ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎top
೧ ನೇ ಸಾಲು:
ದ ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ ಎಂಬುದು ಭಾರತ ಉಪಖಂಡವನ್ನು ವೈಜ್ನಾನಿಕ ನಿಖರತೆಯಿಂದ ಸರ್ವೇಕ್ಷಣೆ ಮಾಡುವ ಗುರಿ ಹೊಂದಿದ್ದ ಒಂದು ಯೋಜನೆಯಾಗಿತ್ತು. ಇದು ೧೮೦೨ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಶಯದಂತೆ ಬ್ರಿಟಿಷ್ ಇನ್ಪ್ಯಾಂಟ್ರಿ ಅಧಿಕಾರಿ ವಿಲಿಯಮ್ ಲ್ಯಾಂಬ್ಟನ್ ಅವರಿಂದ ಪ್ರಾರಂಭವಾಯಿತು.<ref name="Gill">Gill, B. (2001); "THE BIG MAN. Surveying Sir George Everest", in: ''Professional Surveyor Magazine'', Vol. 21 Nr 2. Retrieved [http://www.krcmar.ca/sites/default/files/2000_Winter_The%20Big%20Man-%20Surveying%20Sir%20George_1.pdf online] 8 March 2016.</ref> ಅವರ ನಂತರ ಉತ್ತರಾಧಿಕಾರಿಯಾದ ಜಾರ್ಜ್ ಎವರೆಸ್ಟ್ ಮುಂದಾಳ್ತನದಲ್ಲಿ ಈ ಯೋಜನೆಯನ್ನು ಸರ್ವೇ ಆಫ್ ಇಂಡಿಯಾಗೆ ವಹಿಸಲಾಯಿತು. ಎವರೆಸ್ಟ್ ಅವರ ನಂತರ ಆಂಡ್ರ್ಯೂ ಸ್ಕಾಟ್ ವಾಗ್ ಅವರು ಮುನ್ನಡೆಸಿದರು ಮತ್ತು ೧೮೬೧ರ ನಂತರ ಯೋಜನೆಯು ಜೇಮ್ಸ್ ವಾಕರ್ ಅವರ ಮೇಲುಸ್ತುವಾರಿಯಲ್ಲಿ ೧೮೭೧ರಲ್ಲಿ ಪೂರ್ಣಗೊಂಡಿತು.
 
ಭಾರತದಲ್ಲಿನ ಬ್ರಿಟಿಷ್ ಪ್ರಾಂತ್ಯಗಡಿಗಳನ್ನು ಮಾರ್ಕ್ ಮಾಡಿದ್ದು ಮತ್ತು ಎವರೆಸ್ಟ್, ಕೆ೨ ಮತ್ತು ಕಾಂಚನಗಂಗಾದಂತಹ ಹಿಮಾಲಯ ಪರ್ವತಗಳ ಎತ್ತರವನ್ನು ಅಳೆದುದು ಈ ಯೋಜನೆಯ ಹಲವು ಸಾಧನೆಗಳಲ್ಲಿ ಕೆಲವಾಗಿವೆ.