ಭೂಮಿಯ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೨ ನೇ ಸಾಲು:
| [[ನೀರಾವಿ]] (H<sub>2</sub>O) || ~0.40% ಸರಾಸರಿ, ಸಾಮಾನ್ಯವಾಗಿ 1%-4% ರಷ್ಟು ಮೇಲ್ಮೈಯಲ್ಲಿ.
|}
 
==ರಚನೆ==
ಭೂಮಿಯ ವಾತಾವರಣವನ್ನು ಐದು ಪ್ರಮುಖ ವಲಯ ಅಥವಾ ಪದರುಗಳನ್ನಾಗಿ ವಿಭಾಗಿಸಲಾಗಿದೆ.ವಾತಾವರಣದಲ್ಲಿ ನೆಲದಿಂದ ಎತ್ತರಕ್ಕೆ ಹೋದಂತೆ [[ಉಷ್ಣತೆ]]ಯು ಹೆಚ್ಚಾಗುತ್ತದೆಯೋ ಅಥವಾ ಕಡಿಮೆಯಾಗುತ್ತದೆಯೋ ಎಂಬುದರ ಮೇಲೆ ಈ ವಲಯಗಳನ್ನು ವಿಂಗಡಿಸಲಾಗಿದೆ.
ಕೆಳಗಿನಿಂದ ಮೇಲಕ್ಕೆ ಹೋದಂತೆ ಈ ವಲಯಗಳು ಹೀಗಿವೆ.
 
'''[[ಟ್ರೋಪೋಸ್ಫಿಯರ್]]'''
 
ಭೂಮಧ್ಯ ಪ್ರದೇಶದಲ್ಲಿ ನೆಲದಿಂದ ಶುರುವಾಗಿ ೧೭ ಕಿ.ಮೀ ಎತ್ತರದವರೆಗೆ (೫೩೦೦೦ ಫೀಟ್) ಮತ್ತು ಧ್ರುವಪ್ರದೇಶಗಳಲ್ಲಿ ನೆಲದಿಂದ ೭ ಕಿ.ಮೀ ಎತ್ತರದವರೆಗೆ(೨೩೦೦೦ ಫೀಟ್) ಈ ವಲಯ ಹರಡಿದೆ.
 
'''[[ಸ್ಟ್ರಾಟೋಸ್ಫಿಯರ್]]'''
 
ಟ್ರೋಪೋಸ್ಫಿಯರ್ ನ ಗಡಿಪ್ರದೇಶವಾದ [[ಟ್ರೋಪೋಪಾಸ್]]ನಿಂದ ೫೧ ಕಿ.ಮೀ ಎತ್ತರದವರೆಗೆ ಈ ವಲಯ ಹರಡಿದೆ.
 
'''[[ಮೀಸೋಸ್ಫಿಯರ್]]'''
 
ಸ್ಟ್ರಾಟೋಸ್ಫಿಯರ್ ನಿಂದ ೮೦-೮೫ ಕಿ.ಮೀ ಎತ್ತರದವರೆಗೆ ಈ ವಲಯವಿದೆ.
 
'''[[ಥರ್ಮೋಸ್ಫಿಯರ್]]'''
 
ಮೀಸೋಸ್ಫಿಯರ್ ನ ಮೇಲಿರುವ ಈ ವಲಯದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಉಷ್ಣತೆ ೧೫೦೦ ಡಿಗ್ರೀ ಸೆಲ್ಶಿಯಸ್ ವರೆಗೂ ಏರಬಹುದು.
 
'''[[ಎಕ್ಸೋಸ್ಫಿಯರ್]]'''
 
ಇದು ವಾತಾವರಣದ ಅತ್ಯಂತ ಹೊರವಲಯದ ಪದರ. ಇಲ್ಲಿಂದ ವಾತಾವರಣವು ಅಂತರಿಕ್ಷವಾಗಿ ಬದಲಾಗುತ್ತದೆ.
"https://kn.wikipedia.org/wiki/ಭೂಮಿಯ_ವಾಯುಮಂಡಲ" ಇಂದ ಪಡೆಯಲ್ಪಟ್ಟಿದೆ