ಥಿಯೋಡರ್ ಮಾಮ್ಸನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
infobox update
೫ ನೇ ಸಾಲು:
|image_width =
|caption = ಕ್ರಿಸ್ಚಿಯನ್ ಮತ್ತಯಸ್ ಥಿಯೊಡೊರ್ ಮಾಮ್ಸನ್
|birth_date = {{birth- date|30 November, 1817|[[11|30 November]], [[1817]]}}
|birthplacebirth_place = ಗಾರ್ಡಿಂಗ್, [[ಶ್ಲೆಸ್ವಿಗ್]]
|deathdatedeath_date = {{death- date|1 November,and age|1903|[[11|1 November]], [[1903]]|1817|11|30}}
|death_place = [[ಚಾರ್ಲೊಟ್ಟೆನ್‌ಬರ್ಗ್]], [[ಜರ್ಮನ್ ಸಾಮ್ರಾಜ್ಯ]]
|deathplace = [[Charlottenburg]], [[German Empire]]
|occupation = ಪುರಾತತ್ವ ವಿದ್ವಾಂಸ
|nationality = [[ಜರ್ಮನಿ]]
|ethnicity =
|field occupation = [[Classics|Classical scholar]], [[juristನ್ಯಾಯಶಾಸ್ತ್ರಜ್ಞ]], [[historianಇತಿಹಾಸಕಾರ]]
|work_institutions = [[University of Leipzig]] </br> [[University of Zurich]] </br> [[University of Breslau]] </br> [[University of Berlin]]
|alma_mater = [[University of Kiel]]
೨೦ ನೇ ಸಾಲು:
}}
 
'''ಕ್ರಿಸ್ಚಿಯನ್ ಮಥಯಾಸ್ ಥಿಯೊಡೊರ್ ಮಾಮ್ಸನ್''' (ನವೆಂಬರ್ ೩೦, ೧೮೧೭ &ndash; ನವೆಂಬರ್ ೧, ೧೯೦೩) [[ಜರ್ಮನಿ]]ಯ ವಿದ್ವಾಂಸರು. ಅವರ ''ರೋಮನ್ ಹಿಸ್ಟೊರಿ'' ಎಂಬ ಕೃತಿಗೆ [[ಸಾಹಿತ್ಯದ ನೊಬೆಲ್ ಪ್ರಶಸ್ತಿ]] ದೊರೆತಿದೆ. ಶುದ್ಧ ಸಾಹಿತ್ಯ ಪ್ರಕಾರದ್ದಲ್ಲದ ಕೃತಿಗಳನ್ನು ಮಾತ್ರ ಬರೆದು ನೋಬೆಲ್ ಪ್ರಶಸ್ತಿಗೆದ್ದ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ತಂದೆ ಒಬ್ಬ ಬಡ-ಲೂಥರನ್-ಪಾದ್ರಿ. ಬಡತನದಿಂದ ಧಿಯೋಡರ್ ಮಾಮ್ಸನ್ ರವರ ಓದು, ಮನೆಯಲ್ಲಿ ಮಾತ್ರ ಸೀಮಿತವಾಗಿತ್ತು. ಅವರು ಕೆಲವು ಅಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕಾಯಿತು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯಪಡೆದನಂತರ ಅವರು ರೋಮನ್ 'ನ್ಯಾಯ ಶಾಸ್ತ್ರ' ದ ಬಗೆಗೆ ಸಂಶೋಧನೆ ನಡೆಸಿದರು. ಫ್ರಾನ್ಸ್ ಮತ್ತು ಇಟಲಿಗಳಿಗೆ ಹೋಗಿ ಮಹತ್ವದ ಹಸ್ತಪ್ರತಿಗಳ ಅಧ್ಯಯನ ನಡೆಸಿದರು. ೧೮೪೮ ರಲ್ಲಿ 'ಲೀಫ್ ಝಿಗ್ ' ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರದ ಪ್ರೊಫೆಸರ್ ಆದರು. ಮುಂದೆ ಜ್ಯೂರಿಚ್, ಬ್ರೆಸ್ಲೋ, ಬರ್ಲಿನ್, ವಿಶ್ವವಿದ್ಯಾಲಯದಲ್ಲೂ, ಬರ್ಲಿನ್ ಅಕ್ಯಾಡಮಿ ಆಫ್ ಸೈನ್ಸ್ ನಲ್ಲಿಯೂ ಪ್ರೊಫೆಸರ್ ಆಗಿ ದುಡಿದರು.
'''ಕ್ರಿಸ್ಚಿಯನ್ ಮಥಯಾಸ್ ಥಿಯೊಡೊರ್ ಮಾಮ್ಸನ್'''
 
(ನವೆಂಬರ್ ೩೦, ೧೮೧೭ &ndash; ನವೆಂಬರ್ ೧, ೧೯೦೩)
 
ಜರ್ಮನಿಯ ವಿದ್ವಾಂಸರು. ಅವರ 'ರೋಮನ್ ಹಿಸ್ಟೊರಿ,' ಎಂಬ ಕೃತಿಗೆ [[ಸಾಹಿತ್ಯದ ನೊಬೆಲ್ ಪ್ರಶಸ್ತಿ]] ದೊರೆತಿದೆ. ಶುದ್ಧ ಸಾಹಿತ್ಯ ಪ್ರಕಾರದ್ದಲ್ಲದ ಕೃತಿಗಳನ್ನು ಮಾತ್ರ ಬರೆದು ನೋಬೆಲ್ ಪ್ರಶಸ್ತಿಗೆದ್ದ ಕೆಲವೇ ವಿದ್ವಾಂಸರಲ್ಲಿ ಒಬ್ಬರು.
ತಂದೆ ಒಬ್ಬ ಬಡ-ಲೂಥರನ್-ಪಾದ್ರಿ. ಬಡತನದಿಂದ ಧಿಯೋಡರ್ ಮಾಮ್ಸನ್ ರವರ ಓದು, ಮನೆಯಲ್ಲಿ ಮಾತ್ರ ಸೀಮಿತವಾಗಿತ್ತು. ಅವರು ಕೆಲವು ಅಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕಾಯಿತು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯಪಡೆದನಂತರ ಅವರು ರೋಮನ್ 'ನ್ಯಾಯ ಶಾಸ್ತ್ರ' ದ ಬಗೆಗೆ ಸಂಶೋಧನೆ ನಡೆಸಿದರು. ಫ್ರಾನ್ಸ್ ಮತ್ತು ಇಟಲಿಗಳಿಗೆ ಹೋಗಿ ಮಹತ್ವದ ಹಸ್ತಪ್ರತಿಗಳ ಅಧ್ಯಯನ ನಡೆಸಿದರು. ೧೮೪೮ ರಲ್ಲಿ 'ಲೀಫ್ ಝಿಗ್ ' ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರದ ಪ್ರೊಫೆಸರ್ ಆದರು. ಮುಂದೆ ಜ್ಯೂರಿಚ್, ಬ್ರೆಸ್ಲೋ, ಬರ್ಲಿನ್, ವಿಶ್ವವಿದ್ಯಾಲಯದಲ್ಲೂ, ಬರ್ಲಿನ್ ಅಕ್ಯಾಡಮಿ ಆಫ್ ಸೈನ್ಸ್ ನಲ್ಲಿಯೂ ಪ್ರೊಫೆಸರ್ ಆಗಿ ದುಡಿದರು.
 
==ಸಾಹಿತ್ಯ==
"https://kn.wikipedia.org/wiki/ಥಿಯೋಡರ್_ಮಾಮ್ಸನ್" ಇಂದ ಪಡೆಯಲ್ಪಟ್ಟಿದೆ