ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫೬ ನೇ ಸಾಲು:
 
ಹೆಸರೇ ಹೇಳುವಂತೆ ಬಿಳಿ ರಕ್ತ ಕಣಗಳು, ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳು, ಹಿಮೋಗ್ಲೋಬಿನ್‌ನ ಸಾಂದ್ರತೆ ಮತ್ತು ಹೆಮಾಟೋಕ್ರಿಟ್ (ಕೆಂಪು ರಕ್ತಕಣಗಳ ಪರಿಮಾಣದ ಶೇಕಡಾವಾರು ಪ್ರಮಾಣ)- ಇವೆಲ್ಲವನ್ನೂ ಪರೀಕ್ಷಿಸುವ ಒಂದು ಪರೀಕ್ಷಾ ವಿಧಾನ. ಕೆಂಪು ರಕ್ತ ಕಣಗಳ ಸರಾಸರಿ ಗಾತ್ರ ಮತ್ತು ಹಿಮೋಗ್ಲೋಬಿನ್ ಅಂಶವನ್ನು ಸೂಚಿಸುವ ಕೆಂಪು ರಕ್ತಕಣ ಸೂಚ್ಯಂಕಗಳನ್ನು ಸಹ ಪರೀಕ್ಷಾ ವರದಿಯಲ್ಲಿ ಸೇರಿಸಲಾಗುತ್ತದೆ.
 
* '''ಫೆರಿಟಿನ್ ಪರೀಕ್ಷೆ'''
ಫೆರಿಟಿನ್, ಜೀವಕೋಶಗಳಲ್ಲಿ ಕಬ್ಬಿಣಾಂಶದ ಸಂಗ್ರಹ ಮತ್ತು ಬಿಡುಗಡೆಯನ್ನು ನಿಯಂತ್ರಿಸುವ ಪ್ರೋಟೀನ್‌ಗಳಲ್ಲಿ ಒಂದಾಗಿದೆ. ಜೀವಕೋಶದೊಳಗೆ ಇದ್ದು ಕೆಲಸ ಮಾಡುವ ಈ ಪ್ರೋಟೀನ್, ಕಬ್ಬಿಣಾಂಶವನ್ನು ಕರಗುವ ಮತ್ತು ವಿಷಕಾರಿಯಲ್ಲದ ರೂಪದಲ್ಲಿ ತನ್ನೊಳಗೆ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಮಾನವರಲ್ಲಿ, ಇದು ಕಬ್ಬಿಣದ ಕೊರತೆ ಮತ್ತು ಕಬ್ಬಿಣದ ಮಿಗತೆಯ ಸಮಯದಲ್ಲಿ ಸ್ವಯಂಚಾಲಿತ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ.
 
ಫೆರಿಟಿನ್ ಪರೀಕ್ಷೆಯಲ್ಲಿ, ರಕ್ತದಲ್ಲಿನ ಫೆರಿಟಿನ್ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಮತ್ತು ಕಬ್ಬಿಣವನ್ನು ಸಂಗ್ರಹಿಸುವ ದೇಹದ ಸಾಮರ್ಥ್ಯವನ್ನು ನಿರ್ಣಯಿಸಲಾಗುತ್ತದೆ. ಕಡಿಮೆ ಫೆರಿಟಿನ್ ಮಟ್ಟವು ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ.
 
==ರೋಗನಿದಾನ==
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ