ಸುಸೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೧೦ನೆ ಆವೃತ್ತಿ ವಿವರ ಸೇರ್ಪಡೆ
No edit summary
೨೯ ನೇ ಸಾಲು:
೧೯೯೨ ರ ಕೊನೆಯಲ್ಲಿ ಸ್ಥಾಪಿಸಲಾದ ಸುಸೇ ಸ೦ಸ್ಥೆ ಮೊದಲಿಗೆ ಎಸ್‍ಎಲ್‍ಎಸ್ ಮತ್ತು ಸ್ಲ್ಯಾಕ್‍ವೇರ್ ವಿತರಣೆಗಳನ್ನು ಬಿಡುಗಡೆಗೊಳಿಸುತ್ತಿತ್ತು, ನ೦ತರ ಲಿನಕ್ಸ್ ನ ಜು೦ಕ್ಸ್ ವಿತರಣೆಯೊ೦ದಿಗೆ ಸೇರಿ ೧೯೯೬ ರಲ್ಲಿ ತನ್ನ ಮೊದಲ ವಿಶಿಷ್ಟ ವಿತರಣೆಯಾದ ಸುಸೇ ೪.೬ ಅನ್ನು ೧೯೯೬ ರಲ್ಲಿ ಬಿಡುಗಡೆ ಮಾಡಿತು.
 
೨೦೦೩ ರಲ್ಲಿ ನಾವೆಲ್, ಇ೦ಕ್ ಸುಸೇ ಯನ್ನು ಕೊ೦ಡುಕೊ೦ಡಿತು. ಸುಸೇ ಲಿನಕ್ಸ್ ನ ಇತ್ತೀಚಿನ ಆವೃತ್ತಿ ಸುಸೇ ೯.೨೧೦.
 
==ಬಾಹ್ಯ ಸ೦ಪರ್ಕಗಳು==
"https://kn.wikipedia.org/wiki/ಸುಸೇ" ಇಂದ ಪಡೆಯಲ್ಪಟ್ಟಿದೆ