ದಿನಾಂಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಒಂದು ಪಂಚಾಂಗದಲ್ಲಿನ '''ದಿನಾಂಕ'''ವು ಒಂದು ಪಂಚಾಂಗ ಪದ್ಧತಿಯಲ್ಲಿ ಪ್ರತಿಬಿಂ...
( ಯಾವುದೇ ವ್ಯತ್ಯಾಸವಿಲ್ಲ )

೦೧:೦೨, ೪ ಡಿಸೆಂಬರ್ ೨೦೧೦ ನಂತೆ ಪರಿಷ್ಕರಣೆ

ಒಂದು ಪಂಚಾಂಗದಲ್ಲಿನ ದಿನಾಂಕವು ಒಂದು ಪಂಚಾಂಗ ಪದ್ಧತಿಯಲ್ಲಿ ಪ್ರತಿಬಿಂಬಿಸಲಾದ ಒಂದು ನಿರ್ದಿಷ್ಟ ದಿನದ ಉಲ್ಲೇಖ. ದಿನಾಂಕವು ನಿರ್ದಿಷ್ಟ ದಿನವನ್ನು ಗುರುತಿಸಲು ಆಸ್ಪದನೀಡುತ್ತದೆ. ಎರಡು ದಿನಾಂಕಗಳ ನಡುವಿನ ದಿನಗಳ ಸಂಖ್ಯೆಯನ್ನು ಲೆಕ್ಕಮಾಡಬಹುದು.


"https://kn.wikipedia.org/w/index.php?title=ದಿನಾಂಕ&oldid=177846" ಇಂದ ಪಡೆಯಲ್ಪಟ್ಟಿದೆ