ಗೌರವ ಸಂಪಾದಕರಾಗಿರುವ, ಸಂಪಾದಕರಾಗಿದ್ದಾರೆ.'[[ಅಬ್ದುಲ್ ರಶೀದ್ ಖಾನರು]]', [[ಕಥಾ ಸಂಕಲನ]], ಪುಸ್ತಕದಿಂದಾಗಿ, ಎಲ್ಲರ ಮನೆಮಾತಾಗಿದ್ದಾರೆ.{{ಟೆಂಪ್ಲೇಟು:ಉಲ್ಲೇಖ}}. ಪ್ರಸ್ತುತದಲ್ಲಿ==ಜನನ, ಅಬ್ದುಲ್ ರಶೀದ್ಬಾಲ್ಯ, '[[ಕೆಂಡಸಂಪಿಗೆ]]'ಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾಭ್ಯಾಸ==
ಕೊಡಗು ಜಿಲ್ಲೆಯ [[ಸುಂಟಿಕೊಪ್ಪ]] ದಲ್ಲಿ, ಸನ್, ೧೯೬೫ ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ 'ಇಂಗ್ಲಿಷ್ ಎಂಎ ಪದವಿ'. ಮಂಗಳೂರು, ಶಿಲ್ಲಾಂಗ್, ಗುಲ್ಬರ್ಗ, ಮೈಸೂರು ಹಾಗೂ ಈಗ ಮಡಿಕೇರಿ ಆಕಾಶವಾಣಿಯಲ್ಲಿ 'ಕಾರ್ಯಕ್ರಮ ನಿರ್ವಾಹಕ'ರಾಗಿ ಕೆಲಸಮಾಡುತ್ತಿದ್ದಾರೆ. ರಶೀದ್ ಶುಂಠಿಕೊಪ್ಪ ಎಂಬ ಹೆಸರಿನಿಂದಲೇ ಕರೆಯಲ್ಪಡುವ ಇವರು ಮಡಿಕೇರಿ ಆಕಾಶವಾಣಿಯಲ್ಲಿ ಪ್ರತಿ ಬುದವಾರ ಬೆಳಿಗ್ಗೆ ಒಂಬತ್ತು ಗಂಟೆಗೆ 'ಹಳ್ಳಿ ರೇಡಿಯೋ' ಎಂಬ ವಿಶೇಷ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ, ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಕುಗ್ರಾಮಕ್ಕೆ (ಹಳ್ಳಿಗೆ)ಬೇಟಿ ನೀಡಿ ಅಲ್ಲಿಂದಲೇ ನೇರ ಪ್ರಸಾರದಿಂದ ಹಳ್ಳಿಗರ ಕಷ್ಟವನ್ನು ಅಧಿಕಾರಿಗಳಿಗೆ ಮುಟ್ಟಿಸುತ್ತ ಮನೆ ಮಾತಾಗಿದ್ದಾರೆ{{ಟೆಂಪ್ಲೇಟು:ಉಲ್ಲೇಖ}}.
==ಜನನ,ಬಾಲ್ಯ, ವಿದ್ಯಾಭ್ಯಾಸ==
ಕೊಡಗು ಜಿಲ್ಲೆಯ [[ಸುಂಟಿಕೊಪ್ಪ]] ದಲ್ಲಿ, ಸನ್, ೧೯೬೫ ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ 'ಇಂಗ್ಲಿಷ್ ಎಂಎ ಪದವಿ'. ಮಂಗಳೂರು, ಶಿಲ್ಲಾಂಗ್, ಗುಲ್ಬರ್ಗ, ಮೈಸೂರು ಹಾಗೂ ಈಗ ಮಡಿಕೇರಿ ಆಕಾಶವಾಣಿಯಲ್ಲಿ 'ಕಾರ್ಯಕ್ರಮ ನಿರ್ವಾಹಕ'ರಾಗಿ ಕೆಲಸಮಾಡುತ್ತಿದ್ದಾರೆ. ರಶೀದ್ ಶುಂಠಿಕೊಪ್ಪ ಎಂಬ ಹೆಸರಿನಿಂದಲೇ ಕರೆಯಲ್ಪಡುವ ಇವರು ಮಡಿಕೇರಿ ಆಕಾಶವಾಣಿಯಲ್ಲಿ ಪ್ರತಿ ಬುದವಾರ ಬೆಳಿಗ್ಗೆ ಒಂಬತ್ತು ಗಂಟೆಗೆ 'ಹಳ್ಳಿ ರೇಡಿಯೋ ಎಂಬ ವಿಶೇಷ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ, ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಕುಗ್ರಾಮಕ್ಕೆ (ಹಳ್ಳಿಗೆ)ಬೇಟಿ ನೀಡಿ ಅಲ್ಲಿಂದಲೇ ನೇರ ಪ್ರಸಾರದಿಂದ ಹಳ್ಳಿಗರ ಕಷ್ಟವನ್ನು ಅಧಿಕಾರಿಗಳಿಗೆ ಮುಟ್ಟಿಸುತ್ತ ಮನೆ ಮಾತಾಗಿದ್ದಾರೆ{{ಟೆಂಪ್ಲೇಟು:ಉಲ್ಲೇಖ}}.
 
* 'ಹಾಲು ಕುಡಿದ ಹುಡುಗಾ' (೧೯೯೦),
Line ೮ ⟶ ೭:
* 'ಮಾತಿಗೂ ಆಚೆ' (೧೯೯೫),
* 'ಅಲೆಮಾರಿಯ ದಿನಚರಿ', ಅಂಕಣ ಬರಹಗಳ ಸಂಕಲನ.
 
==ಪ್ರಶಸ್ತಿಗಳು==
* 'ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ',
"https://kn.wikipedia.org/wiki/ಅಬ್ದುಲ್_ರಶೀದ್" ಇಂದ ಪಡೆಯಲ್ಪಟ್ಟಿದೆ