ಟೊರಾಂಟೋ ಪಬ್ಲಿಕ್ ಲೈಬ್ರರಿ, ಹೈ ಪಾರ್ಕ್ ಬ್ರಾಂಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
{{Fanpov}}
 
[[ಚಿತ್ರ:Photos 034.JPG|thumb|right|300px|'ಲೈಬ್ರರಿಯ ಒಳಭಾಗದ ಮತ್ತೊಂದು ಪಾರ್ಶ್ವ']]
'''ಟೊರಾಂಟೋ ಪಬ್ಲಿಕ್ ಲೈಬ್ರೆರಿ''', ೧೮೧೦ ರಲ್ಲಿ ಖಾಸಗಿಯಾಗಿ 'ಯಾರ್ಕ್ ನಗರ'ದ ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಸ್ಥಾಪಿಸಲ್ಪಟ್ಟಿತು. ಆಗ ನಗರದ ಹೆಸರು 'ಯಾರ್ಕ್'ಎಂದು. ೯, ಡಿಸೆಂಬರ್, ಯಾರ್ಕ್ ನಗರವನ್ನು ಅಮೆರಿಕನ್ ಸೈನ್ಯ ಆಕ್ರಮಿಸಿ, ವಶಪಡಿಸಿಕೊಂಡ ಸಮಯದಲ್ಲಿ, ಏಪ್ರಿಲ್ ೧೮೧೩ ರಲ್ಲಿ, ಲೈಬ್ರರಿಯನ್ನು ಲೂಟಿ ಮಾಡಿದರು.<ref>[http://spacing.ca/toronto/2012/06/16/war-of-1812-when-toronto-was-under-attack/ War of 1812: When Toronto was under attack]</ref> ನವೆಂಬರ್ ೧೮೧೩ ರಲ್ಲಿ ಅಮೆರಿಕನ್ ಆರ್ಮಿ ಕಮಾಂಡರ್, 'ಐಸಾಕ್ ಚಾನ್ಸಿ,' ಸುಮಾರು ಎರಡು ಕಪಾಟಿನಲ್ಲಿ ತೆಗೆದಿಟ್ಟಿದ್ದ ಲೈಬ್ರೆರಿ ಪುಸ್ತಕಗಳನ್ನು ವಾಪಸ್ ಮಾಡಿದ. 'ಲೈಬ್ರರಿಯ ಟ್ರಸ್ಟಿ'ಗಳ ಮುಂದೆ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳಿಕೊಂಡನು. ಹೀಗೆ 'ಯಾರ್ಕ್ ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್' ನ ಸ್ಥಾಪನೆಯಾಯಿತು. ನಗರದ ಹಲವಾರು ಕಾರ್ಖಾನೆಗಳಲ್ಲಿ ಮೆಕ್ಯಾನಿಕ್ಸ್ ಗಳಾಗಿ ದುಡಿಯುತ್ತಿದ್ದ ಕುಶಲ ಕಾರ್ಮಿಕರಿಗೆ, ವೈಜ್ಞಾನಿಕ ತಿಳುವಳಿಕೆ ಹೆಚ್ಛಿಸಲು ಅನುಕೂಲವಾಗುವ ಪುಸ್ತಕಗಳನ್ನು ಒದಗಿಸಲು ಹಾಗೂ ಜ್ಞಾನಾಭಿವೃದ್ಧಿಗೆ ಸಹಾಯಕವಾಗಿ, ಪುಸ್ತಕಗಳನ್ನು ಎರವಲು ಕೊಡಲು ಮತ್ತು ರೆಫರೆನ್ಸ್, ಕೆಲಸಕ್ಕೆ ಒತ್ತುಕೊಡುವ ದೃಷ್ಟಿಯಿಂದ ಹೆಚ್ಛಿನ ಮಹತ್ವದ ಕೆಲಸಗಳು ನಡೆದವು. 'ಯಾರ್ಕ್ ನಗರ'ದ ಹೆಸರು ಬದಲಾಗಿ 'ಟೊರಾಂಟೋ' ಎಂದು ನಾಮಕರಣ ಮಾಡಲಾಯಿತು. 'ಟೊರಾಂಟೋ ಮೆಕಾನಿಕ್ಸ್ ಇನ್ಸ್ಟಿ ಟ್ಯೂಟ್ ಲೈಬ್ರರಿ' ಎನ್ನುವ ಹೆಸರು ಹೊಸದಾಗಿ ಸೇರಿಕೊಂಡಿತು. ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ ನಂತರ ಕಾರ್ಮಿಕರಿಗೆ ತಾಂತ್ರಿಕ ವಲಯದಲ್ಲಿ ಹೆಚ್ಚಿನ ಮಾಹಿತಿ ಕೊಡಲು, ಹಲವು ಮಹತ್ವದ ಪ್ರಯತ್ನಗಳು ನಡೆದವು. ತಾಂತ್ರಿಕ ಮಾಹಿತಿಗಳಲ್ಲದೆ, ಫಿಲೋಸೋಫಿ, ಸಂಗೀತ, ಸೈನ್ಸ್, ವಿದ್ಯುತ್ ಚ್ಛಕ್ತಿ, ಕಟ್ಟಡ ನಿರ್ಮಾಣದಲ್ಲಿ ತರಪೇತಿ, ಇವುಗಳಿಗೆ,ಲೈಬ್ರರಿ, ಬಹಳ ಉಪಯೋಗಕಾರಿ ಯೆಂದು ಹೆಸರಾಯಿತು.