ಚೀನಿ ಜನರ ಗಣರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
Rescuing 1 sources and tagging 0 as dead.) #IABot (v2.0.8
೬೬ ನೇ ಸಾಲು:
*ತನ್ನೊಳಗೆ ಇಷ್ಟೆಲ್ಲ ಕಪಟತನ ತುಂಬಿಕೊಂಡಿದ್ದರೂ, ಚೀನಾವು ಜಾಗತೀಕರಣದ ಪರವಾಗಿ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ವಿಶ್ವದ ಅನೇಕ ಶಕ್ತ ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುವ ಮಾತು ಆಡುತ್ತಿರುವಾಗ ಚೀನಾ, ಜಾಗತೀಕರಣದ ಪ್ರಯೋಜನಗಳ ಬಗ್ಗೆ ದೊಡ್ಡದಾಗಿ ದನಿ ಎತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಕ್ಸಿ ಜಿನ್‌ ಪಿಂಗ್‌ ಅವರ ಭಾಷಣವು, ಚೀನಾ ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಇರಾದೆಯನ್ನು ಸ್ಪಷ್ಟಪಡಿಸುತ್ತದೆ.
 
*ನೆರೆಹೊರೆಯಲ್ಲಿಯೇ ಇರುವ ಮತ್ತು ನಮಗೆ ಸೇರಿದ ಭೂಭಾಗದ ಮೇಲೆ ಚೀನಾ ಈಗಲೂ ತನ್ನ ಹಕ್ಕು ಸ್ಥಾಪಿಸಲು ಹವಣಿಸುತ್ತಲೇ ಇದೆ. ಜಿನ್‌ಪಿಂಗ್ ಅವರು ತಮ್ಮ ಭಾಷಣದಲ್ಲಿ, ಯುರೊ ಏಷ್ಯಾ ಮತ್ತು ಚೀನಾದ ಮಧ್ಯೆ ರಸ್ತೆ ಸಂಪರ್ಕದ ವ್ಯಾಪಾರ ವಹಿವಾಟು ಉತ್ತೇಜಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಮಾವೇಶದ ಇತರ ವೇದಿಕೆಗಳಲ್ಲಿ ಮಾತನಾಡಿರುವ ಚೀನಾದ ಪ್ರತಿನಿಧಿಗಳು, 64 ದೇಶಗಳನ್ನು ಒಳಗೊಂಡ 100 ವರ್ಷಗಳ ಯೋಜನೆ ಬಗ್ಗೆ ವಿವರ ಮುಂದಿಟ್ಟಿದ್ದಾರೆ. ಈ ಸಲಹೆಗಳನ್ನು ನೋಡಿದರೆ, ಚೀನಾ, ಉತ್ತರ ಅಟ್ಲಾಂಟಿಕ್‌ ಒಪ್ಪಂದ ಸಂಘಟನೆಗಿಂತ (ನ್ಯಾಟೊ) ದೊಡ್ಡದಾದ ಸಂಘಟನೆ ಅಸ್ತಿತ್ವಕ್ಕೆ ತರುವ ಕನಸು ಹೊಂದಿರುವುದು ಸ್ಪಷ್ಟಗೊಳ್ಳುತ್ತದೆ.<ref>[{{Cite web |url=http://www.prajavani.net/news/article/2017/01/22/467487.html |title=ಶೇಖರ್‌ ಗುಪ್ತ;ಚೀನಾ ಎಂಬ ಆಷಾಢಭೂತಿ;22 Jan, 2017] |access-date=2017-01-29 |archive-date=2017-01-25 |archive-url=https://web.archive.org/web/20170125142547/http://www.prajavani.net/news/article/2017/01/22/467487.html |url-status=dead }}</ref>
==ಉಲ್ಲೇಖ==
 
"https://kn.wikipedia.org/wiki/ಚೀನಿ_ಜನರ_ಗಣರಾಜ್ಯ" ಇಂದ ಪಡೆಯಲ್ಪಟ್ಟಿದೆ