ಮನ್ನಾ ಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಇಲ್ಲಿ ಇತರ ನಟರ ಹಾಗು ಚಿತ್ರಗಳ ಉಲ್ಲೇಖ ಅಗತ್ಯವಿಲ್ಲ
೧೭೧ ನೇ ಸಾಲು:
 
==ಮನ್ನಾಡೆಯವರಿಗೆ, ’ದಾದಾ ಸಾಹೇಬ್ ಫಾಲ್ಕೆ ಗೌರವ’==
’[[ಪ್ರಬೋಧ್ ಚಂದ್ರ ಡೇ]]’, ಯವರನ್ನು ೨೦೦೭ ವರ್ಷದ ಸಾಲಿನ ’[[ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ]],’ ಗೆ ಚುನಾಯಿಸಿದ್ದಾರೆ. ೯೦ ವರ್ಷದ ಹರೆಯದ ಡೆ, ಇದು ಎಂದೋ ಸಲ್ಲಬೇಕಿತ್ತು.ಅವರಿಗೆ ’ಪದ್ಮಶ್ರೀ’, ’ಪದ್ಮ ಭೂಷಣ್’ ಹಾಗೂ ಅನೇಕ ಪ್ರಶಸ್ತಿಗಳು ಸಂದಿವೆ. ’ಫಾಲ್ಕೆ ಅವಾರ್ಡ್’ ಅವರ ಮುಡಿಗೆ ಒಂದು ಹೊಸ ಗರಿಸೇರಿಸಿದಂತಾಗಿದೆ. ಅಕ್ಟೋಬರ್ ೨೧ ರಂದು, ೫೫ ನೆಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಿನಿ-ಗಾಯಕ, ಮನ್ನಾಡೆ, ಬಾಲಿವುಡ್ ಚಿತ್ರ-ನಿರ್ಮಾಪಕ ಯಶ್ ಚೋಪ್ರಾ, ಸಹಿತ ಭಾರತೀಯ ಸಿನೆಮಾದ ಹಲವು ಪ್ರತಿಷ್ಟಿತರಿಗೆ, ರಾಷ್ಟ್ರಾಧ್ಯಕ್ಷೆ, 'ಶ್ರೀಮತಿ ಪ್ರತಿಭಾ ಪಾಟೀಲ್' ರವರು, ಪ್ರಶಸ್ತಿಗಳನ್ನು ಪ್ರದಾನಿಸಿದರು. ಅದರಲ್ಲಿ ಅತಿ ಪ್ರಮುಖವಾದದ್ದು, ೨೦೦೭ ರ ಸಾಲಿನ ಪ್ರತಿಶ್ಥಿತ, ’ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ. ರಾಷ್ಟ್ರಾಧ್ಯಕ್ಷೆ, ಶ್ರೀಮತಿ, ಪ್ರತಿಭಾ ಪಾಟೀಲ್, ಮನ್ನಾಡೆಯವರಿಗೆ, ಶಾಲುಹೊದಿಸಿ, ಚಿನ್ನದ ತಾವರೆಯನ್ನೂ, ೧೦ ಲಕ್ಷರೂಪಾಯಿಗಳ ನಗದು ಹಣವನ್ನೂ ನೀಡಿ ಗೌರವಿಸಿದರು. ಈ ಪ್ರಶಸ್ತಿ ಸ್ವಲ್ಪ ತಡವಾಗಿ ಬಂದರೂ ಭಾರತೀಯ ಚಿತ್ರರಂಗದ ಆಸಕ್ತರು, ಮನ್ನಾಡೆಯವರನ್ನು ಸದಾ ನೆನೆಯುತ್ತಾರೆ. ಅದೇ ವೇದಿಕೆಯಲ್ಲಿ, ’ಕಾಂಚೀವರಂ’ ತಮಿಳುಚಿತ್ರದ ನಿರ್ದೇಶಕ, 'ಪ್ರಿಯದರ್ಶನ್', ಮತ್ತು ನಿರ್ಮಾಪಕ, 'ಶೈಲೇಂದ್ರ ಸಿಂಗ್', ಅತ್ಯುತ್ತಮ ತಮಿಳು ಚಿತ್ರಕ್ಕಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ತಮಿಳುನಟ, ’ಪ್ರಕಾಶ್ ರೈ’, ಮನಮೋಹಕ ಅಭಿನಯಕ್ಕಾಗಿ, ಶ್ರೇಷ್ಟನಟ ಪ್ರಶಸ್ತಿ, ಹಾಗೂ ಕನ್ನಡಾ ನಟಿ, ’ಉಮಾಶ್ರೀ’, ’ಗಿರೀಶ್ ಕಾಸರವಳ್ಳಿ’ ನಿರ್ದೇಶನದ, ’ಗುಲಾಬಿಟಾಕೀಸ್,’ ಚಿತ್ರದ ’ಶ್ರೇಷ್ಟ ನಟಿ,’ ಪ್ರಶಸ್ತಿಯನ್ನು ಸ್ವೀಕರಿಸಿದರು.
 
==’ಚಕ್ ದೆ ಇಂಡಿಯ,’ ಮತ್ತು ’ತಾರೆ ಜಮೀನ್ ಪರ್,’ ಹಿಂದಿ-ಚಿತ್ರಗಳಿಗೆ, ಪ್ರಶಂಸೆ==
"https://kn.wikipedia.org/wiki/ಮನ್ನಾ_ಡೆ" ಇಂದ ಪಡೆಯಲ್ಪಟ್ಟಿದೆ