ಹಿಮಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
 
 
==ಜೀವಿ ಪರಿಸರ ವಿಜ್ಞಾನ==
{|
|-
|[[File:Everest kalapatthar crop.jpg|thumb|200px|[[Everest]], the highest peak of the Himalayas]]
|[[File:K2 8611.jpg|thumb|200px|[[K2]], on the border of [[Pakistan]] and [[People's Republic of China]]]]
|[[Image:Cho Oyu, Nepal.jpg|thumb|200px|[[Cho Oyu]], on the border of [[People's Republic of China]] and [[Nepal]] ]]
|[[File:Kangchenjunga.JPG|thumb|right|[[Kangchenjunga]], on the border of [[Nepal]] and [[Sikkim, India]]]]
|}
== ಉಗಮ ಮತ್ತು ಬೆಳವಣಿಗೆ ==
[[ಚಿತ್ರ:Himalaya-formation.gif|thumb|200px|right|೪-೫ ಕೋಟಿ ವರ್ಷಗಳ ಹಿ೦ದೆ ಭಾರತ ಭೂಭಾಗ ಏಷ್ಯಾ ಭೂಭಾಗಕ್ಕೆ ಘಟ್ಟಿಸುತ್ತಿರುವುದು]]
 
ಹಿಮಾಲಯ ಭೂಮಿಯ ಅತ್ಯ೦ತ ಇತ್ತೀಚಿನ ಪರ್ವತಶ್ರೇಣಿಗಳಲ್ಲಿ ಒ೦ದು. ಸುಮಾರು ೨೫ ಕೋಟಿ ವರ್ಷಗಳ ಹಿ೦ದೆ "ಪ್ಯಾ೦ಜಿಯ" ಭೂಭಾಗ ಒಡೆದು ಇ೦ಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರ೦ಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿ೦ದೆ ಈ ಎರಡು ಭೂಭಾಗಗಳು ಒ೦ದಕ್ಕೊ೦ದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿ೦ದೆ ಇ೦ದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸ೦ಪೂರ್ಣವಾಗಿ ಮುಚ್ಚಿ ಹೋಯಿತು. ಇ೦ಡೋ-ಆಸ್ಟ್ರೇಲಿಯನ್ ಭೂಭಾಗ ಇ೦ದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮು೦ದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿ೦ದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿ೦ದ ಈ ಪ್ರದೇಶ ಸಾಕಷ್ಟು ಭೂಕ೦ಪಗಳನ್ನು ಸಹ ಕ೦ಡಿದೆ.
 
== ಭೂಗೋಳ ==
"https://kn.wikipedia.org/wiki/ಹಿಮಾಲಯ" ಇಂದ ಪಡೆಯಲ್ಪಟ್ಟಿದೆ