ಎಮ್ ಪಿ ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Changed prefix Category to ವರ್ಗ , general fixes enabled
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
'''ಎಮ್ ಪಿ ಗಣೇಶ್''' (ಜನನ: ೧೯೪೬)ಅವರು [[ಭಾರತ|ಭಾರತೀಯ]] [[ಹಾಕಿ]] ಕ್ರೀಡಾಜಗತ್ತಿನ ಅಗ್ರಗಣ್ಯ ಆಟಗಾರರು. ಇವರು ಭಾರತೀಯರು ಹಾಗೂ [[ಕನ್ನಡಿಗ]]ರು.
[[File:Mr. Mollera Poovayya Ganesh.jpg|200px]]
 
==ಜನನ ಮತ್ತು ವಿದ್ಯಾಭ್ಯಾಸ==
ಗಣೇಶ್ ಅವರು [[ಕರ್ನಾಟಕ]]ದ [[ಕೊಡಗು]] ಜಿಲ್ಲೆಯ [[ಮಡಿಕೇರಿ]] ತಾಲೂಕಿನಲ್ಲಿರುವ ಸುಂಟಿಕೊಪ್ಪದ ಸಮೀಪದ ಅಂದಗೋವೆ ಎಂಬ ಗ್ರಾಮದಲ್ಲಿ ಮೊಳ್ಳೆರ ಮನೆತನದ ಪೂವಯ್ಯನವರ ಮಗನಾಗಿ ೧೯೪೮ರ ಜುಲೈ ೮ರಂದು ಜನಿಸಿದರು. [[ಕೊಡವ]] ಜನಾಂಗಕ್ಕೆ ಸೇರಿದ ಇವರ ಪೂರ್ಣ ಹೆಸರು ಮೊಳ್ಳೆರ ಪೂವಯ್ಯ ಗಣೇಶ್.
"https://kn.wikipedia.org/wiki/ಎಮ್_ಪಿ_ಗಣೇಶ್" ಇಂದ ಪಡೆಯಲ್ಪಟ್ಟಿದೆ