ಹಗಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: [[Image:Daylight.png|thumb|right| ಹಗಲಿನ ಬೆಳಕು ಭೂಭಾಗವನ್ನು ಸುಮಾರು ೧೩:೦೦ UTC ಸಮಯದಲ್ಲಿ ಬೆಳಗುತ...
( ಯಾವುದೇ ವ್ಯತ್ಯಾಸವಿಲ್ಲ )

೧೭:೧೭, ೨೬ ಸೆಪ್ಟೆಂಬರ್ ೨೦೦೯ ನಂತೆ ಪರಿಷ್ಕರಣೆ

ಭೂಮಿಯ ಮೇಲೆ ಹಗಲು ಎಂದರೆ, ಭೂಮಿಯ ಯಾವುದೇ ಒಂದು ಭಾಗವು ಸೂರ್ಯಕಿರಣಗಳಿಂದ ಪ್ರಾಕೃತಿಕವಾಗಿ ಬೆಳಗಲ್ಪಟ್ಟಂತಹ ಅಥವಾ ಪ್ರಕಾಶಿಸಲ್ಪಟ್ಟಂತಹ ಸಮಯ. ಬೇರೆ ಗ್ರಹಗಳೂ ತಮ್ಮ ನಕ್ಷತ್ರದ ಬೆಳಕಿನಿಂದ ಬೆಳಗುವುದರಿಂದ, ಅವುಗಳಲ್ಲಿಯೂ "ಹಗಲು" ಉಂಟಾಗುತ್ತದೆ.

ಹಗಲಿನ ಬೆಳಕು ಭೂಭಾಗವನ್ನು ಸುಮಾರು ೧೩:೦೦ UTC ಸಮಯದಲ್ಲಿ ಬೆಳಗುತ್ತಿರುವುದು
"https://kn.wikipedia.org/w/index.php?title=ಹಗಲು&oldid=117525" ಇಂದ ಪಡೆಯಲ್ಪಟ್ಟಿದೆ