ಗುರು ಗ್ರಹದ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
 
==ಪಟ್ಟಿಗಳು==
[[Image:Jupiter cloud bands.svg|thumb|300px|ಗುರುಗ್ರಹದ ಮೋಡಗಳ ಸಂರಚನೆ. ತಿಳಿವರ್ಣದ ಝೋನ್ ಗಳು ಚಿತ್ರದ ಬಲಗಡೆಗೆ ಮತ್ತು ಗಾಢವರ್ಣದ ಬೆಲ್ಟ್ ಗಳನ್ನು ಎಡಗಡೆಗೆ ಗುರುತಿಸಿ ಹೆಸರಿಸಲಾಗಿದೆ.ಗ್ರೇಟ್ ರೆಡ್ ಸ್ಪಾಟ್ ಮತ್ತು ಓವಲ್ BA ಚಂಡಮಾರುತಗಳು ಕ್ರಮವಾಗಿ ಸೌತ್ ಟ್ರಾಪಿಕಲ್ ಝೋನ್(STZ) ಮತ್ತು ಸೌತ್ ಟೆಂಪರೇಟ್ ಝೋನ್(SSTZ) ಗಳಲ್ಲಿವೆ.]]
[[Image:Jupiter cloud bands.svg|thumb|300px|Idealized illustration of Jupiter's cloud bands, labeled with their official abbreviations. Lighter zones are indicated to the right, darker belts to the left. The Great Red Spot and Oval BA are shown in the South Tropical Zone and South Temperate Belt, respectively.]]
ಗುರುವಿನ ವಾತಾವರಣದ ಪ್ರತಿಯೊಂದು ಪಟ್ಟಿಯೂ ತನ್ನದೇ ಆದ ಹೆಸರು ಮತ್ತು ವಿಶೇಷ ಗುಣಗಳನ್ನು ಹೊಂದಿದೆ. ಈ ಪಟ್ಟಿಗಳು ಧ್ರುವ ಪ್ರದೇಶಗಳ ಕೆಳಗಿನಿಂದ ಪ್ರಾರಂಭವಾಗುತ್ತವೆ. ಗುರುವಿನ ಧ್ರುವ ಪ್ರದೇಶಗಳು ಧ್ರುವ ಬಿಂದುವಿನಿಂದ 40–48° N/S ರಷ್ಟು ವಿಸ್ತಾರವಾಗಿವೆ. ನೀಲಿ-ಬೂದು ಬಣ್ಣದಿಂದ ಕಾಣುವ ಈ ಪ್ರದೇಶಗಳಲ್ಲಿ, ಗಮನಿಸುವಂತಹ ಯಾವುದೇ ವಿಶೇಷತೆಗಳಿಲ್ಲ. ಉತ್ತರ "ನಾರ್ತ್ ಟೆಂಪರೇಟ್" ಪ್ರದೇಶವು "ಲಿಂಬ್ ಡಾರ್ಕೆನಿಂಗ್", "ಫೋರ್ ಶೋರ್ಟೆನಿಂಗ್" ನಂತಹ ವಿದ್ಯಮಾನಗಳಿಂದಾಗಿ ಧ್ರುವಪ್ರದೇಶಗಳಿಗಿಂತ ಹೆಚ್ಚು ಭಿನ್ನವಾಗೇನೂ ಕಾಣಿಸುವುದಿಲ್ಲ. ಆದರೂ ಈ ಪ್ರದೇಶದಲ್ಲಿ ಒಂದು ಬೆಲ್ಟ್ (NNTB) ಮತ್ತು ಒಂದು ಝೋನ್ (NNTZ) ಗಳನ್ನು ಗುರುತಿಸಲಾಗಿದೆ. ಇವೆರಡನ್ನು ಬಿಟ್ಟರೆ ಇನ್ನೂ ಕೆಲವು ಸಣ್ಣ ಬೆಲ್ಟ್ ಮತ್ತು ಝೋನ್ ಗಳು ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಉದ್ಭವವಾಗಿ ಕಣ್ಮರೆಯಾಗುತ್ತಿರುತ್ತವೆ. ಗುರುಗ್ರಹದ ಅತ್ಯಂತ ಉತ್ತರದಲ್ಲಿರುವ ಮತ್ತು ಸ್ಪಷ್ಟವಾಗಿ ಕಾಣಿಸುವ ಬೆಲ್ಟ್ "ನಾರ್ತ್ ನಾರ್ತ್ ಟೆಂಪರೇಟ್ ಬೆಲ್ಟ್" ಅಥವಾ NNTB. ಆದರೆ ಕೆಲವೊಮ್ಮೆ ಇದು "ಕಾಣೆಯಾಗುತ್ತದೆ".ಇದರಲ್ಲಿನ ಪ್ರಕ್ಷುಬ್ಧತೆಗಳು ಅಲ್ಪಾಯು ಮತ್ತು ಸಣ್ಣ ದಾಗಿರುತ್ತವೆ.ಗುರುಗ್ರಹದ ಅತ್ಯಂತ ಉತ್ತರದಲ್ಲಿರುವ ಮತ್ತು ಸ್ಪಷ್ಟವಾಗಿ ಕಾಣಿಸುವ ಝೋನ್ "ನಾರ್ತ್ ನಾರ್ತ್ ಟೆಂಪರೇಟ್ ಝೋನ್" ಅಥವಾ NNTZ. ಇದು ಸಾಧಾರಣವಾಗಿ ಪ್ರಕ್ಷುಬ್ಧತೆಗಳಿಲ್ಲದೇ ಶಾಂತವಾಗಿರುತ್ತದೆ.
ಉತ್ತರ ಟೆಂಪರೇಟ್ ಪ್ರದೇಶವನ್ನು ಭೂಮಿಯಿಂದ ಸುಲಭವಾಗಿ ದೊರದರ್ಶಕದ ಸಹಾಯದಿಂದ ನೋಡಬಹುದು. ಆದ್ದರಿಂದ ಈ ಪ್ರದೇಶದ ಉತ್ತಮ ವೀಕ್ಷಣಾ ಇತಿಹಾಸದ ದಾಖಲೆಗಳಿವೆ. ಈ ಭಾಗದಲ್ಲಿ ಒಂದು ಪ್ರಬಲವಾದ, ಪೂರ್ವಕ್ಕೆ ಬೀಸುತ್ತಿರುವ ಬಿರುಗಾಳಿಯಿದೆ. ಈ ಬಿರುಗಾಳಿ "ಉತ್ತರ ಟೆಂಪರೇಟ್ ಬೆಲ್ಟ್" ಅಥವಾ NTBಯ ದಕ್ಷಿಣ ಗಡಿಯಾಗಿದೆ. NTBಯು ಸುಮಾರು ಹತ್ತು ವರ್ಷಗಳಿಗೊಮ್ಮೆ ಮಂದವಾಗಿ ಸುಲಭವಾಗಿ ಕಾಣಿಸದಂತಾಗಿ ಉತ್ತರ ಟೆಂಪರೇಟ್ ಝೋನ್ (NTZ)ನನ್ನು ಉತ್ತರ ಟ್ರಾಪಿಕಲ್ ಝೋನ್ (NTropZ) ನೊಂದಿಗೆ ವಿಲೀನಗೊಳಿಸುತ್ತದೆ. ಇದನ್ನು ಬಿಟ್ಟರೆ ಉಳಿದ ಸಮಯದಲ್ಲಿ NTZ, ಬೆಲ್ಟ್ ಒಂದರಿಂದ ಉತ್ತರ-ದಕ್ಷಿಣಾರ್ಧಗಳಾಗಿ ವಿಭಜಿತವಾಗಿರುತ್ತದೆ.