ವಿ ಸುನಿಲ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೭ ನೇ ಸಾಲು:
 
== ಸಾಧನೆ ==
# ಹುಟ್ಟು ಹೋರಾಟಗಾರನಾಗಿ ಅನೇಕ ಹೋರಾಟಗಳಿಗೆ ನೇತೃತ್ವ ನೀಡಿದ, ಮರುಜೀವ ನೀಡಿದ ಹೆಗ್ಗಳಿಕೆ. ಅದರ ಪರಿಣಾಮವಾಗಿನೀಡಿ ಕಾಶ್ಮೀರ ಚಲೋದಂತಹ ಹೋರಾಟಕ್ಕೆ ನಾಯಕತ್ವ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲೇ ಪ್ರಥಮ ವಿಧಾನಸಭಾಧಿವೇಶನದಲ್ಲೇ ಹೆಬ್ರಿ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ ನ್ಯಾಯಕ್ಕಾಗಿ ಹೋರಾಟ. ತನ್ನ ಛಲಭರಿತ ಹೋರಾಟದಿಂದ ಕಾರ್ಕಳದ [[ವಿಶ್ವಕರ್ಮ]] ಸಮಾಜ ಬಾಂದವರ ಆಡಳಿತಕ್ಕೊಳಪಟ್ಟ ಶ್ರೀ ಕಾಳಿಕಾಂಬ ದೇವಾಲಯದ ಜಮೀನಿನ ಸಮಸ್ಯೆಯನ್ನು ಬಗೆಹರಿಸಿದ್ದು.
# ತನ್ನ ಶಾಸಕತ್ವದ ಪ್ರಥಮ ಅವಧಿಯಲ್ಲೇ ಎಲ್ಲಾ ಕಾನೂನಿನ ತೊಡಕುಗಳನ್ನು ಪರಿಹರಿಸಿ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಅವಕಾಶ ವಂಚಿತರಾದ ಜನರಿಗೆ ಪರಿಹಾರ. ಆ ನೆಲೆಯಲ್ಲಿ ಅತ್ಯಂತ ಬಡವರ ಮನೆಗೆ ದಾನಿಗಳ ನೆರವಿನಿಂದ ಮೂರು ಲಕ್ಷ ಹಂಚುಗಳ ಕೊಡುಗೆ. ಆ ಪ್ರಕ್ರಿಯೆಯನ್ನು ಈ ತನಕವೂ ಮುಂದುವರೆಸಿಕೊಂಡು ಬಂದಿರುವುದು ಒಂದು ಐತಿಹಾಸಿಕ ಸಾಧನೆ.
# ಜಾತಿ ತಾರತಮ್ಯವನ್ನು ಹೋಗಲಾಡಿಸಿ ದುಂದುವೆಚ್ಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸಾಮೂಹಿಕ ವಿವಾಹ ಪರಿಕಲ್ಪನೆಯನ್ನು ಸಾಕಾರಗೊಳಿಸಿ ತಾನೂ ಕೂಡ ಸಾಮೂಹಿಕ ವಿವಾಹದಲ್ಲೇ ಮದುವೆಯಾಗಿ ಸಮಾಜಕ್ಕೆ ಅನುಸರಣೀಯವಾದುದು. ಕ್ಷೇತ್ರದ ಜನರ ಉಪಯೋಗಕ್ಕಾಗಿ ಉದ್ಯೋಗ ಮೇಳ ನಡೆಸಿ ಅನೇಕ ಜನರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಕಾಳಜಿ. 2000 ಉದ್ಯೋಗಾಂಕ್ಷಿಗಳು, 50 ಕಂಪನಿಗಳು ಭಾಗವಹಿಸಿ 600 ಕ್ಕೂ ಹೆಚ್ಚು ಜನರಿಗೆ ಹೊಟ್ಟೆ ಹೊರೆಯುವ ಕಾಯಕ.
೭೨ ನೇ ಸಾಲು:
# ಕಾರ್ಕಳ ತಾಲೂಕಿನಾದ್ಯಂತ ಬದಲಾದ ರಸ್ತೆಗಳು, ಸುಂದರವಾದ ರಸ್ತೆಗಳು ವಿ. ಸುನಿಲ್ ಕುಮಾರ್‍ರವರ ಕರ್ತತ್ವ ಶಕ್ತಿಗೆ ಉದಾಹರಣೆ. ಪುಲ್ಕೆರಿ ಜಂಕ್ಷನ್‍ನಿಂದ ಜೋಡುರಸ್ತೆಯನ್ನು ಸಂಪರ್ಕಿಸುವ ರಸ್ತೆ, ಬೈಲೂರಿನ ರಸ್ತೆ ಹೀಗೆ ಜನ ಜೀವನವನ್ನು ಬೆಸೆಯುವ ರಸ್ತೆಗಳು ಶಾಸಕರು ಕ್ಷೇತ್ರದ ಪ್ರಗತಿಯ ಬಗೆಗೆ ಹೊಂದಿರುವ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ.
# ಕೇಂದ್ರ ಸರಕಾರದ 39 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ-ಸಾಣೂರು-ಬೆಳುವಾಯಿಯನ್ನು ಸಂಪರ್ಕಿಸುವ ರಸ್ತೆ, 29 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ - ಬಜಗೋಳಿ-ಮಾಳಗಳನ್ನು ಸಂಪರ್ಕಿಸುವ ರಸ್ತೆಗಳು ಅತ್ಯಂತ ಕಡಿಮೆ ಅವದಿಯಲ್ಲಿ ಯಾವುದೇ ಶಾಸಕರು ಮಾಡಬಹುದಾದ ಅತ್ಯಂತ ವಿರಳ ಸಾಧನೆಯನ್ನು ಹೇಳಲೇಬೇಕು.
 
== ಬಾಹ್ಯ ಕೊಂಡಿ ==
# [https://wiki2.org/en/V._Sunil_Kumar#cite_note-India_TV_-_9_May_2013_-_Karnataka_polls:_list_of_winners,_constituency_wise_results-3|2013ರ ಗೆಲುವು]
"https://kn.wikipedia.org/wiki/ವಿ_ಸುನಿಲ್_ಕುಮಾರ್" ಇಂದ ಪಡೆಯಲ್ಪಟ್ಟಿದೆ