ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ನವೆಂಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೮ ನೇ ಸಾಲು:
*[[ನವೆಂಬರ್ ೩]] : [[೧೯೫೭]]ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ [[ಲೈಕಾ]] [[ನಾಯಿ]]ಯನ್ನು ಹೊತ್ತ [[ಸೋವಿಯೆಟ್ ಒಕ್ಕೂಟ|ಸೋವಿಯೆಟ್ ಒಕ್ಕೂಟದ]] [[ಸ್ಪುಟ್ನಿಕ್ ೨]] ಗಗನನೌಕೆಯ ಉಡಾವಣೆ.
*[[ನವೆಂಬರ್ ೭]] : [[೧೯೧೭]]ರಲ್ಲಿ [[ವ್ಲಾಡಿಮಿರ್ ಲೆನಿನ್]] ನೇತೃತ್ವದಲ್ಲಿ [[ರಷ್ಯಾದ ಕ್ರಾಂತಿ]]ಯ ಪ್ರಾರಂಭ.
*[[ನವೆಂಬರ್ ೮]] : ಕಥಕ್ ಶಾಸ್ತ್ರೀಯ ನೃತ್ಯಗಾತಿ [[kn:ಸಿತಾರಾ_ದೇವಿ|ಸಿತಾರಾದೇವಿ]] ಅವರ ಜನ್ಮದಿನ.
*[[ನವೆಂಬರ್ ೯]] : ಚಲನಚಿತ್ರ ಮತ್ತು ರಂಗಭೂಮಿ ನಟ [[ kn:ಶಂಕರನಾಗ್|ಶಂಕರನಾಗ್]] ಅವರ ಜನ್ಮದಿನ.
*[[ನವೆಂಬರ್ ೧೧]] : [[ಅನಸೂಯಾ ಸಾರಾಭಾಯಿ]] ಅವರ ಜನ್ಮದಿನ.
*[[ನವೆಂಬರ್ ೧೪]] : [[ಮಕ್ಕಳ ದಿನಾಚರಣೆ]]:([[ಜವಾಹರಲಾಲ್ ನೆಹರು]] ಜನ್ಮದಿನ).
*[[ನವೆಂಬರ್ ೧೮]] : [[ವಿಶ್ವ ಮೂರ್ಛೆ ರೋಗ ದಿನ]]
*[[ನವೆಂಬರ್ ೧೯]] : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, [[ಅಂತಾರಾಷ್ಟ್ರೀಯ ಪುರುಷರ ದಿನ]], [[ಇಂದಿರಾಗಾಂಧಿಇಂದಿರಾ ಗಾಂಧಿ]] ಹುಟ್ಟಿದ ದಿನ,
*[[ನವೆಂಬರ್ ೨೧]] : [[೧೯೬೨]]ರಲ್ಲಿ '''[[ಭಾರತ-ಚೀನ ಯುದ್ಧ]]'''ದ ಅಂತ್ಯ.
*[[ನವೆಂಬರ್ ೨೨]] : [[ಕಾನೂನು ಸಾಕ್ಷರತಾ ದಿನ]]