ಗ್ರಾಮೀಣ್ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: jbo:gramin. zei banxa
ವರ್ಗ
೧ ನೇ ಸಾಲು:
[[Image:Grameen bank logo.png|right|275px]]
 
'''ಗ್ರಾಮೀಣ್ ಬ್ಯಾಂಕ್''' ([[ಬೆಂಗಾಲಿ]]: গ্রামীণ ব্যাংক), [[ಬಾಂಗ್ಲಾದೇಶ|ಬಾಂಗ್ಲಾದೇಶದ]] ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ [[ಮೊಹಮ್ಮದ್ ಯೂನುಸ್]] ಹಾಗು ಬ್ಯಾಂಕಿಗೆ ಜಂಟಿಯಾಗಿ [[೨೦೦೬]]ನೇ ಸಾಲಿನ [[ನೋಬೆಲ್ನೊಬೆಲ್ ಶಾಂತಿ ಪ್ರಶಸ್ತಿ]] ಲಭಿಸಿದೆ. [http://nobelprize.org/nobel_prizes/peace/laureates/2006/press.html].
 
==ಹೊರಗಿನ ಸಂಪರ್ಕಗಳು==
 
* [http://www.grameen-info.org/ ಗ್ರಾಮೀಣ ಬ್ಯಾಂಕಿನ ಅಂತರ್ಜಾಲ ತಾಣ]
 
[[ವರ್ಗ:ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರುಪುರಸ್ಕೃತರು]]
[[ವರ್ಗ:ಬಾಂಗ್ಲಾದೇಶ]]
[[ವರ್ಗ:ಚುಟುಕು]]
 
[[ar:بنك جرامين]]
"https://kn.wikipedia.org/wiki/ಗ್ರಾಮೀಣ್_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ