ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox ರಾಷ್ಟ್ರಪತಿ
| name=ಪ್ರತಿಭಾ ಪಾಟೀಲ್
| image=Pratibha Patil 2PratibhaIndia.jpg|300px
| order=೧೨ನೇ [[ಭಾರತದ ರಾಷ್ಟ್ರಪತಿ]]
| term_start= [[ಜುಲೈ ೨೫]], [[೨೦೦೭]]
೧೭ ನೇ ಸಾಲು:
| signature=
|}}
 
'''ಪ್ರತಿಭಾ ದೇವಿಸಿಂಗ್ ಪಾಟೀಲ್''' ಭಾರತದ ಪ್ರಸಕ್ತ [[ಭಾರತದ ರಾಷ್ಟ್ರಧ್ಯಕ್ಷೆ|ರಾಷ್ಟ್ರಾಧ್ಯಕ್ಷೆ]]. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. [[ಜುಲೈ ೨೫]], [[೨೦೦೭]] ರಂದು ಅಧಿಕಾರ ಸ್ವೀಕರಿಸಿದರು. [[ಮಹಾರಾಷ್ಟ್ರ]]ದ [[ನಾಡ್ ಗಾವ್]] ನಲ್ಲಿ [[ಡಿಸೆಂಬರ್ ೧೯]], [[೧೯೩೪]]ರಲ್ಲಿ ಇವರು ಜನಿಸಿದರು.
 
PratibhaIndia.jpg
'''ಪ್ರತಿಭಾ ದೇವಿಸಿಂಗ್ ಪಾಟೀಲ್''' (Hindi: प्रतिभा देवीसिंह पाटिल) ಭಾರತದ ಪ್ರಸಕ್ತ [[ಭಾರತದ ರಾಷ್ಟ್ರಧ್ಯಕ್ಷೆ|ರಾಷ್ಟ್ರಾಧ್ಯಕ್ಷೆ]]. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. [[ಜುಲೈ ೨೫]], [[೨೦೦೭]] ರಂದು ಅಧಿಕಾರ ಸ್ವೀಕರಿಸಿದರು. [[ಮಹಾರಾಷ್ಟ್ರ]]ದ [[ನಾಡ್ ಗಾವ್]] ನಲ್ಲಿ [[ಡಿಸೆಂಬರ್ ೧೯]], [[೧೯೩೪]]ರಲ್ಲಿ ಇವರು ಜನಿಸಿದರು.
 
==ಪ್ರತಿಭಕ್ಕ, ಈಗ ನಮ್ಮ ದೇಶದ, ಪ್ರಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ==
Line ೩೦ ⟶ ೩೩:
ಪ್ರತಿಭಕ್ಕನವರು ಮೊದಲು ಸೋಶಿಯಲ್ ವರ್ಕರ್, ಆಗಿ ತಮ್ಮ ವೃತ್ತಿಯನ್ನು ಶುರುಮಾಡಿದರು. ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ , [[ಎಮ್. ಎ ]]; [[ಎಲ್. ಎಲ್. ಬಿ ]]; [[ಎಮ್. ಜೆ. ಕಾಲೇಜ್]], ಜಲಗಾಂನಲ್ಲಿ [ಮಹಾರಾಷ್ಟ್ರ] ಮತ್ತು [[ಗವರ್ನಮೆಂಟ್ ಲಾ ಕಾಲೇಜ್]], ಬೊಂಬಾಯಿ. ಲಾ ಪದವೀಧರೆಯಾದಮೇಲೆ ಜಲಗಾವ್ ನಲ್ಲಿ ಅಡ್ವೊಕೇಟಾಗಿ ಕೆಲಸಮಯ ದುಡಿದರು.
 
[[ಚಿತ್ರ:Pratibha Patil 2.jpg|thumb |100px|ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ ಶ್ರೀಮತಿ. ಪ್ರತಿಭಾ ಪಾಟೀಲ್ ]]
ನವೆಂಬರ್, ೮, ೨೦೦೪ ರಿಂದ ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ, ಇದುವರೆವಿಗೂ ಅಂದರೆ, ರಾಷ್ಟ್ರಪತಿಸ್ಥಾನಕ್ಕೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವವರೆಗೆ, ಸೇವೆಸಲ್ಲಿಸುತ್ತಿದ್ದರು. ಅವರು ರಾಜಾಸ್ಥಾನದ ಪ್ರಥಮ ಮಹಿಳಾಗವರ್ನರ್ ಕೂಡ. ೨೦೦೭ ರ ಆಗಸ್ಟ್ ತಿಂಗಳಲ್ಲಿ ಈಗಾಗಲೇ ರಾಷ್ಟ್ರವನ್ನುದ್ದೇಶಿಸಿ ಒಂದು ಅತ್ಯಂತ ಪ್ರಭಾವಿ ಭಾಷಣವನ್ನು ಮಾಡಿದರು. ಅದರಲ್ಲಿ ಮಹಿಳೆಯರು, ಮಕ್ಕಳು, ಮತ್ತು ಎಲ್ಲಾ ವರ್ಗದ ಜನರ ಹಿತಗಳ ಬಗ್ಗೆ ಒತ್ತು ಕೊಟ್ಟು ಮಾತಾಡಿದರು. ಇತ್ತೀಚೆಗೆ [[ಕಿತ್ತೂರು ರಾಣಿ ಚೆನ್ನಮ್ಮ]]ನವರ ವಿಗ್ರಹವನ್ನು, ಪಾರ್ಲಿಮೆಂಟ್ ಭವನದ ಮುಂದೆ ಉದ್ಘಾಟಿಸುವ ಮೂಲಕ, ಮಹಿಳೆಯರ ಮಹತ್ವವನ್ನು ದೇಶದ ಜನತೆಗೆ ಪರಿಚಯಿಸಿದರು.
==ಶ್ರೀಮತಿ. ಪ್ರತಿಭಾ ಪಾಟೀಲ್, ’[[ಯುದ್ಧ ವಿಮಾನ ಸುಖೋಯ್]]’ ನಲ್ಲಿ ಪ್ರಯಾಣಿಸಿದ (೭೪ ವರ್ಷಪ್ರಾಯದ) ’[[ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ]]’==
Line ೯೮ ⟶ ೧೦೨:
 
-->
 
==ವಿದೇಶ ಪ್ರವಾಸದ==
[[ಚಿತ್ರ:Pratibha_patil_brazil_visit.jpg|thumb |120px|ಶ್ರೀಮತಿ. ಪ್ರತಿಭಾ ಪಾಟೀಲ್ - ವಿದೇಶ ಪ್ರವಾಸ - ಬ್ರಾಜಿಲ್]]
 
* ಯುರೋಪ್ : ಬ್ರಿಟನ್ , ಸೈಪ್ರಸ್ಗೆ, ಸ್ಪೇನ್ ಮತ್ತು ಪೋಲೆಂಡ್‌
* ಎಷ್ಯಾ : ರಷ್ಯಾ, ತಜಕಿಸ್ತಾನ್
* ಅಮೆರಿಕ : ಲ್ಯಾಟಿನ್ ಅಮೆರಿಕ, ಬ್ರಾಜಿಲ್
 
==ವಿಕಿಮೆಡಿಯಾ==
{{commonscat}}
 
{{ಭಾರತದ ರಾಷ್ಟ್ರಪತಿಗಳು}}
[[ವರ್ಗ:ಮಹಿಳಾ ರಾಷ್ಟ್ರಾಧ್ಯಕ್ಷರು]]
[[ವರ್ಗ:ಭಾರತದ ರಾಷ್ಟ್ರಪತಿಗಳು]]
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ