ಪಿ.ಶೇಷಾದ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಚಿಕ್ಕಂದಿನಿಂದಲೇ [[ಕನ್ನಡ ಸಾಹಿತ್ಯ]]ದಲ್ಲಿ ಆಸಕ್ತಿ ಹೊಂದಿದ್ದು, ನಂತರ [[ಮೈಸೂರು ವಿಶ್ವವಿದ್ಯಾಲಯ]]ದಿಂದ ಎಂಎ ಸ್ನಾತಕೋತ್ತರ ಪದವಿ ಪಡೆದರು. ಕೆಲ ಕಾಲ ಚಲನಚಿತ್ರ [[ಪತ್ರಕರ್ತ]]ರಾಗಿಯೂ ಕೆಲಸ ಮಾಡಿದರು.
 
೧೯೯೫ ರಿಂದ ದೂರದರ್ಶನ ಧಾರಾವಾಹಿಗಳ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಇವರು, `ಇಂಚರ', ಕಾಮಲನಬಿಲ್ಲು, ಕಥೆಗಾರ, ಮಾಯಾಮೃಗ([[ಟಿಎನ್ ಟಿ.ಎನ್.ಸೀತಾರಾಂ]] ಜೊತೆಗೂಡಿ), ಉಯ್ಯಾಲೆ, ಸುಬ್ಬಣ್ಣ (ಮಾಸ್ತಿ ಕಾದಂಬರಿ ಆಧಾರಿತ) ಮೌನರಾಗ, ಸುಪ್ರಭಾತ ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.
 
`ಮುನ್ನುಡಿ'ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ. ೨೦೦೦ದಲ್ಲಿ ತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ಚರ್ಚಿತವಾದ ಚಿತ್ರ. ರಾಷ್ಟ್ರಮಟ್ಟದಲ್ಲಿ ಎರಡು, ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿಗಳನ್ನು ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.
"https://kn.wikipedia.org/wiki/ಪಿ.ಶೇಷಾದ್ರಿ" ಇಂದ ಪಡೆಯಲ್ಪಟ್ಟಿದೆ