Content deleted Content added
ಚುNo edit summary
No edit summary
 
೧ ನೇ ಸಾಲು:
[[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದಲ್ಲಿ]] ಪಿಎಚ್.ಡಿ. ವಿದ್ಯಾರ್ಥಿ, ಮೂಲ ಊರು [[ಕೊಪ್ಪಳ]], ಸದ್ಯ ವಾಸವಾಗಿರುವುದು [[ಶಿವಮೊಗ್ಗ]] ಜಿಲ್ಲೆಯ ಶಂಕರಘಟ್ಟದಲ್ಲಿ. ಕನ್ನಡ ಕಾದಂಬರಿಗಳನ್ನು ಓದುವುದು, ಕಾಡು ಹಳ್ಳ ಜಲಪಾತ ಬೆಟ್ಟಗಳನ್ನು ನೋಡಲು ತಿರುಗುವುದು, ಕಪ್ಪೆ ಪಕ್ಷಿ ಹಾಗು ಇನ್ನಿತರೆ ಜೀವಿಗಳನ್ನು ಅಭ್ಯಸಿಸುವುದು, ಫ಼ೇಸ್ಬುಕ್ ವ್ಹಾಟ್ಸ್ಯಾಪ್ ವಿಕಿಪೀಡಿಯದಲ್ಲಿ ಕನ್ನಡ ತರ್ಜುಮೆಕನ್ನಡಕ್ಕೆ ಭಾಷಾಂತರ ಮಾಡುವುದು ನನ್ನ ಕೆಲವು ಹವ್ಯಾಸಗಳು.
 
A researcher in Environmental Science. Hometown is Koppal and residing in Shankaraghatta of Shivamogga District. Reading Kannada novels,; roaming around forests, streams, waterfalls, and mountains,; studying frogs, birds and other wildlife,; and translation works in Facebook, Whatsapp, and Wikipedia are some of my hobbies.
"https://kn.wikipedia.org/wiki/ಸದಸ್ಯ:Krishnakulkarni36" ಇಂದ ಪಡೆಯಲ್ಪಟ್ಟಿದೆ