ರೋಗಾಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
Rescuing 1 sources and tagging 0 as dead.) #IABot (v2.0.8
 
೭೩ ನೇ ಸಾಲು:
*ಅರವತ್ತು–ಎಪ್ಪತ್ತು ವರ್ಷಗಳ ಹಿಂದೆ ವೈರಸ್‌ನಂತಹ ಸೂಕ್ಷ್ಮಜೀವಿಗಳು ರೋಗ ತರಲು ಕಾರಣವಾಗುತ್ತವೆ ಎನ್ನುವುದನ್ನು ಜನರು ನಂಬಿಕೊಂಡಿದ್ದರು. ಆ ಸಂದರ್ಭದಲ್ಲಿ ವೈರಸ್‌ಗಳು ಹೇಗಿರುತ್ತವೆ ಎಂಬುದೂ ಜನರಿಗೆ ಗೊತ್ತಿರಲಿಲ್ಲ. ವೈರಸ್‌ಗಳ ಬಗ್ಗೆ ವಿಜ್ಞಾನ ಕ್ಷೇತ್ರದಲ್ಲಿ ಜನರ ಭಾವನೆಗಳೂ ಬದಲಾಗುತ್ತಲೇ ಬಂದಿವೆ. ಮೊದಲಿಗೆ ವಿಷದ ವಸ್ತು ಎಂದೂ, ಬಳಿಕ ಅವು ಜೀವರೂಪಗಳೆಂದು ಭಾವಿಸಿದ್ದರು. ಬಳಿಕ ಜೀವರಸಾಯನಿಕ ಎಂಬ ತೀರ್ಮಾನಕ್ಕೆ ಬಂದರು.
 
*ಈಗ ಅವುಗಳನ್ನು ಜೀವ–ನಿರ್ಜೀವಿಗಳ ನಡುವಿನ ಮಧ್ಯಂತರ ರೂಪವೆಂದು ಪರಿಗಣಿಸಲಾಗಿದೆ. ಅವು ತಮ್ಮಷ್ಷಕ್ಕೆ ತಾವು ಪುನರುತ್ಪಾದನೆಗೊಳ್ಳುವ ಸಾಮರ್ಥ್ಯ ಪಡೆಯದಿದ್ದರೂ ಜೀವಕೋಶಗಳೊಳಗೆ ಸೇರಿದಾಗ ಪುನರುತ್ಪಾದನೆಗೊಳ್ಳುವ ಸ್ಥಿತಿಯನ್ನು ತಲುಪುತ್ತವೆ. ಅತಿಥೇಯ ಜೀವಿಯ ಸ್ವಭಾವವನ್ನು ಗಣನೀಯವಾಗಿ ಬದಲಿಸುತ್ತದೆ. ವಿಶ್ವವಿಖ್ಯಾತ ರೋಗಾಣು ನಿರೋಧಕ ವಿಜ್ಞಾನಿ, ಕೇಂಬ್ರಿಜ್‌ ವಿ.ವಿ. ಉಪಕುಲಪತಿ, ಸರ್‌ ಲೆಜೇಕ್‌ ಬಾರ್ಸಿವಿಜ್‌ ಸಂದರ್ಶನದಲ್ಲಿ ಹೇಳದ ಮಾತು.<ref>[{{Cite web |url=http://www.prajavani.net/news/article/2016/10/01/441847.html |title=ನಿರೋಧಕ ಶಕ್ತಿ ಬೆಳೆಸಿಕೊಂಡ ರಕ್ಕಸ ರೋಗಾಣುಗಳು] |access-date=2016-10-01 |archive-date=2016-10-01 |archive-url=https://web.archive.org/web/20161001160736/http://www.prajavani.net/news/article/2016/10/01/441847.html |url-status=dead }}</ref>
==ಉಲ್ಲೇಖ==
 
"https://kn.wikipedia.org/wiki/ರೋಗಾಣು" ಇಂದ ಪಡೆಯಲ್ಪಟ್ಟಿದೆ