ಜಿ. ವಿ. ಕುಲಕರ್ಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಸ್ವಚ್ಛ ಮಾಡಿದ್ದು
೩ ನೇ ಸಾಲು:
| image =
| image_size = 180px
| caption =
| caption = ದ.ರಾ.ಬೇಂದ್ರೆಯವರ ಬಗ್ಗೆ ವಿಶೇಷ ಮಾಹಿತಿಗಳನ್ನೊಳಗೊಂಡ ಅಂಕಣವನ್ನು ಕರ್ನಾಟಕಮಲ್ಲ ದೈನಿಕದಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ.
| birth_name =
| birth_date =
| birth_place = [[ಡೊಮನಾಳ]], [[ವಿಜಯಪುರ ಜಿಲ್ಲೆ]]
| origin = [[ಧಾರವಾಡ]], [[ಕರ್ನಾಟಕ]]
| origin = ಕರ್ನಾಟಕದವರು. ಧಾರವಾಡದಿಂದ ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ; ಎಲ್.ಎಲ್.ಬಿ ಪದವಿ ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ; 'ಪಿ.ಎಚ್.ಡಿ' ಗಳಿಸಿದರು.
| residence = ಮುಂಬಯಿನಗರವಾಸಿ.
| genre = 'ಕಾವ್ಯ', 'ಕಥೆ', 'ನಾಟಕ', 'ವಿಮರ್ಶೆ', 'ಯೋಗ', 'ಆರೋಗ್ಯವರ್ಧನೆ',
| occupation = ಅಂಕಣ ಬರಹ. ಸಾಹಿತಿ
| occupation = ದಿನಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದಾರೆ.* 'ನಿತ್ಯಾನಂದ ದರ್ಶನ ಮಾಸಪತ್ರಿಕೆ'ಗೆ ಒಂದು ವರ್ಷಕಾಲ ಸಂಪಾದಕರಾಗಿದ್ದರು.
| awards = ಬೇಂದ್ರೆ ಸಾಹಿತ್ಯರತ್ನ ಪ್ರಶಸ್ತಿ.
* 'ಸಂಯುಕ್ತ ಕರ್ನಾಟಕ' ಹಾಗೂ 'ಕರ್ಮವೀರ' ದಿನಪತ್ರಿಕೆಗಳಿಗೆ `ಮುಂಬಯಿಪತ್ರ'ವೆಂಬ ಅಂಕಣವನ್ನು ಬರೆಯುತ್ತಿದ್ದರು
* ಜೀವನ ಮತ್ತು ಸಾಹಿತ್ಯ, ಮುಂಬಯಿನ ದೈನಂದಿಕ, ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ದೀರ್ಘಕಾಲೀನ ಅಂಕಣ ಬರೆಯುತ್ತಿದ್ದಾರೆ. ಅನುವಾದ ಕೃತಿಗಳು :
* 'ಔಷಧಿಯಿಲ್ಲದೆ ಬದುಕಲು ಕಲಿಯಿರಿ', 'ಯೋಗ ಶಿಬಿರ' ಎಂಬ ಪುಸ್ತಕಗಳು ಆಂಗ್ಲ ಭಾಷೆಗಳಲ್ಲಿ
* ಪಂಡಿತಾಚಾರ್ಯರ ನಿತ್ಯ ಪಾರಾಯಣ ಸ್ತೋತ್ರಗಳಾದ 'ಶ್ರೀ ನೃಸಿಂಹ ಸ್ತುತಿ', 'ಶ್ರೀ ವಾಯು ಸ್ತುತಿ'ಗಳನ್ನು ಸಂಸ್ಕೃತದಿಂದ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಿಗೆ * ಮಧುರಚೆನ್ನರ 'ನನ್ನ ನಲ್ಲ' ಎಂಬ ಕೃತಿಯನ್ನು ಇಂಗ್ಲೀಷ್ ಭಾಷೆಯಲ್ಲಿ 'ಮೈ ಬಿಲವೆಡ್' ಎಂದು ಅನುವಾದ
| awards = * ೨೦೧೪ ರ ಏಪ್ರಿಲ್, ೫ ರಂದು, 'ಬೇಂದ್ರೆ ಸಾಹಿತ್ಯರತ್ನ ಪ್ರಶಸ್ತಿವಿಜೇತ'ರಾದರು.
* ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ,
* ಸಾಧನ ಶಿಖರ ಪ್ರಶಸ್ತಿ
Line ೨೨ ⟶ ೧೮:
 
'''ಡಾ| ಜಿ.ವಿ.ಕುಲಕರ್ಣಿಯವರು''' ಮೂಲತಃ [[ವಿಜಯಪುರ]] ಜಿಲ್ಲೆಯ [[ಡೊಮನಾಳ]] ಗ್ರಾಮದವರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕುಲಕರ್ಣಿಯವರಿಗೆ ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಬರುತ್ತಿತ್ತು. ಮುಂದೆ ಸ್ನಾನಕೋತ್ತರದಲ್ಲೂ 'ಫೆಲೋಶಿಪ್' ದೊರೆಯಿತು. [[ಧಾರವಾಡ]]ದಿಂದ [[ಕನ್ನಡ]] ಹಾಗೂ [[ಸಂಸ್ಕೃತ]] ಬಿ.ಎ. ಪದವಿಗಳನ್ನು ಗಳಿಸಿದರು. [[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ; ಎಲ್.ಎಲ್.ಬಿ ಪದವಿಗಳನ್ನೂ ಮುಗಿಸಿ ನೇರವಾಗಿ [[ಮುಂಬಯಿ]]ಗೆ ಆಗಮಿಸಿದರು. [[ಮುಂಬಯಿ]] ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ; 'ಪಿ.ಎಚ್.ಡಿ' ಗಳಿಸಿದರು. ಆಗಿನ ಬೊಂಬಾಯಿನಗರದ [[ಖಾಲ್ಸಾ]] ಮತ್ತು [[ಡಹಣೂಕರ್ ಚೀನಾಯ್ ಕಾಲೇಜು]]ಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ದುಡಿದು,೧೯೯೭ ರಲ್ಲಿ ಸೇವಾನಿವೃತ್ತರಾದರು. ಡಾ.ಕುಲಕರ್ಣಿಯವರು ಒಳ್ಳೆಯ [[ಅಂಕಣಕಾರರು]] ಸಹಿತ. ಮುಂಬಯಿನಿಂದ ಪ್ರಕಟವಾಗುವ [[ಕರ್ನಾಟಕ ಮಲ್ಲ]] ದಿನಪತ್ರಿಕೆಯಲ್ಲಿ ಬರೆಯುವ ತಮ್ಮ 'ಜೀವನ ಮತ್ತು ಸಾಹಿತ್ಯ ಅಂಕಣ'ದಲ್ಲಿ ಸಾಹಿತ್ಯ,<ref>[http://karnatakamalla.com/ ಕರ್ನಾಟಕ ಮಲ್ಲ,ಜೀವನ ಮತ್ತು ಸಾಹಿತ್ಯ,'ಕುವಲಯ ಕಂಡ ಅಂದತ್ತ',(ಅಂಬಿಕಾತಯಯ ದತ್ತ-೧)-ಡಾ.ಜಿ.ವಿ.ಕುಲಕರ್ಣಿ, ಪುಟ : ೬ ಮತ್ತು ೮, ಡಿಸೆಂಬರ್, ೨೯, ೨೦೧೪,ಸೋಮವಾರ,]</ref> ಮತ್ತು ಸಂಸ್ಕೃತಿಗಳ ಬಗ್ಗೆಯೂ, ಮತ್ತು ಮುಂಬಯಿ ನಗರಕ್ಕೆ ಹೊಂದಿಕೊಂಡ ಹಲವಾರು ವಿಷಯಗಳನ್ನು ಅದರಲ್ಲಿ ದಾಖಲಿಸುತ್ತಾ ಬಂದಿದ್ದಾರೆ.
 
ಹೆಸರಾಂತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ, [[ಹರ್ಷವರ್ಧನ್ ಜಿ. ಕುಲಕರ್ಣಿ]], ಡಾ. ಜಿ.ವಿ.ಕುಲಕರ್ಣಿಯವರ ಕಿರಿಯ ಮಗ. ಹರ್ಷವರ್ಧನ್ 'ರಾಷ್ಟ್ರಪತಿ ಪ್ರಶಸ್ತಿ' ಗಳಿಸಿದ್ದಾರೆ. ಹರ್ಷವರ್ಧನ್ ನಿರ್ಮಿಸಿದ ಚಲನ ಚಿತ್ರದ ಪ್ರಾರಂಭದಲ್ಲಿರುವ ಇಂಗ್ಲಿಷ್ ಪದ್ಯವನ್ನು ಅಮೆರಿಕೆಯಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್, ಜೀವಿಯವರ ಹಿರಿಯ ಮಗ,'ರಾಘವೇಂದ್ರ' ಬರೆದಿದ್ದಾರೆ.
[[File:Kulkarnijpg.jpg|thumb|right|250px|೨೦೦೮ ರಲ್ಲಿ ಅಮೆರಿಕದ ಶಿಕಾಗೋನಗರದಲ್ಲಿ ಜರುಗಿದ,'೫ ನೆಯ ವಿಶ್ವಕನ್ನಡ ಅಕ್ಕಸಮ್ಮೇಳ'ದಲ್ಲಿ ಭಾಗವಹಿಸಿರುವ ಡಾ.ಜಿ.ವಿ.ಕುಲಕರ್ಣಿಯವರು']]
 
==ಜಿ.ವಿ.ಯವರ ಬಹುಮುಖಿ ವ್ಯಕ್ತಿತ್ವ==
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿರುವ 'ಜಿವಿ'ಯವರು, 'ಕಾವ್ಯ', 'ಕಥೆ', 'ನಾಟಕ', 'ವಿಮರ್ಶೆ', 'ಯೋಗ', 'ಆರೋಗ್ಯವರ್ಧನೆ', ಮೊದಲಾದ ಹತ್ತು ಹಲವು ವಿಷಯಗಳನ್ನು ತೆಗೆದುಕೊಂಡು, ಕೃತಿಗಳನ್ನು ರಚಿಸಿ, ಪ್ರಕಟಿಸಿ, ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆಪ್ರಕಟಿಸಿದ್ದಾರೆ.
===ಪ್ರಪ್ರಥಮ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದರು===
===ಸಾಹಿತ್ಯ ಕೃಷಿ===
ಸನ್ ೨೦೦೦ ದಲ್ಲಿ 'ಅಮೆರಿಕೆಯ [[ಹ್ಯೂಸ್ಟನ್ ನಗರ]]ದಲ್ಲಿ ಜರುಗಿದ ಪ್ರಥಮ ’ಅಕ್ಕಾ' ವಿಶ್ವಕನ್ನಡ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು. ಅಲ್ಲಿದ್ದಾಗಲೇ ಅವರು ಬರೆದ '[[ಜೀವಿಕಂಡ ಅನುಭವ ಕಥನ]]' ಜನಪ್ರಿಯವಾಯಿತು. ನಂತರಬರೆದರು. ಚಿಕಾಗೋನಗರದಲ್ಲಿ ಆಯೋಜಿಸಲಾಗಿದ್ದ ೫ ನೆಯ 'ಅಕ್ಕಾಅಕ್ಕ' ವಿಶ್ವಕನ್ನಡ ಸಮೇಳ'ನದಲ್ಲೂ ಉಪಸ್ಥಿತರಿದ್ದರು. ಇದಲ್ಲದೆ ಜೀವಿಯವರ <ref>[http://www.thehindu.com/todays-paper/tp-features/tp-fridayreview/the-poet-from-up-close/article3230719.ece 'The Hindu','The poet from up close' September 15, 2006]</ref>
 
'[[ಔಷಧಿಯಿಲ್ಲದೆ ಬದುಕಲು ಕಲಿಯಿರಿ]]', '[[ಯೋಗ ಶಿಬಿರ]]' ಎಂಬ ಪುಸ್ತಕಗಳು ಆಂಗ್ಲ ಭಾಷೆಗಳಲ್ಲಿ ಅನುವಾದ ಕಂಡಿವೆ. ತ್ರಿವಿಕ್ರಮ ಪಂಡಿತಾಚಾರ್ಯರ ನಿತ್ಯ ಪಾರಾಯಣ ಸ್ತೋತ್ರಗಳಾದ '[[ಶ್ರೀ ನೃಸಿಂಹ ಸ್ತುತಿ]]', '[[ಶ್ರೀ ವಾಯು ಸ್ತುತಿ]]'ಗಳನ್ನು ಸಂಸ್ಕೃತದಿಂದ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಿಗೆ ತರ್ಜುಮೆಮಾಡಿದ್ದಾರೆ. [[ಮಧುರಚೆನ್ನ]]ರ '[[ನನ್ನ ನಲ್ಲ]]' ಎಂಬ ಕೃತಿಯನ್ನು ಇಂಗ್ಲೀಷ್ ಭಾಷೆಯಲ್ಲಿ '[[ಮೈ ಬಿಲವೆಡ್]]' ಎಂದು ಅನುವಾದಿಸಿದ್ದಾರೆ. 'ನಿತ್ಯಾನಂದ ದರ್ಶನ ಮಾಸಪತ್ರಿಕೆ'ಗೆ ಒಂದು ವರ್ಷಕಾಲ ಸಂಪಾದಕರಾಗಿ ದುಡಿದಿದ್ದಾರೆ. '[[ಸಂಯುಕ್ತ ಕರ್ನಾಟಕ]]' ಹಾಗೂ '[[ಕರ್ಮವೀರ]]' ದಿನಪತ್ರಿಕೆಗಳಿಗೆ `ಮುಂಬಯಿಪತ್ರ'ವೆಂಬ ಅಂಕಣವನ್ನು ಬರೆಯುತ್ತಿದ್ದರು.
 
Line ೭೩ ⟶ ೬೯:
===ಇತರ===
==ಪ್ರಶಸ್ತಿ ಪುರಸ್ಕಾರಗಳು==
* 'ಸನ್, ೨೦೦೩ ರಲ್ಲಿ ಕರ್ನಾಟಕ ಸಾಹಿತ್ಯಪರಿಷತ್ ನ ’ಕರ್ನಾಟಕ ಶ್ರೀ'.
* 'ಮುಂಬಯಿ ಸಾಹಿತ್ಯ ಬಳಗದಿಂದ [[ಮಹಾರಾಷ್ಟ್ರ]] `ಶ್ರೇಷ್ಠ ಕನ್ನಡಿಗ',
* ಶ್ರೀಕೃಷ್ಣ ವಿಠಲ ಪ್ರತಿಷ್ಠಾನ `ಯೋಗ-ಸಾಹಿತ್ಯ ರತ್ನಾಕರ ಪ್ರಶಸ್ತಿ',
* 'ಬಿಲ್ಲವರ ಅಸೋಸಿಯೇಷನ್ ನಿಂದ ಶ್ರೀಗುರುನಾರಾಯಣ ಸಾಹಿತ್ಯ ಪ್ರಶಸ್ತಿ' ಲಭಿಸಿವೆ.
* ೨೦೧೪೨೦೧೧ಏಪ್ರಿಲ್,ಸರಣಿಯ ೫ ರಂದು, 'ಬೇಂದ್ರೆ[[ಸಾಧನ ಸಾಹಿತ್ಯರತ್ನಶಿಖರ ಪ್ರಶಸ್ತಿವಿಜೇತಪ್ರಶಸ್ತಿ]]'ರಾದರು ಪುರಸ್ಕಾರ.<ref>[http://www.udayavani.com/news/456944L15-%E0%B2%A1---%E0%B2%9C-%E0%B2%B5--%E0%B2%95-%E0%B2%B2%E0%B2%95%E0%B2%B0-%E0%B2%A3-%E0%B2%97--%E0%B2%AC--%E0%B2%A6-%E0%B2%B0--%E0%B2%B8-%E0%B2%B9-%E0%B2%A4-%E0%B2%AF-%E0%B2%B0%E0%B2%A4-%E0%B2%A8-%E0%B2%AA-%E0%B2%B0%E0%B2%B6%E0%B2%B8-%E0%B2%A4--%E0%B2%AA-%E0%B2%B0%E0%B2%A6-%E0%B2%A8.html ಡಾ| ಜೀವಿ ಕುಲಕರ್ಣಿಗೆ ಬೇಂದ್ರೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{Cite web |url=http://www.daijiworld.com/news/news_disp.asp?n_id=227885 |title=ಆರ್ಕೈವ್ ನಕಲು |access-date=2014-04-13 |archive-date=2016-03-06 |archive-url=https://web.archive.org/web/20160306032904/http://www.daijiworld.com/news/news_disp.asp?n_id=227885 |url-status=dead }}</ref>
* '[[ಸಾಧನ ಶಿಖರ ಪ್ರಶಸ್ತಿ]]' ಪ್ರತಿವರ್ಷವೂ ಮುಂಬಯಿ ಕರ್ನಾಟಕ ಸಂಘ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಶಿಕ್ಷಣ, ರಂಗಭೂಮಿ ಚಟುವಟಿಕೆ, ಪತ್ರಿಕೋದ್ಯಮ, ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸೇವೆಗೈದ ಮೂವರು ಸಾಧಕರಿಗೆ,'ಸಾಧನ ಶಿಖರ ಗೌರವ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರವು, ತಲಾ 'ಐದುಸಾವಿರ ರೂಪಾಯಿಗಳ ನಗದು ಹಣ,' 'ಸ್ಮರಣಿಕೆ', ಹಾಗೂ 'ಸನ್ಮಾನಪತ್ರ'ಗಳನ್ನು ಒಳಗೊಂಡಿದೆ. ಸನ್,೨೦೧೧ ರ ಸರಣಿಯ ಪುರಸ್ಕಾರವನ್ನು '[[ಜಿ.ವಿ.ಕುಲಕರ್ಣಿ]]', ಮುಂಬಯಿನಗರದ, ಇನ್ನಿಬ್ಬರು ಸಾಧಕರಾದ,'[[ಸುಶೀಲಾ ಆಚಾರ್ಯ]]', ಹಾಗೂ '[[ಎಂ. ಎನ್. ಸುವರ್ಣ]]'ರ ಜೊತೆಯಲ್ಲಿ ಪಡೆದರು.
* ೨೦೧೪ ರ ಏಪ್ರಿಲ್, ೫ ರಂದು, 'ಬೇಂದ್ರೆ ಸಾಹಿತ್ಯರತ್ನ ಪ್ರಶಸ್ತಿವಿಜೇತ'ರಾದರು.<ref>[http://www.udayavani.com/news/456944L15-%E0%B2%A1---%E0%B2%9C-%E0%B2%B5--%E0%B2%95-%E0%B2%B2%E0%B2%95%E0%B2%B0-%E0%B2%A3-%E0%B2%97--%E0%B2%AC--%E0%B2%A6-%E0%B2%B0--%E0%B2%B8-%E0%B2%B9-%E0%B2%A4-%E0%B2%AF-%E0%B2%B0%E0%B2%A4-%E0%B2%A8-%E0%B2%AA-%E0%B2%B0%E0%B2%B6%E0%B2%B8-%E0%B2%A4--%E0%B2%AA-%E0%B2%B0%E0%B2%A6-%E0%B2%A8.html ಡಾ| ಜೀವಿ ಕುಲಕರ್ಣಿಗೆ ಬೇಂದ್ರೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{Cite web |url=http://www.daijiworld.com/news/news_disp.asp?n_id=227885 |title=ಆರ್ಕೈವ್ ನಕಲು |access-date=2014-04-13 |archive-date=2016-03-06 |archive-url=https://web.archive.org/web/20160306032904/http://www.daijiworld.com/news/news_disp.asp?n_id=227885 |url-status=dead }}</ref>
* ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ,<ref>[http://karnatakamalla.com/ ಕರ್ನಾಟಕ ಮಲ್ಲ, ಜನವರಿ,೦೩, ೨೦೧೫, ಶನಿವಾರ,ಪುಟ-೬,'ಡಾ.ಜಿ.ಕೆ.ಕುಲಕರ್ಣಿಯವರಿಗೆ ಅಂಬಿಕಾತನದತ್ತ ರಾಷ್ಟ್ರೀಯ ಪ್ರಶಸ್ತಿ'],</ref>
 
"https://kn.wikipedia.org/wiki/ಜಿ._ವಿ._ಕುಲಕರ್ಣಿ" ಇಂದ ಪಡೆಯಲ್ಪಟ್ಟಿದೆ