ಭೂಮಿಯ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[Image:Top of Atmosphere.jpg|thumb|300px|ಭೂಮಿಯ ವಾಯುಮಂಡಲದ ಅನಿಲಗಳು [[Rayleigh scattering|ಬೆಳಕಿನ ನೀಲಿ ಬಣ್ಣವನ್ನು ಇತರ ಬಣ್ಣಗಳಿಗಿಂತ ಹೆಚ್ಚು ಚದುರಿಸುತ್ತವೆ]] ಇದರಿಂದ ಆಂತರಿಕ್ಷದಿಂದ ನೋಡಿದಾಗ ಭೂಮಿಗೆ ನೀಲಿ ಪ್ರಭಾವಲಯ ಉಂಟಾಗುತ್ತದೆ.]]
ಭೂಮಿಯ ವಾತಾವರಣ ಅಥವಾ ವಾಯುಮಂಡಲವು, ಭೂಮಿಯು ತನ್ನ ಸುತ್ತಲೂ
ಭೂಮಿಯ ವಾತಾವರಣದ
ವಾತಾವರಣಕ್ಕೂ, ಅಂತರಿಕ್ಷಕ್ಕೂ ಯಾವುದೇ ನಿಶ್ಚಿತ ಗಡಿಯಿಲ್ಲ.[[ಆಂತರಿಕ್ಷನೌಕೆ]]ಯು ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ([[ವಾತಾವರಣದಲ್ಲಿ ಮರುಪ್ರವೇಶಿಸುವಿಕೆ]])ಭೂಮಿಯ ಮೇಲ್ಮೈಯಿಂದ ಸುಮಾರು ೧೨೦ ಕಿ.ಮೀ ಎತ್ತರದಲ್ಲಿ ವಾಯುವಿನ ಉಪಸ್ಥಿತಿಯನ್ನು ತೋರುವ ಗಮನಾರ್ಹ ವಿದ್ಯಮಾನಗಳನ್ನು ಕಾಣಬಹುದು. ಸಾಮಾನ್ಯವಾಗಿ ಮೇಲ್ಮೈಯಿಂದ ೧೦೦ ಕಿ.ಮೀ ಎತ್ತರದಲ್ಲಿರುವ [[ಕ್ರಾಮನ್ ರೇಖೆ]]ಯೆಂದು ಕರೆಯಲ್ಪಡುವ ಪ್ರದೇಶವನ್ನು ಅಂತರಿಕ್ಷ ಮತ್ತು ವಾತಾವರಣದ ಗಡಿಯೆಂದು ಪರಿಗಣಿಸುತ್ತಾರೆ.
==ಸಂಯೋಜನೆ==
[[Image:Atmosphere gas proportions.svg|thumb|right|ಡಿಸೆಂಬರ್ 1987ರಲ್ಲಿ ಅಳೆಯಲ್ಪಟ್ಟ ವಾತಾವರಣದ ಸಂಯೋಜನೆ. ಕೆಳಗಿನ ವೃತ್ತಾಕಾರದ ಚಿತ್ರವು ವಾತಾವರಣದ 0.038%ರಷ್ಟಿರುವ ಅತಿ-ವಿರಳ ಅನಿಲಗಳ ಸಂಯೋಜನೆಯನ್ನು ತೋರಿಸುತ್ತದೆ.]]
ವಾಯುವು ಮುಖ್ಯವಾಗಿ [[ಸಾರಜನಕ]],[[ಆಮ್ಲಜನಕ]] ಮತ್ತು [[ಅರ್ಗಾನ್]] ಅನಿಲಗಳಿಂದ ಕೂಡಿದೆ.ಇವುಗಳನ್ನು ವಾತಾವರಣದ "ಮುಖ್ಯ ಅನಿಲ" ಗಳೆನ್ನುತ್ತಾರೆ.ಉಳಿದ ಇತರ ಅನಿಲಗಳು ತೀರಾ ವಿರಳ ಪ್ರಮಾಣದಲ್ಲಿವೆ.ಇವುಗಳನ್ನು ವಾತಾವರಣದ "ವಿರಳ ಅನಿಲ" ಗಳೆನ್ನುತ್ತಾರೆ. ಇವು ಯಾವವೆಂದರೆ, [[ಹಸಿರುಮನೆ ಅನಿಲ]]ಗಳಾದ ನೀರಾವಿ,[[ಕಾರ್ಬನ್ ಡೈ ಆಕ್ಸೈಡ್]],[[ಮೀಥೇನ್]],[[ನೈಟ್ರಸ್ ಆಕ್ಸೈಡ್]] ಮತ್ತು [[ಓಝೋನ್]].
ಶೋಧಿಸಿ,ಶುಧ್ಧೀಕರಿಸಿದ [[ಗಾಳಿ]]ಯು(ವಾಯು), ಅತಿ ವಿರಳ ಪ್ರಮಾಣದಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತದೆ.ಶುಧ್ಧೀಕರಿಸದ ಸಾಮಾನ್ಯ ವಾಯುವಿನಲ್ಲಿ ಹಲವು ಪ್ರಾಕೃತಿಕ ವಸ್ತುಗಳು ಕಾಣಬರುತ್ತವೆ.
ಅವು ಯಾವವೆಂದರೆ,[[ಧೂಳು]],[[ಪರಾಗರೇಣು]],[[ಅತಿಸೂಕ್ಷ್ಮ ಬೀಜಗಳು]],[[ಕಡಲ ತೇವಾಂಶ]](ಸೀ ಸ್ಪ್ರೇ), [[ಜ್ವಾಲಾಮುಖಿ]]ಗಳ ಬೂದಿ, [[ಉಲ್ಕೆ]]ಗಳ ಬೂದಿ ಮುಂತಾದವು.
|