ಅಮೇರಿಕದ ಫುಟ್‌ಬಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅಮೇರಿಕದ ಫುಟ್‌ಬಾಲ್''' ಕ್ರೀಡೆ, ಅಮೇರಿಕ ಮತ್ತು ಕೆನಡಾಗಳಲ್ಲಿ ಸಾಮಾನ್ಯವ...
 
image, cat update
೧ ನೇ ಸಾಲು:
[[File:Football play from scrimmage.jpg |thumb|175px|right|ಅಮೇರಿಕದ ಫುಟ್‌ಬಾಲ್]]
'''ಅಮೇರಿಕದ ಫುಟ್‌ಬಾಲ್''' ಕ್ರೀಡೆ, [[ಅಮೇರಿಕ ದೇಶ]] ಮತ್ತು [[ಕೆನಡಾ]]ಗಳಲ್ಲಿ ಸಾಮಾನ್ಯವಾಗಿ '''ಫುಟ್‌ಬಾಲ್''' ಎಂದು ಪರಿಚಿತವಾಗಿರುವ (ಕೆನಡಾ ಕೂಡ ತನ್ನದೇ ಸ್ವಂತ ಸ್ವಲ್ಪ ವಿಭಿನ್ನವಾದ ಆವೃತ್ತಿ, [[ಕೆನಡಾದ ಫುಟ್‌ಬಾಲ್]]‌ನ್ನು ಅನ್ನು ಹೊಂದಿದೆ), ಕೌಶಲ ಮತ್ತು ಶಾರೀರಿಕ ಚಲನೆಯ ಸಂಯೋಗಕ್ಕಾಗಿ ಪರಿಚಿತವಾಗಿರುವ ಒಂದು ಸ್ಪರ್ಧಾತ್ಮಕ [[ತಂಡ ಆಟ]] (ಟೀಮ್ ಸ್ಪೋರ್ಟ್). [[ಫುಟ್‌ಬಾಲ್ (ಚೆಂಡು)|ಚೆಂಡನ್ನು]] ವಿರೋಧಿ ತಂಡದ [[ಎಂಡ್ ಜೋನ್]]‌ಗೆ ಚಲಿಸಿ ಅಂಕಗಳನ್ನು ಗಳಿಸುವುದು ಈ ಕ್ರೀಡೆಯ ಉದ್ದೇಶವಾಗಿದೆ. ಚೆಂಡನ್ನು ಕೈಯಲ್ಲಿ ಹಿಡಿದು (ಒಂದು ಓಟ ಚಲನೆ "ರನಿಂಗ್ ಪ್ಲೇ") ಅಥವಾ ಅದನ್ನು ತಂಡದ ಸಹ ಆಟಗಾರನಿಗೆ ಎಸೆದು (ಒಂದು ವರ್ಗಾವಣೆ ಚಲನೆ "ಪಾಸಿಂಗ್ ಪ್ಲೇ") ಮುಂದೆ ಒಯ್ಯಬಹುದು.
 
[[ವರ್ಗ:ಅಮೇರಿಕದ ಫುಟ್‌ಬಾಲ್|*]]
[[ವರ್ಗ:ಕ್ರೀಡೆ]]
 
[[en:American football]]
 
{{ಚುಟುಕು}}