ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫ ನೇ ಸಾಲು:
ರಕ್ತದಲ್ಲಿ [[ಕೆಂಪು ರಕ್ತ ಕಣ|ಕೆಂಪು ರಕ್ತಕಣ]]ಗಳ(ಆಂಗ್ಲ ಭಾಷೆಯಲ್ಲಿ ಹಿಮೋಗ್ಲೋಬಿನ್) ಕೊರತೆ ಉಂಟಾಗುವುದು ಅಥವಾ ದೇಹದ ವಿವಿಧ ಅಂಗಗಳಿಗೆ ರಕ್ತವು ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯದಲ್ಲಿ ಉಂಟಾಗುವ ಕೊರತೆಯನ್ನು '''ರಕ್ತಹೀನತೆ''' (ಆಂಗ್ಲ ಭಾಷೆಯಲ್ಲಿ ''ಅನಿಮಿಯಾ'') ಎಂದು ಕರೆಯುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ '''ಎರಿಥ್ರೋಸೈಟೋಫೆನಿಯಾ''' ಎಂಬ ಹೆಸರೂ ಇದೆ.
 
ದೇಹಕ್ಕೆ ಕಬ್ಬಿಣದ ಅಂಶವು ಬೇಕಾದ ಪ್ರಮಾಣದಲ್ಲಿ ಪೂರೈಕೆಯಾಗದೆ ಇರುವುದು ಮತ್ತು ರಕ್ತಸ್ರಾವದ ಮೂಲಕ ಕೆಂಪುರಕ್ತಕಣಗಳ ಅನಿಯಂತ್ರಿತ ಹರಿಯುವಿಕೆ ಅನಿಮಿಯಾ ಕಾಣಿಸಿಕೊಳ್ಳಲು ಪ್ರಮುಖ ಮತ್ತು ಸಾಮಾನ್ಯ ಕಾರಣವಾಗಿದೆ.
 
ಗಂಭೀರವಲ್ಲದ ಸಂದರ್ಭದಲ್ಲಿ ಅಥವಾ ನಿಧಾನವಾಗಿ ಬರುವ ಸಂದರ್ಭದಲ್ಲಿ, ಈ ರೋಗ ಸೌಮ್ಯವಾದ ಅಥವಾ ಅಸ್ಪಷ್ಟವಾದ ಲಕ್ಷಣಗಳನ್ನು ಲಕ್ಷಣಗಳನ್ನು ತೋರಿಸುತ್ತದೆ. ಅಂದರೆ- ಸುಸ್ತಾದಂತೆ ಅನಿಸುವುದು, ನಿಃಶಕ್ತಿ, ದೀರ್ಘ ಉಚ್ವಾಸ-ನಿಶ್ವಾಸ ತೆಗೆಯಲು ಕಷ್ಟವಾಗುವುದು ತಲೆನೋವು ಇತ್ಯಾದಿ.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ