"ತಲಕಾವೇರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Revert to revision 99392 dated 2009-05-08 01:26:51 by MelancholieBot using popups
(Revert to revision 99392 dated 2009-05-08 01:26:51 by MelancholieBot using popups)
[[ದಕ್ಷಿಣ ಭಾರತ|ದಕ್ಷಿಣ ಭಾರತದ]] ಪ್ರಮುಖ ನದಿ, [[ಕಾವೇರಿ]]ಯ ಉಗಮ ಸ್ಥಾನ, ತಲಕಾವೇರಿ. [[ಕರ್ನಾಟಕ|ಕರ್ನಾಟಕದ]] ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ [[ಮಡಿಕೇರಿ|ಮಡಿಕೇರಿಯಿಂದ ]]ಸುಮಾರು ೪೬ ಕಿ.ಮೀಗಳ ದೂರದಲ್ಲಿ, [[ಬ್ರಹ್ಮಗಿರಿ ]]ಬೆಟ್ಟದ ತಪ್ಪಲಿನಲ್ಲಿದೆ. ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ [[ತುಲಾ]] [[ಸಂಕ್ರಮಣ]]ದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು 'ತೀರ್ಥೋದ್ಭವ' ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರುತ್ತಾರೆ.
 
ಈ ಸ್ಥಳವನ್ನು [[ಶರಪಂಜರ]], [[ಹುಲಿಯ ಹಾಲಿನ ಮೇವು]] ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದ ಚಿತ್ರೀಕರಿಸಲಾಗಿದೆ.
ಹಾಗೂ ಇಲ್ಲಿ ನಯನ ಮನೋಹರ ಪ್ರಕ್ರತಿ ಇದೆ.
 
 
 
೪,೮೬೩

edits

"https://kn.wikipedia.org/wiki/ವಿಶೇಷ:MobileDiff/117544" ಇಂದ ಪಡೆಯಲ್ಪಟ್ಟಿದೆ