ಹಿಮನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: gan:冰川; cosmetic changes
ಚು ವಿಶೇಷ ಲೇಖನ
೧ ನೇ ಸಾಲು:
{{ವಿಶೇಷ ಲೇಖನ}}
[[ಚಿತ್ರ:Baltoro glacier from air.jpg|thumb|[[ಕರಾಕೋರಂ]] ಪರ್ವತಶ್ರೇಣಿಯ ಬಾಲ್ಟೋರೋ ಹಿಮನದಿ]]
[[ಚಿತ್ರ:Perito Moreno Glacier Patagonia Argentina Luca Galuzzi 2005.JPG|thumb|[[ಅರ್ಜೆಂಟೀನಾ]]ದ ಪೆಟಿರೋ ಮೊರೆನೋ ಹಿಮನದಿಯ ಒಂದು ನೋಟ]]
Line ೩೯ ⟶ ೪೦:
ವಿಶ್ವದ ೪೭ ರಾಷ್ಟ್ರಗಳಲ್ಲಿ ಹಿಮನದಿಗಳಿವೆ. [[ಅಂಟಾರ್ಕಟಿಕಾ]], [[ಪೆಟಗೋನಿಯಾ]], [[ಅಲಾಸ್ಕಾ]], [[ಕೆನಡಾ]], [[ಗ್ರೀನ್‌ಲ್ಯಾಂಡ್]] ಮತ್ತು [[ಐಸ್‌ಲ್ಯಾಂಡ್‌]]ಗಳಲ್ಲಿ ಅಗಾಧ ಸಂಖ್ಯೆಯ ಹಿಮನದಿಗಳಿವೆ. ಪರ್ವತ ಪ್ರದೇಶದ ಕಣಿವೆ ಹಿಮನದಿಗಳನ್ನು [[ಹಿಮಾಲಯ]], [[ಆಂಡೆಸ್]], [[ರಾಕಿ]] , [[ಕಾಕಸಸ್]] ಮತ್ತು [[ಆಲ್ಪ್ಸ್]] ಪರ್ವತಶ್ರೇಣಿಗಳಲ್ಲಿ ಕಾಣಬಹುದು. [[ಆಸ್ಟ್ರೇಲಿಯಾ]]ದಲ್ಲಿ ಹಿಮನದಿಗಳಿಲ್ಲ. [[ಆಫ್ರಿಕಾ]]ದಲ್ಲಿ [[ಕಿಲಿಮಂಜಾರೋ ಪರ್ವತ]], ಕೆನ್ಯಾ ಪರ್ವತ ಮತ್ತು ರುವೆಂಜೋರಿ ಪರ್ವತಶ್ರೇಣಿಗಳಲ್ಲಿ ಹಿಮನದಿಗಳಿವೆ. [[ಮಂಗಳಗ್ರಹ]]ದಲ್ಲಿ ಸಹ ಹಿಮನದಿಗಳನ್ನು ಗುರುತಿಸಲಾಗಿದೆ. ಅಲ್ಲಿನ ಉತ್ತರ ಮತ್ತು ದಕ್ಷಿಣಧ್ರುವ ಪ್ರದೇಶಗಳಲ್ಲಿ ಅಗಾಧವ್ಯಾಪ್ತಿಯ ಹಿಮನದಿಗಳಿವೆಯೆಂದು ಸಂಶೋಧನೆಗಳು ತಿಳಿಸುತ್ತವೆ.
 
<br clear="all">
== ಬಾಹ್ಯ ಸಂಪರ್ಕಕೊಂಡಿಗಳು ==
*[http://www.glaciares.org ಪೈರಿನೀಸ್‌ನ ಹಿಮನದಿಗಳು]
"https://kn.wikipedia.org/wiki/ಹಿಮನದಿ" ಇಂದ ಪಡೆಯಲ್ಪಟ್ಟಿದೆ