ಭಾರತ ಗಣರಾಜ್ಯದ ಇತಿಹಾಸ - ಭಾಗ ೨: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 6 sources and tagging 14 as dead.) #IABot (v2.0.8
೧೦೪ ನೇ ಸಾಲು:
==ಜನಪ್ರಿಯ ಯೋಜನೆಗಳು==
*ಕೇಂದ್ರದಲ್ಲಿ ಬಿಜೆಪಿ ಸರ್ಕಾರ 2014 ಮೇ 26 ರಂದು ಅಧಿಕಾರಕ್ಕೆ ಬಂದ ನಂತರದ ಹಲವು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಮೊದಲಾದವರ ಕ್ಷೇಮ ಮತ್ತು ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಇವೆ. ಜನರ ಹಣಕಾಸು ಭದ್ರತೆ, ಮೂಲಭೂತ ಅಭಿವೃದ್ಧಿ ಹಾಗೂ ದೀನರ ಸಬಲೀಕರಣ, ಸಾಧಿಸುವ ಉದ್ದೇಶಹೊಂದಿ ಅನೇಕ ಯೋಜನೆಗಲನ್ನು ತಂದಿದೆ<ref>. https://kannada.goodreturns.in/</ref>. ಆದರೆ ಈ ಯೊಜನೆಗಳಿಗೆ ಸರಿಯಾದ ಪ್ರವರ್ತಕರು ಪ್ರಚಾರಕರಿಲ್ಲದೆ ಜನರಿಗೆ ತಲುಪುವುದರಲ್ಲಿ ಹಿಂದೆ ಬಿದ್ದಿದೆ.
*ಅವು: '''1. ಪ್ರಧಾನಮಂತ್ರಿ ಜನಧನ ಯೋಜನೆ''';'''2. ಸುಕನ್ಯಾ ಸಮೃದ್ಧಿ ಯೋಜನೆ'''; ''3. ಪ್ರಧಾನಮಂತ್ರಿ ಅವಾಸ್ ಯೋಜನೆ ಲಾಂಚ್''';'''4. ಪ್ರಧಾನಮಂತ್ರಿ ಮುದ್ರಾ ಯೋಜನೆಯು'''; '''5. ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯು''';'''6. ಅಟಲ್ ಪಿಂಚಣಿ ಯೋಜನೆಯು'''; '''7. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ''' ;'''8. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು''';'''9. ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ'''.;'''10. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯು''' ;'''11. ಡಿಜಿಟಲ್ ಇಂಡಿಯಾ'''; '''12. ಸ್ವಚ್ಛ ಭಾರತ ಅಭಿಯಾನ''' - -'''13. ಮೇಕ್ ಇನ್ ಇಂಡಿಯಾ'''.ವಿವರ:<ref>[{{Cite web |url=http://www.jansuraksha.gov.in]/ |title=ಆರ್ಕೈವ್ ನಕಲು |access-date=2021-08-10 |archive-date=2021-06-02 |archive-url=https://web.archive.org/web/20210602173115/https://www.jansuraksha.gov.in/ |url-status=dead }}</ref><ref>[https://kannada.goodreturns.in/personal-finance/2017/04/list-major-welfare-schemes-launched-narendra-modi-government/articlecontent-pf3514-001520.html ನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆಗಳು;By Siddu Updated: Monday, April 17, 2017]</ref>
<!--
*'''1. ಪ್ರಧಾನಮಂತ್ರಿ ಜನಧನ ಯೋಜನೆ'''ಯನ್ನು ಅಗಸ್ಟ್ 28, 2014 ರಂದು ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿಯ ಉದ್ದೇಶದಿಂದ ಆರಂಬಿಸಲಾಯಿತು. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ. ಆದರೆ ಬ್ಯಾಕುಗಳು ಕನಿಷ್ಟ ಠೇವಣಿ ಇಲ್ಲದ ಖಾತೆಗಳಿಗೆ ದಂಡ ಹಾಕಿದೆ.
೧೨೪ ನೇ ಸಾಲು:
*ಸಾಧನೆ:ಜಗತ್ತಿನಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಪಾನ್‌ ಪ್ರಧಾನಿ ಶಿಂಜೊ ಅಬೆ ಮೊದಲಾದವರನ್ನು ಅನೇಕ ಸಲ ಭೇಟಿಯಾದರು. ಮೋದಿ ಅವರ ವಿದೇಶ ಪ್ರವಾಸ ಮತ್ತು ಸರ್ಕಾರದ ಸಾಧನೆಯ ಜಾಹೀರಾತಿಗೆ ನಾಲ್ಕೂವರೆ ವರ್ಷಗಳಲ್ಲಿ ಮೊದಲ ನಾಲ್ಕುವರ್ಷಗಳಲ್ಲಿ 84 ವಿದೇಸ ಯಾತ್ರೆಗೆ ರೂ.6,590 ಕೋಟಿ ಖರ್ಚು ಮಾಡಲಾಗಿದೆ ಎಂದು ಸರ್ಕಾರದ ವರದಿ ಹೇಳುತ್ತದೆ. ಮೋದಿ ಅವರು ಐದು ವರ್ಷಗಳಲ್ಲಿ 57 ದೇಶಗಳಿಗೆ ಒಟ್ಟು 92 ವಿದೇಶ ಪ್ರವಾಸ ಮಾಡಿದ್ದರು. ಇದಕ್ಕೆ ಸರ್ಕಾರ ರೂ.1,960 ಕೋಟಿ ವೆಚ್ಚಭರಿಸಿದೆ. ಸರ್ಕಾರದ ನಾನಾ ಯೋಜನೆಗಳು ಮತ್ತು ಸಾಧನೆಗಳನ್ನು ಪ್ರಚಾರ ಮಾಡುವ ಜಾಹೀರಾತಿಗೆ ರೂ.4,630 ಕೋಟಿಗಳನ್ನು ವೆಚ್ಚ ಮಾಡಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಮೋದಿಯವರು ಐದು ವರ್ಷಗಳಲ್ಲಿ ಅವರ ಪೂರ್ವವರ್ತಿ ಮನಮೋಹನ್ ಸಿಂಗ್‍ರ ಎರಡು ಪಟ್ಟು ಹೆಚ್ಚು ವಿದೇಶಗಳಿಗೆ ಹಾರಿದ್ದಾರೆ.<ref>[https://www.prajavani.net/stories/national/modi-spent-rs-6590-crore-tour-594581.html ಸಾಧನೆಯ ಜಾಹಿರಾತಿಗೆ ರೂ.4,630 ಕೋಟಿಗಳ ಖರ್ಚು]</ref><ref>[https://timesofindia.indiatimes.com/india/92-trips-57-countries-what-pm-modi-achieved-on-his-foreign-visits/articleshow/69106996.cms]</ref>
==ಆರ್ಥಿಕ ನೀತಿ==
*ಭಾರತದ ವ್ಯಾಪಾರ ಕೊರತೆಯು 14.88 ಶತಕೋಟಿ $/ಡಾ. ನಷ್ಟು ಏರಿದೆ. ಇದು ನವೆಂಬರ್ 2014 ರಿಂದಲೂ ಹೆಚ್ಚುತ್ತಿದೆ. ಅದೇ ಸಮಯ ಆಮದು ಹೆಚ್ಚಳವಾಗಿದೆ. ವಾಸ್ತವವಾಗಿ, ಕಳೆದ ವರ್ಷದಲ್ಲಿ ಭಾರತದ ಆಮದು 21.12% ಹೆಚ್ಚಾಗಿದೆ, ಸುಮಾರು 42 ಶತಕೋಟಿ ಡಾಲರ್ಗಳಷ್ಟು ಹೆಚ್ಚಾಗಿದೆ. ಆದ್ದರಿಂದ, ಹೆಚ್ಚುತ್ತಿರುವ ವ್ಯಾಪಾರ ಕೊರತೆ ವಾಸ್ತವವಾಗಿ ರಫ್ತುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ವ್ಯಂಗ್ಯವಾಗಿ ಹೇಳಬಹುದು. ಈ ಕಾರಣಕ್ಕಾಗಿಯೇ ರೂಪಾಯಿಯನ್ನು ತುಲನಾತ್ಮಕವಾಗಿ ದುರ್ಬಲವಾಗಿಡಲು ಭಾರತೀಯ ಸರ್ಕಾರ ಪ್ರಯತ್ನಿಸಿದೆ ಎನ್ನಬಹುದು. ಇದಕ್ಕೆ ವ್ಯತಿರಿಕ್ತವಾಗಿ, ದುರ್ಬಲ ಕರೆನ್ಸಿಯು ದೇಶೀಯ ಸರಕುಗಳನ್ನು ಹೆಚ್ಚು ದುಬಾರಿಯಾಗಿ ಮಾಡುತ್ತದೆ, ಇದು ಹಣದುಬ್ಬರದ ಏರಿಕೆಗೆ ಕಾರಣವಾಗುತ್ತದೆ.<ref>[https://wonkery.minance.com/indias-widening-trade-deficit-and-its-impact-on-the-economy-dc95ff95b736 India’s widening trade deficit and its impact on the economy]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>. ಡಿಸೆಂಬರ್ 14, 2018 ... 2018 ರ ನವೆಂಬರ್‍ನಲ್ಲಿ ಭಾರತ ವ್ಯಾಪಾರ ಕೊರತೆಯು 16.67 ಶತಕೋಟಿ ಡಾಲರ್ಗೆ ಏರಿದೆ. ಆಗಸ್ಟ್ 3, 2018 ... ಭಾರತದ ಸಂಸದೀಯ ಸಮಿತಿಯು, ಚೀನಾವು ಭಾರತದಲ್ಲಿ ಉತ್ಪನ್ನಗಳನ್ನು ತಂದು ಸುರಿಯಸುತ್ತಿದೆ ಎಂದು ಹೇಳಿದೆ .. ಚೀನಾದೊಂದಿಗೆ ಭಾರತವು ವ್ಯಾಪಕವಾದ ವ್ಯಾಪಾರ ಕೊರತೆಯ ಬಗ್ಗೆ ವರದಿಯಲ್ಲಿ ಚಿಂತೆಯನ್ನು ಕೂಡ ವ್ಯಕ್ತಪಡಿಸಿದೆ.<ref>[https://www.forbes.com/sites/kenrapoza/2018/08/03/trade-war-update-is-china-dumping-products-in-in Trade War Update: Is China Dumping Products In India? - Forbes]</ref>
===ಸರ್ಕಾರದ ಸಾಲದ ಹೊರೆ===
*ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥ ವವ್ಯಸ್ಥೆಯ ಬೆನ್ನೆಲುಬು ಮುರಿದ್ದಾರೆ ಎಂದು ಬಿಜೆಪಿಯ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ. ಮೋದಿ ಅವರು ಹೇಳುತ್ತಿರುವ ವಿಚಾರಗಳಲ್ಲಿ ಸತ್ಯಾಂಶವಿಲ್ಲವೆಂದು ಅವರ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ.<ref>[https://www.prajavani.net/stories/national/pm-modi-unmade-india-yashwant-596442.html ‘ಇಂಡಿಯಾ ಅನ್‌ಮೇಡ್‌: ಹೌ ದಿ ಮೋದಿ ಗೌರ‍್ನಮೆಂಟ್‌ ಬ್ರೋಕ್‌ ದಿ ಎಕಾನಮಿ’ ಪುಸ್ತಕದಲ್ಲಿ ತಪ್ಪು ಆರ್ಥಿಕ ನೀತಿಗಳ ಬಗ್ಗೆ ತರಾಟೆ;;-ಅರ್ಥ ವ್ಯವಸ್ಥೆಯ ಬೆನ್ನೆಲುಬು ಮುರಿದ ಪ್ರಧಾನಿ ಮೋದಿ: ಮಾಜಿ ಬಿಜೆಪಿಯ ಅರ್ಥಮಂತ್ರಿ ಯಶವಂತ್ ಸಿನ್ಹಾ ಆರೋಪ;ಪಿಟಿಐ;: 22 ಡಿಸೆಂಬರ್ 2018;]</ref>
*ಸರ್ಕಾರದ ಸಾಲದ ಬಗ್ಗೆ ಇರುವ ದಾಖಲೆ:: ಕಳೆದ ನಾಲ್ಕೂವರೆ ವರ್ಷದ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಸರ್ಕಾರದ ಸಾಲ ಬಾಧ್ಯತೆ ಶೇ. 49ರಷ್ಟುಹೆಚ್ಚಾಗಿದೆ. ಸೆಪ್ಟೆಂಬರ್ 2018ರವರೆಗೆ ಇರುವ ಮಾಹಿತಿಗಳನ್ನು ಗಮನಿಸಿದರೆ, ಜೂನ್ 2014ರ ವರೆಗೆ ಕೇಂದ್ರ ಸರ್ಕಾರದ ಸಾಲ ರೂ.54,90,763 ಕೋಟಿ ಆಗಿತ್ತು. ಆದರೆ ಕಳೆದ ನಾಲ್ಕೂವರೆ ವರ್ಷದಲ್ಲಿ ಒಟ್ಟು ಸಾಲ ರೂ.82,03,253 ಕೋಟಿ ಆಗಿದೆ ಎಂದು ವಿತ್ತ ಸಚಿವಾಲಯ ತಮ್ಮ ದಾಖಲೆಗಳಲ್ಲಿ ತಿಳಿಸಿದೆ. ಸಾರ್ವಜನಿಕ ಸಾಲ ರೂ.48 ಲಕ್ಷ ಕೋಟಿ ಇದ್ದದ್ದು ನಾಲ್ಕೂವರೆ ವರ್ಷಗಳಲ್ಲಿ ರೂ.73 ಲಕ್ಷ ಕೋಟಿ ಆಗಿದೆ. ಅಂದರೆ 51.7 ಶೇ ಹೆಚ್ಚಾಗಿದೆ. ಆಂತರಿಕ ಸಾಲದಲ್ಲಿ ಶೇ.54 ಏರಿಕೆ ಆಗಿದ್ದು, ಇದುರೂ.68 ಲಕ್ಷ ಕೋಟಿ ಇದೆ,
*ಇದೇ ಕಾಲಾವಧಿಯಲ್ಲಿ ಮಾರುಕಟ್ಟೆ ಸಾಲದಲ್ಲಿಯೂ ಶೇ. 47.5 ಏರಿಕೆಯಾಗಿದ್ದು ಮೋದಿ ಅಧಿಕಾರವಧಿಯಲ್ಲಿ ಸಾಲದ ಮೊತ್ತ ರೂ. 52 ಲಕ್ಷ ಕೋಟಿ ಆಗಿದೆ. ಜೂನ್ 2014ರ ಕೊನೆಯವರೆಗೆ ಚಿನ್ನದ ಬಾಂಡ್ ಮೂಲಕ ಸಾಲ ಏರಿಕೆ ಆಗಿಲ್ಲವಾದರೂ ಚಿನ್ನದ ಹಣಗಳಿಕೆ ಯೋಜನೆ ಸೇರಿದಂತೆ ಸಾಲದ ಮೊತ್ತ ರೂ.9,089 ಕೋಟಿ ಆಗಿದೆ.<ref>[https://www.prajavani.net/stories/national/total-liabilities-government-608499.html ಮೋದಿ ಅಧಿಕಾರವಧಿಯಲ್ಲಿ ಸರ್ಕಾರದ ಸಾಲದ ಹೊರೆ ₹82,03,253 ಕೋಟಿ!;ಐಎಎನ್‍ಎಸ್; 19 ಜನವರಿ 2019ಸರ್ಕಾರದ ಸಾಲದ ಹೊರೆ ಬಗ್ಗೆ ಇರುವ ದಾಖಲೆ]</ref>
*'''ಕೇಂದ್ರ ಸರ್ಕಾರದ ಸಾಲ'''(ವಿತ್ತೀಯ ಕೊರತೆ):31 ಜನವರಿ 2019 ರಂದು, 2019- 2020 ರ ಮಧ್ಯಂತರ ಬಜೆಟ್ ಮಂಡನೆಯ ಪೂರ್ವದಲ್ಲಿ ಬಿಡುಗಡೆ ಮಾಡಿದ ಮಾಹಿತಿಯಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಸಾಲದ ಮೊತ್ತ ರೂ.97 ಲಕ್ಷ ಕೋಟಿ. ಬಿಜೆಪಿ ಸರ್ಕಾರದ ಅಧಿಕಾರ ಅವಧಿ 2014ರ ಜೂನ್‌ನಿಂದ ಪ್ರಾರಂಭವಾಗಿದ್ದು, 2014ರ ಮಾರ್ಚ್‌ ಅಂತ್ಯದ ನಂತರದಲ್ಲಿ ಸಾಲದ ಪ್ರಮಾಣ ಶೇ 59ರಷ್ಟು ಏರಿಕೆಯಾಗಿದೆ. ಒಟ್ಟು ಸಾಲ ರೂ.97 ಲಕ್ಷ ಕೋಟಿಯಲ್ಲಿ ಕೇಂದ್ರ ಸರ್ಕಾರದ ಸಾಲದ ಮೊತ್ತ ರೂ.68.8 ಲಕ್ಷ ಕೋಟಿ ಅಥವಾ ಒಟ್ಟು ಸಾಲದ ಪ್ರಮಾಣದಲ್ಲಿ ಶೇ 71. ಸಾಲದ ಪ್ರಮಾಣವು 2014ರ ಮಾರ್ಚ್‌ನಿಂದ ಶೇ 49ರಷ್ಟು ಏರಿಕೆ ಕಂಡಿದೆ. ಸರ್ಕಾರ ಸಾಲದ ಮಾಹಿತಿ 2017–18ರ ಪ್ರಕಾರ, ಸರ್ಕಾರದ ಸಾಲ 2014ರಲ್ಲಿ ರೂ.68.7 ಲಕ್ಷ ಕೋಟಿ ಹಾಗೂ 2011ರಲ್ಲಿ ರೂ.47.6 ಲಕ್ಷ ಕೋಟಿ ಇತ್ತು.<ref> [https://www.prajavani.net/stories/national/budget-2019-modi-leaving-611284.html ಸರ್ಕಾರದ ಒಟ್ಟು ಸಾಲ ₹97ಲಕ್ಷ ಕೋಟಿ ;d: 31 ಜನವರಿ 2019,]</ref> ವಿತ್ತೀಯ ಕೊರತೆಯು 2019 ಮಾರ್ಚ್ 31 ಕ್ಕೆ ಕೊನೆಗೊಳ್ಳುವ ವರ್ಷದ ಕೊರತೆಯು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 3.4 ಪ್ರತಿಶತದಷ್ಟನ್ನು ತಲುಪಲಿದೆ ಎಂದು ದೇಶದ ತತ್ಕಾಲ ಹಣಕಾಸು ಸಚಿವ ಪಿಯುಶ್ ಗೋಯಲ್ ಲೋಕಸಭೆಗೆ ತಿಳಿಸಿದರು. ಒಟ್ಟು ಕೊರತೆ-(Debt- Receipts)ರೂ.652701.57 ಲಕ್ಷ ಕೋಟಿ.<ref> [https://in.reuters.com/article/india-budget-fiscaldeficit/budget-2019-india-to-breach-fiscal-deficit-target-this-financial-year-idINKCN1PQ3O9?il=0 ECONOMIC NEWS, 1, 2019Budget 2019: India lets fiscal deficit targets slip this financial year and next]</ref><ref>[https://www.indiabudget.gov.in/ub2019-20/rec/annex91.pdf Receipt Budget, 2019-2020 311 (i) STATEMENT OF LIABILITIES OF THE CENTRAL GOVERNMENT]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>[https://www.indiabudget.gov.in/ub2019-20/rec/ar.pdf Receipt Budget, 2019-2020 1-ABSTRACT OF RECEIPTS]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>[{{Cite web |url=https://www.indiabudget.gov.in/ub2019-20/eb/stat1.pdf |title=Expenditure Profile2019-2020;STATEMENT 1;SUMMARY OF EXPENDITURE] |access-date=2020-04-11 |archive-date=2019-02-19 |archive-url=https://web.archive.org/web/20190219072938/https://www.indiabudget.gov.in/ub2019-20/eb/stat1.pdf |url-status=dead }}</ref>
*ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಹಣಕಾಸು ಸಚಿವಾಲಯದ ದಾಖಲೆಗಳ ಪ್ರಕಾರ ಸಾಲದ ದಾಖಲೆ. ಮೋದಿ ಅವರು 4 ವರ್ಷ 9 ತಿಂಗಳಲ್ಲಿ ರೂ.30.28 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಆಡಳಿತದಲ್ಲಿ ಒಬ್ಬೊಬ್ಬ ಪ್ರಜೆಯ ತಲೆ ಮೇಲೆ ರೂ.23,300 ಹೆಚ್ಚುವರಿ ಸಾಲದ ಹೊರೆ ಬಿದ್ದಿದೆ.<ref>https://www.prajavani.net/stories/national/public-debt-went-over-rs-30-633267.html ‘ಮೋದಿ: ₹30 ಲಕ್ಷ ಕೋಟಿ ಸಾಲ’;;ಪಿಟಿಐ;d: 01 ಮೇ 2019,</ref>
===2020-2021ರ ಹಣಕಾಸು ವರ್ಷದಲ್ಲಿ ಕೇಂದ್ರದ ಸಾಲ===
೧೫೪ ನೇ ಸಾಲು:
 
====ಆಧಾರ್ ಮಸೂದೆ====
*ಆಧಾರ್ ಮಸೂದೆಯನ್ನು ಮನಿ ಬಿಲ್‍ನಲ್ಲಿ/ ಹಣಕಾಸು ಮಸೂದೆಯಲ್ಲಿ ಸೇರಿಸಿ ಮರೆಮಾಡಲಾಗಿದೆ, ಆದರೆ ಇದು ಹಣಕಾಸು ಮಸೂದೆಯ ಭಾಗವಾಗಿರಬಾರದು ಎಂಬ ನಿಬಂಧನೆಗಳನ್ನು ಒಳಗೊಂಡಿತ್ತು ಮತ್ತು ಲೋಕಸಭೆಯ ಮೂಲಕ ಅಂಗೀಕರಿಸಲ್ಪಟ್ಟಿತು, ಈ ಕಾರಣ ಈ ನಿಬಂಧನೆಗಳನ್ನು ಚರ್ಚಿಸಲು ರಾಜ್ಯಸಭೆಯು ಒಂದು ಅವಕಾಶಗದಿಂದ ನಿರಾಕರಿಸಲ್ಪಟ್ಟಿತು. ಇವುಗಳಲ್ಲಿ ಹೆಚ್ಚಿನವುಗಳನ್ನು ನಂತರ ತಳ್ಳಿಹಾಕಲಾಯಿತು - ಆದರೆ ಇದು ಸುಪ್ರೀಮ್ ಕೋರ್ಟಿನ ತೀರ್ಪಿನಿಂದ ಹೊರಬರಲು ಸರ್ಕಾರದ ಆದೇಶವನ್ನು ಜಾರಿಗೊಳಿಸಿದೆ.<ref>[https://www.deccanherald.com/specials/sunday-spotlight/modi-s-5-years-a-report-card-726064.html Parliament and Politics;3 Instances of Subterfuge]</ref><ref>[https://www.ensuddi.com/blog/2019/03/31/%E0%B2%B2%E0%B3%8B%E0%B2%95%E0%B2%B8%E0%B2%AD%E0%B2%BE-%E0%B2%9A%E0%B3%81%E0%B2%A8%E0%B2%BE%E0%B2%B5%E0%B2%A3%E0%B3%86-%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF-90000-%E0%B2%95/ ಲೋಕಸಭಾ ಚುನಾವಣೆಗೆ ಬಿಜೆಪಿ 90,000 ಕೋಟಿ ವೆಚ್ಚ ಮಾಡಲಿದೆ: ಪ್ರಶಾಂತ್ ಭೂಷಣ್…March 31, 2019]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>[http://www.varthabharati.in/article/national/184208 ಮೋದಿಸರ್ಕಾರದ ಚುನಾವಣಾ ಬಾಂಡ್]</ref><ref>[https://www.prajavani.net/stories/national/electoral-bonds-625434.html ಬಾಂಡ್‌ ಮಾರಾಟದ ಭರಾಟೆ: ರಾಜಕೀಯ ಪಕ್ಷಗಳಿಗೆ ಹರಿದ ಹಣ ₹1,716 ಕೋಟಿ;;ಪ್ರಜಾವಾಣಿ ;;d: 02 ಏಪ್ರಿಲ್ 2019]
</ref>
 
೨೧೦ ನೇ ಸಾಲು:
 
===೨೦೧೯-೨೦ ರಲ್ಲಿ ದೇಶದ ಆರ್ಥಿಕ ಹಿನ್ನಡೆ===
*ಭಾರತೀಯ ಆರ್ಥಿಕತೆಯೊಳಗೆ ಬಿಕ್ಕಟ್ಟು ಉಂಟಾಗುತ್ತಿರುವುದು ಸರ್ವಾನುಮತದ ಅಂಗೀಕಾರವಾಗಿದೆ. 2018-19ರ ಆರ್ಥಿಕ ವರ್ಷಕ್ಕೆ (ಅಥವಾ ಆರ್ಥಿಕವರ್ಷ 19) ಆರ್‌ಬಿಐನ ಇತ್ತೀಚಿನ ವಾರ್ಷಿಕ ವರದಿಯು ಸಹ ಭಾರತೀಯ ಆರ್ಥಿಕತೆಯು ಹಿಂದೇಟು ಹೊಡೆದಿದೆ ಎಂದು ದೃಡಪಡಿಸಿತು. ಆರ್ಥಿಕತೆಯ ಜಿಡಿಪಿ ಬೆಳವಣಿಗೆಯ ದರವು ಆರ್ಥಿಕವರ್ಷ 2019-1920 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 5 ಕ್ಕೆ ಇಳಿದಿದೆ, ಇದು ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ. ಇದು ಮುಂದೆ ಕಠಿಣ ಸಮಯದ ಸೂಚನೆಯಾಗಿತ್ತು. ಇದು ಆಟೋಮೊಬೈಲ್ ಕ್ಷೇತ್ರದ ಇತ್ತೀಚಿನ ಕುಸಿತವಾಗಲಿ ಅಥವಾ ಹೆಚ್ಚುತ್ತಿರುವ ನಿಷ್ಕ್ರಿಯ ಆಸ್ತಿಗಳ (ಎನ್‌ಪಿಎ) ಆಗಿರಲಿ.<ref>[{{Cite web |url=https://m.economictimes.com/news/economy/indicators/the-dynamics-of-indias-growth-recession/articleshow/71020942.cms |title=ದಿ ಎಕನಾಮಿಕ್ ಟೈಮ್ಸ್ he Economic Times 9 ಸೆಪ್ಟೆಂಬರ್ 2019] |access-date=2020-04-11 |archive-date=2020-01-12 |archive-url=https://web.archive.org/web/20200112221940/https://m.economictimes.com/news/economy/indicators/the-dynamics-of-indias-growth-recession/articleshow/71020942.cms |url-status=dead }}</ref>
*2019-1920 ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 5% ಬೆಳವಣಿಗೆಯು ದೀರ್ಘಕಾಲದ ಮಂದಗತಿಯನ್ನು ಸೂಚಿಸಿತು ಮತ್ತು ಆರ್ಥಿಕತೆಯನ್ನು ಮಾನವ ನಿರ್ಮಿತ ಬಿಕ್ಕಟ್ಟಿನಿಂದ ಹೊರತೆಗೆಯಲು ವೆಂಡೆಟ್ಟಾ (ಹಿಂದಿನ ಸರ್ಕಾರದ ಮೇಲಿನ ದ್ವೇಷದ) ರಾಜಕೀಯವನ್ನು ತ್ಯಜಿಸುವ ಮೂಲಕ "ಆಲೋಚನಾ ಮನಸ್ಸಿನಲ್ಲಿ ತೊಡಗಿಸಿಕೊಳ್ಳಲು" ಸರ್ಕಾರವನ್ನು ಕೇಳಿದೆ. ಆರ್ಥಿಕತೆಯ ಸ್ಥಿತಿ "ಆಳವಾಗಿ ಚಿಂತಿಸುವಂತಿದೆ" ಮತ್ತು ಉತ್ಪಾದನಾ ಕ್ಷೇತ್ರದ ಶೂನ್ಯ% ಬೆಳವಣಿಗೆಯು "ನೋಟುರದ್ದತಿ ಪ್ರಮಾದಗಳು ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಜಿಎಸ್ಟಿ" (“blunders of demonetisation and a hastily implemented GST.”) ಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಸಾಬೀತುಪಡಿಸಿತು ಎಂದು ಮನಮೋಹನ ಸಿಂಗ್‌ ಅವರು ಹೇಳಿದರು.
*ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಆದರೆ ಮೋದಿ ಸರಕಾರದ ಸರ್ವಾಂಗೀಣ ದುರುಪಯೋಗವು ಈ ಮಂದಗತಿಗೆ ಕಾರಣವಾಗಿದೆ, ”ಎಂದು ಸಿಂಗ್ ಅವರು ಹೇಳಿದರು. ಆರ್ಥಿಕ ಚೇತರಿಕೆಗೆ ಮನಮೋಹನ ಸಿಂಗ್‌ ನೀಡಿದ ಆರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.1. ಜಿಎಸ್‌ಟಿ ಸರಳಗೊಳಿಸುವುದು; 2. ಕೃಷಿ ವಲಯದ ಸುಧಾರಣೆ; 3. ಬಂಡವಾಳ ಸೃಷ್ಟಿ: 4. ಉದ್ಯೋಗ ಸೃಷ್ಟಿಗೆ ಆದ್ಯತೆ: 5. ರಫ್ತು ಹೆಚ್ಚಳ: 6. ಮೂಲ ಸೌಕರ್ಯ ವೃದ್ಧಿ.<ref>[https://vijaykarnataka.indiatimes.com/business/news/manmohan-singh-suggestions-for-narendra-modi-govt-to-boost-indian-economy-which-is-slow-now-a-days/articleshow/71106830.cmsutm_source=mostreadwidget&utm_medium=referral&utm_campaign=article3 ಆರ್ಥಿಕ ಚೇತರಿಕೆಗೆ ಮನಮೋಹನ ಸಿಂಗ್‌ ನೀಡಿದ ಆರು ಪ್ರಮುಖ ಸಲಹೆಗಳಿವುTHE ECONOMIC TIMES | Updated:Sep 13, 2019]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
</ref>
*ಜಾಗತಿಕ ಮಟ್ಟದಲ್ಲಿ ಆಗಿರುವ ಆರ್ಥಿಕತೆಯು ಕುಸಿತದ ಪರಿಣಾಮಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಚರಿಸುತ್ತಿವೆ. ಈ ಮಾರುಕಟ್ಟೆಯಲ್ಲಿ ಆರ್ಥಿಕತೆಯು ಹತ್ತು ವರ್ಷದ ಹಿಂದೆ ಇದ್ದ ಮಟ್ಟಕ್ಕೆ ಕುಸಿಯುವ ಸಾದ್ಯತೆ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ೧೯೧೯ ರಲ್ಲಿ ಭಾರತ ಹತ್ತು ಸ್ಥಾನ ಕುಸಿದಿದೆ.<ref>[https://www.prajavani.net/stories/national/effects-global-slowdown-more-672564.html ಭಾರತದ ಆರ್ಥಿಕತೆ 10 ವರ್ಷ ಹಿಂದಕ್ಕೆ?-ಪ್ರಜಾವಾಣಿ ;d: 10 ಅಕ್ಟೋಬರ್ 2019]</ref>
====೨೦೧೯ರ ಜಿ.ಡಿ.ಪಿ. ಕುಸಿತ====
Line ೨೪೬ ⟶ ೨೪೫:
*೨೦೧೯ರಲ್ಲಿ ಬಾರತ ಅತಿವೃಷ್ಠಿಯಿಂದ ನರಳಿತು. 25 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯ ವರದಿಯಾಯಿತು; ಕೇರಳ -101 ಮೃತ, ಎರಡು ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು ;ಕರ್ನಾಟಕದಲ್ಲಿ 76 ಜನ ಮೃತಪಟ್ಟಿದ್ದಾರೆ, 2,00,000 ಮಂದಿ ಮನೆಮಠಕಳೆದುಕೊಂಡರು.; ಪಶ್ಚಿಮ ಮಹಾರಾಷ್ಟ್ರದಲ್ಲಿ 4.24 ಲಕ್ಷಕ್ಕೂ ಹೆಚ್ಚು ಜನರನ್ನು ಅತವೃಷ್ಠಿ ಬಾಧಿಸಿತು. ಮಳೆ ಸಂಬಂಧಿತ ಘಟನೆಗಳಲ್ಲಿ ಸುಮಾರು 4,00,000 ಜನರನ್ನು ಸ್ಥಳಾಂತರಿಸಲಾಯಿತು ಮತ್ತು 30 ಜನರು ಸಾವನ್ನಪ್ಪಿದರು.
*ಆಗಸ್ಟ್ ಮೊದಲ ವಾರದಲ್ಲಿ ಒಡಿಶಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಯಿತು 1012 ಹಳ್ಳಿಗಳಲ್ಲಿ ಸುಮಾರು 1,30,000 ಜನರು ಮತ್ತು 9 ಜಿಲ್ಲೆಗಳ 5 ನಗರಗಳು ಬಾಧಿತವಾದವು. ಆಂಧ್ರಪ್ರದೇಶದಲ್ಲಿ ಗೋದಾವರಿ ನದಿಯಿಂದ ಪ್ರವಾಹ ಉಂಟಾಗಿ ಪೂರ್ವ ಗೋದಾವರಿ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ 74,000 ಜನರು ಹಾನಿಗೊಳಗಾಗಿದ್ದಾರೆ. ಪಂಜಾಬ್ ಜಾನುವಾರುಗಳ ನಷ್ಟದ ಒಟ್ಟು ಮೌಲ್ಯವನ್ನು 1.2 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ ಮತ್ತು ವೈಯಕ್ತಿಕ ಆಸ್ತಿಗಳು, ಸೇತುವೆಗಳು, ಕಾಲುವೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಸೇರಿದಂತೆ ನೂರಾರು ಕೋಟಿ ಮೌಲ್ಯದ ಮೂಲಸೌಕರ್ಯಗಳು ನಾಶವಾದವು. ಆರು ರಾಜ್ಯಗಳಲ್ಲಿ (ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್) 42,000 ಕ್ಕೂ ಹೆಚ್ಚು ಜನರನ್ನು ಎನ್‌ಡಿಆರ್‌ಎಫ್ ರಕ್ಷಿಸಿದೆ.
*ಕರ್ನಾಟಕ ಒಂದು ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಂದಾಜು ಒಂದು ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜು ಮಾಡಿದರು. ಮಾನವ ಸಾವು: 61; ಜನರು ಕಾಣೆಯಾದವರು: 15; ಪ್ರಾಣಿಗಳ ಸಾವು: 859; ಜನರ ಸ್ಥಳಾಂತರ: 697948; ಸುಮಾರು 10 ಲಕ್ಷಜನ ಸಂಕಷ್ಟಕ್ಕೆ ಸಿಕ್ಕಿದರು. ಪರಿಹಾರಕ್ಕೆ ಕೇಂದ್ರ ಸರಕಾರ 1,200 ಕೋಟಿ ರೂ. ಮಾತ್ರಾ ಬಿಡುಗಡೆ ಮಾಡಿತು. ದೇಶದ ಆರ್ಥಿಕ ಬಿಕ್ಕಟ್ಟು ಕೇಂದ್ರದ ಆಪತ್ತು ಪರಿಹಾರ ನಿಧಿ ಬಿಡುಗಡೆಗೂ ಕಷ್ಟತಂದಿದೆ. <ref>[https://www.udayavani.com/news-section/state-news/buttermilk-to-bakasuras-stomach ಅತಿವೃಷ್ಟಿ ಹಾನಿ]</ref><ref> [https://www.indiatoday.in/india/story/monsoon-floods-kerala-karnataka-maharashtra-gujarat-madhya-pradesh-1579318-2019-08-10 Monsoon mayhem: Over 50 killed as 9 states face flood fury, red alert in Kerala]</ref><ref> [https://www.ndtv.com/india-news/over-1-600-dead-in-indias-heaviest-monsoon-in-25-years-report-2110356 Over 1,600 Dead In India's Heaviest Monsoon In 25 Years: Report Updated: October 01, 2019]</ref> <ref>[{{Cite web |url=https://www.cafindia.org/campaigns/india-floods-campaigns/india-floods-2019 |title=India Floods] |access-date=2020-04-11 |archive-date=2020-08-12 |archive-url=https://web.archive.org/web/20200812014324/https://www.cafindia.org/campaigns/india-floods-campaigns/india-floods-2019 |url-status=dead }}</ref>
 
==ಚಾದ್ರಯಾನ ೨==
Line ೨೬೮ ⟶ ೨೬೭:
=='ಭಾರತ್‌ಮಾಲಾ ಪರಿಯೋಜನಾ’ ಹೆದ್ದಾರಿ ಯೋಜನೆ==
*[[:en:Bharatmala|Bharatmala]]
*ಭಾರತ್ಮಾಲಾ ಪರಿಯೋಜನ (ಪ್ರಾಜೆಕ್ಟ್) ಭಾರತ ಸರ್ಕಾರದ ಕೇಂದ್ರ-ಪ್ರಾಯೋಜಿತ ಮತ್ತು ಅನುದಾನಿತ ರಸ್ತೆ ಮತ್ತು ಹೆದ್ದಾರಿಗಳ ಯೋಜನೆ. ಅದು 83,677 ಕಿಮೀ (51,994 ಮೈಲಿ) ಉದ್ದೇಶಿತ ಹೊಸ ಹೆದ್ದಾರಿಗಳ ಒಟ್ಟು ಹೂಡಿಕೆಯು ರೂ.5.35 ಲಕ್ಷ ಕೋಟಿ (ಯುಎಸ್ $ 77 ಬಿಲಿಯನ್) ಎಂದು ಅಂದಾಜಿಸಲಾಗಿದೆ. ಇದು ಸರ್ಕಾರಿ ರಸ್ತೆ ನಿರ್ಮಾಣ ಯೋಜನೆಗೆ (ಡಿಸೆಂಬರ್ 2017 ರಂತೆ) ಏಕೈಕ ಅತಿದೊಡ್ಡ ವಿನಿಯೋಗವಾಗಿದೆ. ಈ ಯೋಜನೆ ಹೆಚ್ಚಾಗಿ ಉತ್ತರಭಾರತದ ನಗರಗಳನ್ನು ಜೊಡಿಸುವ ನಾಲ್ಕುಪಥ ಹೆದ್ದಾರಿ ಯೋಜನೆ.<ref>[http://pibphoto.nic.in/documents/rlink/2017/oct/p2017102503.pdf Bharatmala Pariyojana-October 2017]</ref><ref>[{{Cite web |url=https://nhai.gov.in/about-nhdp.htm |title=National Highways Authority of India] |access-date=2020-04-11 |archive-date=2019-10-14 |archive-url=https://web.archive.org/web/20191014113734/https://nhai.gov.in/about-nhdp.htm |url-status=dead }}</ref>
*ಯೋಜನೆಯ ಒಟ್ಟು ಬಂಡವಾಳ ವೆಚ್ಚವು ಸಿಸಿಇಎ ಅನುಮೋದನೆ ನೀಡಿರುವ ಮೊತ್ತದ ಶೇ 50ಕ್ಕಿಂತಲೂ ಹೆಚ್ಚಾಗಿದೆ. '''6,361 ಕಿ.ಮೀ. ಯೋಜನೆಗೆ ಭಾರತ್‌ಮಾಲಾ ಅಡಿ Rs.1.475 ಲಕ್ಷ ಕೋಟಿ ಅಂದಾಜು ವೆಚ್ಚ.''' ಈ ಪೈಕಿ, Rs.1.03 ಲಕ್ಷ ಕೋಟಿ ಮೌಲ್ಯದ 4,383 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಯೂ ಸೇರಿದೆ.
*ಪ್ರಧಾನಿ [[ನರೇಂದ್ರ ಮೋದಿ]]ಯವರ ಮಹತ್ವಾಕಾಂಕ್ಷೆಯ ‘ಭಾರತ್‌ಮಾಲಾ ಪರಿಯೋಜನಾ’ ಹೆದ್ದಾರಿ ಯೋಜನೆಯ ಕಾಮಗಾರಿ, ವರದಿಯ ಪ್ರಕಾರ, ಭೂಸ್ವಾಧೀನಕ್ಕೇ ಹೆಚ್ಚು ವೆಚ್ಚ ತಗಲುತ್ತಿದೆ. ಪ್ರತಿ ಕಿಲೋ ಮೀಟರ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ Rs.13.7 ಕೋಟಿ ಅನುಮೋದನೆ ನೀಡಲಾಗಿದ್ದು, ವಾಸ್ತವದಲ್ಲಿ ವೆಚ್ಚ Rs.17.3 ಕೋಟಿ ವೆಚ್ಚ ಮಾಡಲಾಗಿದೆ. ಇದೇ ರೀತಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ 1,978 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಗೆ Rs.44,309 ಕೋಟಿ ಹೆಚ್ಚುವರಿ ('''ಪ್ರತಿ ಕಿ.ಮೀ.ಗೆ Rs.23.3 ಕೋಟಿ ಹೆಚ್ಚುವರಿ''') ವೆಚ್ಚ ಅಂದಾಜಿಸಲಾಗಿದೆ. ಆದರೆ ಸಿಸಿಇಎ ಅನುಮೋದನೆ ನೀಡಿರುವ ಮೊತ್ತ ಪ್ರತಿ ಕಿ.ಮೀ.ಗೆ Rs.15 ಕೋಟಿ. ಹೀಗಾಗಿ ಹಣಕಾಸು ಗುರಿಯನ್ನು ಮೀರಿ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ. ವರ್ಷದ ಗುರಿ ತಲುಪಲು ಕಷ್ಟ ಅಥವಾ ಅಸಾಧ್ಯ ಎನ್ನಲಾಗಿದೆ. ಪ್ರಸಕ್ತ 2019-20 ಹಣಕಾಸು ವರ್ಷದಲ್ಲಿ 8,134 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಹಮ್ಮಿ ಕೊಳ್ಳಲಾಗಿತ್ತು. ಆದರೆ, ಸೆಪ್ಟೆಂಬರ್ ವೇಳೆಗೆ ಕೇವಲ 268 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಮೂಲ ಯೋಜನೆಯ ಯೋಜಿತ ವೆಚ್ಚಕ್ಕಿಂತ ವಾಸ್ತವ ವೆಚ್ಚ ಬಹಳ ಅಧಿಕವಾಗಿದೆ. ಹಾಗಾಗಿ ಹಣದ ಕೊರೆತೆಯಿಂದ ಯೋಜನೆ ಹಿಂದೆಬಿದ್ದಿದೆ.<ref>[https://www.prajavani.net/stories/national/bharatmala-project-hit-delays-589189.html ಭಾರತ್‌ಮಾಲಾ ಹೆದ್ದಾರಿ ಯೋಜನೆಗೆ ಹಣಕಾಸು ಕೊರತೆ, ಅನುಷ್ಠಾನ ವಿಳಂಬ;ಪ್ರಜಾವಾಣಿ d: 21 ನವೆಂಬರ್ 2018,]</ref>
Line ೩೨೨ ⟶ ೩೨೧:
====ವಿತ್ತೀಯ ಕೊರತೆ====
*2019-2020 ರ (ಪ್ರಸಕ್ತ) ಹಣಕಾಸು ವರ್ಷಕ್ಕೆ ಬಜೆಟ್‌ ಅಂದಾಜಿನಂತೆ ವಿತ್ತೀಯ ಕೊರತೆ ರೂ. 7.2 ಲಕ್ಷ ಕೋಟಿ ಇರಲಿದೆ. ಆದರೆ ಅಕ್ಟೋಬರ್‌ ಅಂತ್ಯದ ವೇಳೆಗೆ ಬಜೆಟ್‌ ಅಂದಾಜನ್ನೂ ಮೀರಿ ರೂ. 7.20 ಲಕ್ಷ ಕೋಟಿಗೆ (ಶೇ 102.4ಕ್ಕೆ)ಹಣ ಸಂಗ್ರಹದ ಕೊರತೆಯಲ್ಲಿ ಏರಿಕೆಯಾಗಿದೆ. <ref>[https://www.prajavani.net/stories/national/govt-cuts-expenditure-limit-for-march-quarter-on-revenue-concerns-694728.html ವಿತ್ತೀಯ ಕೊರತೆ ₹ 7.2 ಲಕ್ಷ ಕೋಟಿ: ವೆಚ್ಚಗಳಿಗೆ ಕತ್ತರಿ; ಪಿಟಿಐ ;d: 01 ಜನವರಿ 2020]</ref>
*ಆದರೂ ವಿವಿಧ ಮೂಲಗಳಿಂದ ಕೇಂದ್ರದ ಬೊಕ್ಕಸಕ್ಕೆ ಬರಬೇಕಾದ ವರಮಾನದಲ್ಲಿ ಬಜೆಟ್ 2020ರಲ್ಲಿ ರೂ. 3.50 ಲಕ್ಷದಿಂದ ರೂ. 3.75 ಲಕ್ಷ ಕೋಟಿ ಕೊರತೆ ಬೀಳುವ ಅಂದಾಜಿದೆ.<ref>[https://www.prajavani.net/business/budget/budget-income-tax-relief-limited-700967.html ಬಜೆಟ್ 2020: ತೆರಿಗೆ ಸಂಗ್ರಹ ಕೊರತೆ; ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು]</ref><ref> https://www.prajavani.net/business/budget/expectations-from-budget-2020-701315.html ಆರ್ಥಿಕ ಚೇತರಿಕೆಯ ಭರವಸೆ ನೀಡಬಲ್ಲದೇ ಬಜೆಟ್;d. 29 ಜನವರಿ 2020</ref><ref>[https://www.prajavani.net/business/budget/what-is-fiscal-deficit-and-its-importance-in-union-budget-701507.html- ವಿತ್ತೀಯ ಕೊರತೆ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
====ಅಂಕಿಅಂಶಗಳ ಸಂಕ್ಷಿಪ್ತ ನೋಟ====
*'''ಕೇಂದ್ರ ಬಜೆಟ್‌ ಅಂಕಿಅಂಶಗಳು:''' 2019–20ರ ಜಿಡಿಪಿ ಪ್ರಗತಿ ಅಂದಾಜು ಶೇ 5. ಸರ್ಕಾರದ ವರಮಾನ ಸಂಗ್ರಹದಲ್ಲಿನ ಕೊರತೆ ಅಂದಾಜು ರೂ 3.75 ಲಕ್ಷ ಕೋಟಿ.(ವೆಚ್ಚದಲ್ಲಿ ವರಮಾನ ಕಳೆದುವಾಸ್ತವ ಕೊರತೆ:ರೂ,೭.೦೪ ಕೋಟಿ.) ವಾರ್ಷಿಕೆ ಬಜೆಟ್ ವೆಚ್ಚ ರೂ.27.86 ಲಕ್ಷ ಕೋಟಿ, ಸಾಲ ಹೊರತುಪಡಿಸಿದ ಸರ್ಕಾರದ ವರಮಾನ ರೂ. 20.82 ಲಕ್ಷ ಕೋಟಿ. <ref>[https://www.prajavani.net/business/budget/budget-expectation-701882.html ಕೇಂದ್ರ ಬಜೆಟ್‌ 2020;ಪ್ರಜಾವಾಣಿ ;d: 31 ಜನವರಿ 2020,]</ref> 2020-21ರ ಬಜೆಟ್ಟಿನ ಪ್ರಸ್ತಾವಿತ ಖರ್ಚು.ರೂ. 30.42 ಲಕ್ಷ ಕೋಟಿ.ಪ್ರಸ್ತಾವಿತ ಆದಾಯ ರೂ. 22.46 ಲಕ್ಷ ಕೋಟಿ; ಸಾಲದಿಂದ 5.36 ಲಕ್ಷ ಕೋಟಿ ರೂ.; 2019 -20ರ ಪರಿಷ್ಕೃತ ಖರ್ಚು ರೂ .26.99. ಲಕ್ಷ ಕೋಟಿ;ಪರಿಷ್ಕೃತ ಆದಾಯ- ರೂ .19.32 ಲಕ್ಷ ಕೋಟಿ; ಸಾಲ ರೂ .4.99 ಲಕ್ಷ ಕೋಟಿ. ಒಟ್ಟು ವೆಚ್ಚ ಮತ್ತು ವರಮಾನ ಸಂಗ್ರಹದಲ್ಲಿನ ರೂ. 7.96 ಲಕ್ಷ ಕೋಟಿ ಕೊರತೆಯನ್ನು ಭರಿಸಲು ರೂ. 5.45 ಲಕ್ಷ ಕೋಟಿ ಸಾಲ ಸಂಗ್ರಹಿಸಲು ಸರ್ಕಾರ ಉದ್ದೇಶಿಸಿದೆ. ಕೇಂದ್ರದ ಉದ್ಯಮಗಳ(ಜೀವವಿಮೆ) ಷೇರು ವಿಕ್ರಯದ ಮೂಲಕ ರೂ. 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಿದೆ.<ref>[https://www.prajavani.net/business/budget/union-budget-2020-narendra-modi-nirmala-sitharaman-analysis-702416.html ಕೇಂದ್ರ ಬಜೆಟ್‌ 2020-21; ಒಣ ಮಂತ್ರ; ಪುನಶ್ಚೇತನ ಅತಂತ್ರ;ಪ್ರಜಾವಾಣಿ ;d: 02 ಫೆಬ್ರವರಿ 2020]</ref>
Line ೩೨೮ ⟶ ೩೨೭:
===ಕರ್ನಾಟಕದಲ್ಲಿ ಪ್ರಧಾನಿ ಮೋದಿ===
*ದಿ.2 ಜನವರಿ 2020 ರಂದು ಪ್ರಧಾನಿ ಮೋದಿಯವರು ತುಮಕೂರಿನಲ್ಲಿ ರೈತರ ಸಮಾವೇಶಕ್ಕೆ ಬಂದಾಗ ಯಡಿಯೂರಪ್ಪ ಅವರು, ನೆರೆ ಪರಿಹಾರಕ್ಕೆ ಹೆಚ್ಚು ಹಣ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರೂ.50 ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು. 'ಈ ವರ್ಷ ರಾಜ್ಯದಲ್ಲಿ ಅತಿವೃಷ್ಟಿಯಿಂದ 3 ಲಕ್ಷ ಮನೆಗಳು ನೆಲಸಮವಾಗಿವೆ. ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ. ಒಟ್ಟು ರೂ.30 ಸಾವಿರ ಕೋಟಿ ನಷ್ಟವಾಗಿದೆ. ಈ ಹಿಂದೆ ಹೆಚ್ಚಿನ ಪರಿಹಾರ ಕೊಡುವಂತೆ ಪ್ರಧಾನಿಯವರಿಗೆ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡರೂ ಇದುವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ' ಎಂದು ಹೇಳಿದರು. ರಾಜ್ಯದಲ್ಲಿ 1966ರಲ್ಲಿ ಪ್ರಾರಂಭವಾದ ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಅವುಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಕೊಡಬೇಕು' ಎಂದು ಮನವಿ ಮಾಡಿದರು.
*ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ದೇಶದ ರಾಜಕೀಯ ಸಮಸ್ಯೆಗಳ ವಿಚಾರ ಹೇಳಿದರು. ಆದರೆ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ, ಸಹಾಯ ನೀಡುವ ಭರವಸೆಯ ಮಾತನ್ನೇ ಉಚ್ಚರಿಸಲಿಲ್ಲ. ಮುಖ್ಯಮಂತ್ರಿಯೊಬ್ಬರು ಬಹಿರಂಗ ವೇದಿಕೆಯಲ್ಲಿ ಕೇಳಿದಾಗಲಾದರೂ ಪರಿಶೀಲಿಸುವ ಭರವಸೆ ನೀಡುವ ಕೆಲಸವನ್ನಾದರೂ ಪ್ರಧಾನಿ ಅಲ್ಲಿ ಮಾಡಬೇಕಿತ್ತು. ಆ ಸೌಜನ್ಯವೂ ಕಾಣಲಿಲ್ಲ ಎಂದು ಪತ್ರಿಕೆಗಳಲ್ಲಿ ಸಂಪಾದಕೀಯ ಬರೆದವು. ಆದರೆ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಂತರ ಹೇಳಿದರು. <ref>[https://www.prajavani.net/stories/stateregional/narendra-modi-visit-to-tumkur-695183.htmlನೆರೆ ಪರಿಹಾರಕ್ಕೆ ಯಡಿಯೂರಪ್ಪ ಮನವಿ; ಪ್ರಧಾನಿ ಮೋದಿ ಮೌನ: ಪ್ರಜಾವಾಣಿ ;d: 03 ಜನವರಿ 2020;]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*ತುಮಕೂರಿನ ಶ್ರೀ ಸಿದ್ದಗಂಗ ಮಠದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ನಮ್ಮ ಸರ್ಕಾರ ಸಿಎಎ ತಂದಿತು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಆಗುತ್ತಿದೆ. ಸಾವಿರಾರು ಅಲ್ಪ ಸಂಖ್ಯಾತರು ಅಲ್ಲಿಂದ ಭಾರತಕ್ಕೆ ಬರುವ ಅನಿವಾರ್ಯತೆ ಇದೆ. ಆದರೆ, ಕಾಂಗ್ರೆಸ್ಸಿಗರು ಪಾಕಿಸ್ತಾನದ ತಪ್ಪು ಬಗ್ಗೆ ಮಾತಾಡುತ್ತಿಲ್ಲ. ಪಾಕಿಸ್ತಾನದಲ್ಲಿ ಲಕ್ಷಾಂತರ ಜನರನ್ನು ಬರ್ಬಾದ್ ಮಾಡಿದ್ದಾರೆ," ಎಂದು ವಿದ್ಯಾರ್ಥಿಗಳಿಗೆ ಮಾಡಿದ ರಾಜಕೀಯ ಭಾಷಣಕ್ಕೆ. ವಿರೋಧ ವ್ಯಕ್ತವಾಗಿದೆ. ಆದರಜೊತೆ ಕರ್ನಾಟಕದ ಜನರ ಕಷ್ಟಕ್ಕೆ ನೆರವಾಗುವ ವಿಚಾರದಲ್ಲಿ ಏನೂ ಹೇಳಿಲ್ಲವೆಂದು ಅಸಮಾಧಾನ ವ್ಯಕ್ತವಾಗಿದೆ.<ref>[https://www.prajavani.net/op-ed/editorial/flood-victims-modi-yeddiyurappa-fund-695388.htmlನೆರೆ ಸಂತ್ರಸ್ತರ ಪುನರ್ವಸತಿ ಕೇಂದ್ರ: ತುರ್ತಾಗಿ ಸ್ಪಂದಿಸಲಿ ಕೇಂದ್ರ;ಸಂಪಾದಕೀಯ ;d: 04 ಜನವರಿ 2020,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>,[http://m.varthabharati.in/article/2020_01_02/226251]<ref>[https://indianexpress.com/article/cities/bangalore/karnataka-news-live-pm-narendra-modi-two-day-visit-to-karnataka/ d: January 3, 2020PM Modi in Karnataka: Raise your voice against persecution of minorities in Pak]</ref>
*ನೆರೆ ಪರಿಹಾರಕ್ಕೆ ಎರಡನೇ ಕಂತಿನಲ್ಲಿ ರೂ1,869.85 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ‘ಮೊದಲ ಕಂತಿನಲ್ಲಿ ರೂ.1,200 ಕೋಟಿ ಬಿಡುಗಡೆಯಾಗಿದ್ದು, ಮುಖ್ಯಮಂತ್ರಿಯ ಒತ್ತಾಯದ ನಂತರ ರೂ.669.85 ಕೋಟಿ ಮಾತ್ರ ನೀಡಲಾಯಿತು. ಒಟ್ಟಾರೆ ಎರಡೂಕಂತು ಸೇರಿ ರೂ1,869.85 ಕೋಟಿ ಬಿಡುಗಡೆ ಆದಂತಾಗಿದೆ.<ref> https://www.prajavani.net/stories/stateregional/flood-relief-fund-696399.htmlಎರಡನೇ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಕಂತಿನ ನೆರವು: ರಾಜ್ಯಕ್ಕೆ ರೂ.669 ಕೋಟಿ! ಪ್ರಜಾವಾಣಿ ;d: 08 ಜನವರಿ 2020]</ref>ಹಿಂದಿನ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಭಾರತದ ಗೃಹ ಸಚಿವಾಲಯ ತನ್ನ ಬಜೆಟ್ ಹಂಚಿಕೆಯಲ್ಲಿ ವಿಪತ್ತು ನಿರ್ವಹಣೆ, ಸೈಬರ್ ಅಪರಾಧ ಮೂಲಸೌಕರ್ಯಗಳ ಬಗ್ಗೆ ವಿಶೇಷ ಗಮನಹರಿಸಿ ಕಳೆದ ಹಣಕಾಸು ವರ್ಷಕ್ಕಿಂತ 5% - ರೂ.5,858 ಕೋಟಿ ಹೆಚ್ಚಿರುವ ರೂ 1,19,025 ಕೋಟಿ 2019-20ರ ಕೇಂದ್ರ ಬಜೆಟ್‌ನಲ್ಲಿ ನಿಗದಿಪಡಿಸಿತ್ತು. ಆದರೆ ಅತಿವೃಷ್ಟಿಯಲ್ಲಿ ಸುಮಾರು ೫೦,ಸಾವಿರ ಕೋಟಿಗೂ ಹೆಚ್ಚು ನಷ್ಟ ಅನುಭವಿದಸಿದ ಕರ್ನಾಟಕಕ್ಕೆ ಕೇಂದ್ರಸರ್ಕಾರ ಕೇವಲ ರೂ1,869.85 ಕೋಟಿ ಕೊಟ್ಟಿತು. <ref>[https://www.thehindu.com/business/budget/budget-2019-20-big-boost-for-disaster-management/article28298445.ece Budget 2019-20: Big boost for disaster management; SPECIAL CORRESPONDENT NEW DELHI , JULY 05, 2019]</ref>
==೨೦೨೦ ರ ದೆಹಲಿ ವಿಧಾನಸಭೆ ಚುನಾವಣೆ==
*[[:en:2020 Delhi Legislative Assembly election|2020 Delhi Legislative Assembly election]]
*ಭಾರತದ ರಾಜಧಾನಿ ದೆಹಲಿ ವಿಧಾನಸಭೆಯ 70 ಸದಸ್ಯರನ್ನು ಆಯ್ಕೆ ಮಾಡಲು 2020 ರ ಫೆಬ್ರವರಿ 8 ರಂದು ದೆಹಲಿಯ ವಿಧಾನಸಭಾ ಚುನಾವಣೆ ನಡೆಯಿತು. ಮತದಾರರ ಸಂಖ್ಯೆ 62.59%, ದೆಹಲಿಯಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಿಂದ 4.88% ನಷ್ಟು ಕಡಿಮೆಯಾಗಿದೆ ಆದರೆ ದೆಹಲಿಯಲ್ಲಿ 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಗಿಂತ 2% ಹೆಚ್ಚಾಗಿದೆ. 2015 ರಲ್ಲಿ ಚುನಾಯಿತರಾದ ಪ್ರಸ್ತುತ ವಿಧಾನಸಭೆಯ ಅವಧಿ 22 ಫೆಬ್ರವರಿ 2020 ರಂದು ಮುಕ್ತಾಯಗೊಳ್ಳುತ್ತದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 62 ಸ್ಥಾನಗಳನ್ನು (-5) ಗೆದ್ದು ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಿತು. ಬಿಜೆಪಿ 8 (+5) ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‍ಗೆ ಯಾವುದೇ ಸ್ಥಾನಗಳು ಸಿಗಲಿಲ್ಲ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು 16 ನೇ ಫೆಬ್ರವರಿ -2020 ರಂದು ದೆಹಲಿ ಸಿಎಂ ಆಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.<ref>[https://eci.gov.in/assembly-election/ae-2020-delhi/ Press Note: Schedule for General Election to the Legislative Assembly of NCT of Delhi, 2020.]</ref>
====ಮತಗಳ ವಿವರ====
*ಒಟ್ಟು ಮತದಾರರು 1.47 ಕೋಟಿ; ಅವರಲ್ಲಿ 66.8 ಲಕ್ಷ ಮಹಿಳಾ ಮತದಾರರು ಮತ್ತು 80.6 ಲಕ್ಷ ಪುರುಷರು. 4,974,522 (62.59- ಶೇ.->% -ಇಳಿಕೆ 4.88%) ಜನರು ಮತ ಚಲಾಯಿಸಿದ್ದಾರೆ . ಎಎಪಿಗೆ ಮತ ಚಲಾಯಿಸಿದವರ ಸಂಖ್ಯೆ 4,974,522 (53.57% - ಹಿಂದಿ ನದಕ್ಕಿಂತ 0.73% ಕಡಿಮೆ); ಬಿಜೆಪಿಗೆ 3,575,430 (38.51%, ಹಿಂದಿನದಕ್ಕಿಂತ 6.21% ಹೆಚ್ಚು); ಕಾಂಗ್ರೆಸ್ ಗೆ -395,924 (4.26%) ಮತ ಚಲಾವಣೆ - ಹಿಂದಿನದಕ್ಕಿಂತ 5.44% ಕಡಿಮೆ); 16 ಫೆಬ್ರವರಿ -2020 ರಂದು ಪ್ರಮಾಣ ಪ್ರತಿಜ್ಞೆ ಸ್ವೀಕರಿಸಿ, ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗುವುದರೊಂದಿಗೆ ಆಮ್ ಆದ್ಮಿ ಪಕ್ಷವು ರಾಜ್ಯ ಸರ್ಕಾರವನ್ನು ರಚಿಸಿತು. <ref>{{Cite [web |url=https://nvshq.org/result/delhi-elections-result/ |title=Delhi Election Result 2020: Delhi election 2020 opinion poll; d.February 13, 2020 by Neelam;] |access-date=ಏಪ್ರಿಲ್ 11, 2020 |archive-date=ಫೆಬ್ರವರಿ 15, 2020 |archive-url=https://web.archive.org/web/20200215085523/https://nvshq.org/result/delhi-elections-result/ |url-status=dead }}</ref><ref> [https://www.indiatoday.in/elections Currentjriwal, Kejri wali Dilli: How Indian newspapers captured AAP’s historic victory in Delhi;February 12, 2020]</ref>
==ಕೇಂದ್ರದಿಂದ ತೆರಿಗೆವರಮಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕಡಿತ==
* ಕೇಂದ್ರ ಸರ್ಕಾರವು ತನ್ನ ತೆರಿಗೆ ವರಮಾನವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಹಾಗಾಗಿ, ಕೇಂದ್ರದಿಂದ ರಾಜ್ಯಗಳಿಗೆ ಕೊಡುವ ತೆರಿಗೆ ಪಾಲಿನಲ್ಲಿ ಭಾರಿ ಕಡಿತವಾಗಿದೆ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ನೂತನ ನಿಯಮಾವಳಿಗಳ ಪ್ರಕಾರ 2020–21ನೇ ಸಾಲಿನಲ್ಲಿ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ. ಇದರಿಂದ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೇಂದ್ರದ ತೆರಿಗೆ ಆದಾಯದಲ್ಲಿ ಬರಬೇಕಿದ್ದ ಪಾಲಿನಲ್ಲಿ ಕರ್ನಾಟಕಕ್ಕೆ ರೂ.5,102 ಕೋಟಿ ಕಡಿತ ಆಗುವುದು. ಕರ್ನಾಟಕಕ್ಕೆ ಕಡಿತ ಮಾಡಿದ್ದನ್ನು ಉತ್ತರದ ರಾಜ್ಯಗಳಿಗೆ ಕೊಡಿಗೆ ಏರಿಸಿದೆ. ಕೇಂದ್ರ ಸರ್ಕಾರವು ತನ್ನ ತೆರಿಗೆ ವರಮಾನದಲ್ಲಿ ಕರ್ನಾಟಕದ ಪಾಲನ್ನು ಕಡಿಮೆಮಾಡಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರಗಳಿಗೆ ಕೊಡುವ ಪಾಲನ್ನು ಏರಿಕೆ ಮಾಡಿದೆ. <ref>[https://www.prajavani.net/business/commerce-news/union-budget-2020-a-reduction-in-the-states-share-of-the-centers-tax-revenue-706416.html ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯದ ಪಾಲು ಕಡಿತ: ರೂ.5,102 ಕೋಟಿ ಖೋತಾ]</ref> <ref>ಆಧಾರ: 15ನೇ ಹಣಕಾಸು ಆಯೋಗದ ವರದಿ , 2020–2021ನೇ ಸಾಲಿನ ಬಜೆಟ್‌, 2019– 2020ನೇ ಸಾಲಿನ ಬಜೆಟ್‌ಪ್ರಜಾವಾಣಿ ವಾರ್ತೆ Updated: 19 ಫೆಬ್ರವರಿ 2020,</ref><ref>[https://www.prajavani.net/stories/stateregional/opposition-to-grant-reductions-central-government-narendra-modi-706665.html ಅನುದಾನ ಕಡಿತಕ್ಕೆ ಆಕ್ಷೇಪ; d: 20 ಫೆಬ್ರವರಿ 2020]</ref>
Line ೩೬೦ ⟶ ೩೫೯:
[[File:3D medical animation coronavirus structure.jpg|alt=Cross-sectional model of a coronavirus|thumb|ಕರೋನವೈರಸ್‍ನ ಅಡ್ಡ ಸೀಳಿದ-ಭಾಗದ ಮಾದರಿ - ಕೊರೋನಾವೈರಸಗಳ ಜೀನೋಮಿಕ್ ಗಾತ್ರವು ಸುಮಾರು 26 ರಿಂದ 32 ಕಿಲೋಬೇಸ್‌ಗಳವರೆಗೆ ಇರುತ್ತದೆ, ಇದು ಆರ್‌ಎನ್‌ಎ ವೈರಸ್‌ಗಿಂತ ದೊಡ್ಡದಾಗಿದೆ. (1 ಕಿಲೋಬೇಸ್= 1 ಮಿಲಿಮೀಟರ್‍ನ 10 ಲಕ್ಷದ ಒಂದು ಭಾಗ; ಒಂದು ಸಾಸಿವೆ ಕಾಳನ್ನು 10 ಲಕ್ಷ ಭಾಗ ಮಾಡಿ, 3 ಭಾಗ ತೆಗೆದುಕೊಂಡಷ್ಟು ಈ ಅರೆಜೀವಿ ವೈರಸ್ ಚಿಕ್ಕದು.) ]]
*೨೦೧೯ ರ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ [[ಕೊರೋನಾವೈರಸ್|ಕೊರೊನಾ ವೈರಸ್]] ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದಲ್ಲದೆ 1,20,000 ಸಾವಿರ ಜನರಿಗೆ ಸೋಂಕು ತಗುಲಿದೆ. ಕೋವಿಡ್-19 ಗೆ ಜಾಗತಿಕವಾಗಿ 5,700ಕ್ಕೂ ಅಧಿಕ ಜನರು 15 ಮಾರ್ಚ್ 2020 ರ ವರಗೆ ಮೃತಪಟ್ಟಿದ್ದಾರೆ. '''ಇದು ಜಾಗತಿಕ ವಿಪ್ಪತ್ತಾಗಿ ಮಾರ್ಪಟ್ಟಿದತು.'''
*'''2020, ಜನವರಿ ೩೦ ರಂದು ವುಹಾನ್ ವಿಶ್ವವಿದ್ಯಾಲಯದಿಂದ ಕೇರಳಕ್ಕೆ ಮರಳಿದ ವಿದ್ಯಾರ್ಥಿಯಲ್ಲಿ ದೇಶದ ಮೊದಲ ಪ್ರಕರಣ ದೃಢಪಟ್ಟಿತು.''' ಭಾರತದಲ್ಲಿ ೨೦೨೦ ಮಾರ್ಚಿ ೧೫ರ ವರೆಗೆ 107 ಮಂದಿಯಲ್ಲಿ ಕೋವಿಡ್‌ 19 ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. 'ಕೋವಿಡ್-19' ನಿಂದಾಗಿ ಕರ್ನಾಟಕ ಮತ್ತು ದೆಹಲಿ ಸೇರಿದಂತೆ, ಮಾರ್ಚಿ ೧೫ರ ವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31 ಜನರು ಸೋಂಕಿತರಾಗಿರುವುದು ತಿಳಿದುಬಂದಿದತು. <ref> [https://www.prajavani.net/stories/national/number-of-coronavirus-cases-rises-to-107-in-india-712430.htmlಕೋವಿಡ್‌: ಈಗ ರಾಷ್ಟ್ರಮಟ್ಟದ ವಿಪ್ಪತ್ತು15 ಮಾರ್ಚ್ 2020]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*ಆದರೆ ಸಾಂಕ್ರಾಮಿಕ ರೋಗ ಹರಡುತ್ತಿರುವ ಇದೇ ಸಮಯದಲ್ಲಿ ಪ್ರಧಾನಿ ಮೋದಿಯವರ ಆಹ್ವಾನದಂತೆ ದಿ. 24- 25 -2-2020 ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮತ್ತು ಮಗಳ ಜೊತೆ -ಗುಜರಾತಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ 1.25 ಲಕ್ಷ ಜನರ ಸಭೆಯ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ನೂತನ ಸ್ಟೇಡಿಯಂ ಉದ್ಘಾಟಿಸಿದರು. ನಂತರ ಆಗ್ರಾದಲ್ಲಿ ತಾಜ್ ಮಹಲ್ ಗೆ ಭೇಟಿ ನೀಡಿ, ಭಾರತದ ಅಧ್ಯಕ್ಷರನ್ನು ಬೇಟಿ ಮಾಡಿ ಯಾವ ಮಹತ್ವದ ಘೋಷಣೆಗಳಿಲ್ಲದೆ ದಿ. 25 -2-2020 ರಂದು ನಿರ್ಗಮಿಸಿದರು."ನಮಸ್ತೆ, ಟ್ರಂಪ್" ಸ್ವಾಗತ - ಇದು ವಿಶ್ವದ ಅತಿದೊಡ್ಡ ಸಮಾರಂಭ. "ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಕ್ರೀಡಾಂಗಣಕ್ಕೆ ಹೋಗುವ ದಾರಿಯುದ್ದಕ್ಕೂ ಪ್ರದರ್ಶಿಸಲಾಯಿತು. ಅಧ್ಯಕ್ಷ ಟ್ರಂಪ್ ಅವರ ಬೆಂಗಾವಲು ಮೆರವಣಿಗೆ ಹಲವಾರು ಕೊಳೆಗೇರಿಗಳನ್ನು ಹೊಂದಿರುವ ಅಹಮದಾಬಾದ್‌ನ ಸರ್ದಾರ್‌ನಗರ ಪ್ರದೇಶದ ಮೂಲಕ ಹಾದು ಹೋಗುತ್ತಿತ್ತು. ಈ ವಿಭಾಗದ ಉದ್ದಕ್ಕೂ ನಾಲ್ಕು/ಆರು ಅಡಿ ಎತ್ತರದ, 500 ಮೀಟರ್ ಉದ್ದದ ಗೋಡೆಯನ್ನು ನಿರ್ಮಿಸಲಾಯಿತು, ಇದನ್ನು ಅಲ್ಲಿಯ ನಿವಾಸಿಗಳು "ಬಡ ಜನರನ್ನು ಮರೆಮಾಡಲು" ಎಂದರು. ಮುಂಬೈ, ದೆಹಲಿಯಲ್ಲಿ ಕೊರೊನಾ ವೈರಸ್ ಹರಡಲು ಈ ಕಾರ್ಯಕ್ರಮ ಕಾರಣ ಎಂದು ಶಿವಸೇನೆಯ ಸಂಸದ ದೂರಿದ್ದಾರೆ.<ref>[https://kannada.oneindia.com/news/india/namaste-trump-america-president-not-sign-to-big-deal-this-time/articlecontent-pf148324-185624.html ಭಾರತದಲ್ಲಿ ಟ್ರಂಪ್ ದಂಪತಿ ಎರಡು ದಿನಗಳ ಪ್ರವಾಸ ;ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಅಮೆರಿಕಾ ಅಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ Published: Friday, February 21, 2020,]</ref> <ref>[https://economictimes.indiatimes.com/https://economictimes.indiatimes.com/magazines/panache/namaste-trump-pm-modi-welcomes-us-president-with-a-hug-twitter-explodes-with-memes/articleshow/74278632.cms?utm_source=contentofinterest&utm_medium=text&utm_campaign=cppst Updated: Feb 25, 2020]</ref> <ref>https://www.ndtv.com/india-news/donald-trump-india-visit-us-president-donald-trumps-visit-to-india-10-points-2184569 "Namaste Trump": PM Modi Welcomes US President With A Hug February 24, 2020</ref> <ref>[https://www.prajavani.net/stories/national/namaste-trump-event-responsible-for-coronavirus-covid-19-crisis-in-mumbai-gujarat-delhi-says-sanjay-732241.html ಮುಂಬೈ, ದೆಹಲಿಯಲ್ಲಿ ಕೊರೊನಾ ವೈರಸ್ ಹರಡಲು ನಮಸ್ತೆ ಟ್ರಂಪ್ ಕಾರಣ: ಸಂಜಯ್ ರಾವುತ್]</ref>
====ಗ್ಲೆನ್‌ಮಾರ್ಕ್ ಸಂಸ್ತೆ ಔಷಧ====
Line ೩೬೮ ⟶ ೩೬೭:
====ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್‍ ಲಸಿಕೆಗಳು====
*2020 ಫೆಬ್ರವರಿಯಲ್ಲಿ ಆರಂಭವಾಗಿ ಕಳೆದ 12 ತಿಂಗಳಿಂದ ದೇಶದ ಜನರನ್ನು ಕಂಗೆಡಿಸಿರುವ ಕೋವಿಡ್ ತೊಡೆದುಹಾಕುವ ನಿಟ್ಟಿನಲ್ಲಿ ಬೃಹತ್ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ 16--1, 2021 ರಂದು ನೀಡಿದ್ದಾರೆ. ಇಂದಿನಿಂದ 3 ಕೋಟಿ ಆರೋಗ್ಯ ಮತ್ತು ಇತರ ಮುಂಚೂಣಿ ಕಾರ್ಯಕರ್ತರಿಗೆ ಮೊದಲಿಗೆ ಲಸಿಕೆ ಹಾಕಲಾಗುತ್ತಿದೆ. '''ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‌ಫರ್ಡ್ ಯುನಿವರ್ಸಿಟಿ-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಎರಡೂ ಲಸಿಕೆಗಳು''' ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂಬುದನ್ನು ಸಾಬೀತು ಮಾಡಿವೆ ಎಂದು ಕೇಂದ್ರ ಆರೋಗ್ಯಮಂತ್ರಿ ಹರ್ಷವರ್ಧನ್ ಹೇಳಿದ್ದಾರೆ.
*ಕೆಲವು ಮಾಹಿತಿಗಳು: ಈ ಲಸಿಕೆ ಅಭಿಯಾನದಲ್ಲಿ ಮೊದಲ ದಿನ 3 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಸ್ವೀಕರಿಸಲಿದ್ದಾರೆ; ದೇಶದಾದ್ಯಂತ 3,000 ಕಡೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ; ಪ್ರತಿ ಲಸಿಕೆ ಕೇಂದ್ರದಲ್ಲಿ ಮೊದಲ ದಿನ 100 ಜನರಿಗೆ ಲಸಿಕೆ ಹಾಕಲಾಗುತ್ತದೆ;1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಕ್ರಮವಾಗಿ 50 ವರ್ಷ ಮೇಲ್ಪಟ್ಟವರಿಗೆ, 50 ವರ್ಷ ಒಳಗಿನ ಆರೋಗ್ಯ ಸಂಬಂಧಿತ ಸಮಸ್ಯೆ ಇರುವ ನಾಗರಿಕರಿಗೆ ಲಸಿಕೆ ಹಾಕಲಾಗುತ್ತದೆ. 700 ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಸಿಬ್ಬಂದಿಗೆ ಲಸಿಕೆ ವಿತರಣೆಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಸಾಂಕ್ರಾಮಿಕ ರೋಗವು ದೇಶದಲ್ಲಿ ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. 1.05 ಕೋಟಿಗೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.<ref>[https://www.prajavani.net/india-news/main-points-to-know-about-biggest-covid-vaccination-in-india-796808.htmlಬೃಹತ್ ಲಸಿಕೆ ಅಭಿಯಾನಕ್ಕೆ ಚಾಲನೆ: ಇಲ್ಲಿವೆ ತಿಳಿಯಬೇಕಾದ ಕೆಲವು ಮಾಹಿತಿ; ಪ್ರಜಾವಾಣಿ ವಾರ್ತೆ Updated: 16 ಜನವರಿ 2021,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
===ಭಾರತದ ಕೊವ್ಯಾಕ್ಸಿನ್‍ ಲಸಿಕೆಗಳು===
ಭಾರತವು ಈವರೆಗೆ ಸುಮಾರು 5.8 ಕೋಟಿ ಕೋವಿಡ್ ಲಸಿಕೆಯ ಡೋಸ್‌ಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ವಿತರಣೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ದೇಶಗಳಿಗೆ ಉಚಿತವಾಗಿ ನೆರವಿನ ರೂಪದಲ್ಲಿ ನೀಡಿದರೆ, ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟಕ್ಕೆ ಒಂದಿಷ್ಟು ಲಸಿಕೆ ನೀಡಲಾಗುತ್ತಿದೆ. ಉಳಿದವನ್ನು ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ.
Line ೪೧೬ ⟶ ೪೧೫:
*ವಿಸ್ತೃತ ಲೇಖನ:[[ಭಾರತ ಚೀನಾ ಗಡಿ ವಿವಾದ]]
*[[:en:2020 China–India skirmishes|2020 China–India skirmishes-2020 ಭಾರತ ಚೀನಾ ಘರ್ಷಣೆ ]]
*ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ ಪ್ರದೇಶದಲ್ಲಿ ಜೂನ್ 15, ೨೦೨೦ ಸೋಮವಾರ ರಾತ್ರಿ ಚೀನಾದ ಸೈನಿಕರ ಜತೆ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 16 ಬಿಹಾರ ರೆಜಿಮೆಂಟ್‌ನ [[ಕರ್ನಲ್_ಸಂತೋಷ್_ಬಾಬು|ಕರ್ನಲ್‌ ಬಿ. ಸಂತೋಷ್‌ ಬಾಬು]], ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದಂತೆ ಇಪ್ಪತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ವರದಿ ಅನಧಿಕೃತ ಇದೆ. ಚೀನಾ ಮೌನ ವಹಿಸಿದೆ.<ref>[https://www.prajavani.net/stories/national/four-indian-soldiers-are-in-critical-condition-after-the-violent-face-off-with-chinese-troops-on-737255.htmlಗಡಿ ಸಂಘರ್ಷ | 20 ಯೋಧರ ಸಾವು, ನಾಲ್ವರ ಸ್ಥಿತಿ ಗಂಭೀರ;d: 17 ಜೂನ್ 2020,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
===ಲಡಾಖ್‌ನ ನಾಲ್ಕು ಪ್ರದೇಶಗಳಲ್ಲಿ ಚೀನಾದ ಅತಿಕ್ರಮಣ===
*[[ಭಾರತ ಚೀನಾ ಗಡಿ ವಿವಾದ]]
Line ೪೨೮ ⟶ ೪೨೭:
*ಭಾರತದೊಂದಿಗೆ ಮಾರಣಾಂತಿಕ ಗಡಿ ಘರ್ಷಣೆಯ ಸ್ಥಳವಾದ ಹಿಮಾಲಯದಲ್ಲಿ ಚೀನಾ ಮಿಲಿಟರಿ ಶಿಬಿರವನ್ನು ಪುನರ್ನಿರ್ಮಿಸಿ ವಿಸ್ತರಿಸಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತವೆ. ಯುಎಸ್ ಸ್ಯಾಟಲೈಟ್ ಆಪರೇಟರ್ ಮ್ಯಾಕ್ಸಾರ್ ಟೆಕ್ನಾಲಜೀಸ್‌ನ ಚಿತ್ರಗಳನ್ನು ಸೋಮವಾರ ತೆಗೆದುಕೊಳ್ಳಲಾಗಿದೆ, ಒಂದು ವಾರದ ನಂತರ ಕೋಲುಗಳು ಮತ್ತು ಕ್ಲಬ್‌ಗಳೊಂದಿಗೆ ಕೈಯಿಂದ ಹೊಡೆದಾಟ ನೆಡೆದಿದೆ ಎಂದು ವಿವರಿಸಲಾಗಿದೆ. ಅದರಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಸತ್ತಿದ್ದಾರೆ.<ref>[https://edition.cnn.com/2020/06/26/asia/india-china-border-clash-satellite-images-intl-hnk-scli/index.html A PLA tank and artillery company encamped at Gorga in the Aksai Chin.]</ref>
*ವಿವರ:ಪಿಎಲ್ಎ ಪಡೆಗಳು ಪಿಪಿ -14 ಹುದ್ದೆಯಿಂದ ಘಟನಾಸ್ಥಳಕ್ಕೆ ಹಿಂತಿರುಗಿ ಬರುವುದನ್ನು ಭಾರತೀಯರು ನೋಡಿದರು. ಈ ಬಾರಿ, ಅಧಿಕೃತ ಮೂಲಗಳ ಪ್ರಕಾರ, ಅವರು 300 ಕ್ಕಿಂತಲೂ ಹೆಚ್ಚು ಬಲವನ್ನು ಹೊಂದಿದ್ದರು, ರಕ್ಷಣಾತ್ಮಕ ರಬ್ಬರ್ ಸೂಟ್‌ಗಳನ್ನು ಧರಿಸಿ ಗಲಭೆ ಕೋರರಂತೆ ಕಾಣುತ್ತಿದ್ದರು ಮತ್ತು ಪರ್ವತ ಪರ್ವತದಿಂದ ಇಳಿಯುವಾಗ ಕಲ್ಲುಗಳನ್ನು ಒಟ್ಟುಗೂಡಿಸಿದರು. "ಅದು ಸ್ವಯಂಪ್ರೇರಿತ ಏನೂ ಆಗಿರಲಿಲ್ಲ. ಅವರು ದಾಳಿಗೆ ಸಂಪೂರ್ಣವಾಗಿ ಸಿದ್ಧರಾಗಿದ್ದರು,”ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<ref>[https://www.washingtonpost.com/opinions/2020/06/22/inside-story-how-india-china-came-blows-himalayas/ Barkha Dutt;Image without a caption;Barkha Dutt;June 22, 2020 at]</ref>
*06 ಜುಲೈ 2020,ರ ವರದಿಯಂತೆ ಉಭಯ ರಾಷ್ಟ್ರಗಳ ಸೇನೆಗಳ ಕಮಾಂಡರ್ ಮಟ್ಟದಲ್ಲಿ ನಡೆದ ಒಪ್ಪಂದದ ಪ್ರಕಾರ ಚೀನಾದ ಸೇನೆಯು ಭಾರತದ ಆಕ್ರಮಿತ ಪ್ರದೇಏಶದಿಂದ ಹಿಂದಕ್ಕೆ ಸರಿಯುತ್ತಿದೆ. ವೀಕ್ಷಣಾ ಕೇಂದ್ರ 14ರಲ್ಲಿ ಚೀನಾ ಸ್ಥಾಪಿಸಿದ್ದ ಟೆಂಟ್‌ ಹಾಗೂ ಇತರ ನಿರ್ಮಾಣಗಳನ್ನು ತೆರವುಗೊಳಿಸುತ್ತಿದೆ. ಗೋಗ್ರಾ ಹಾಟ್‌ಸ್ಪ್ರಿಂಗ್‌ ಪ್ರದೇಶದಲ್ಲೂ ಇಂಥದ್ದೇ ಬೆಳವಣಿಗೆ ಕಾಣಿಸಿದೆ’ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿಯವರು ಹಿಂದೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡವಾಗ ಚೀನಾ ಭಾರತದ ಯಾವ ಪ್ರದೇಶವನ್ನೂ ಆಕ್ರಮಿಸಿಲ್ಲ ಎಂದಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. <ref>[https://www.prajavani.net/stories/india-news/chinese-army-removing-tents-withdrawing-troops-from-galwan-valley-742567.htmlಗಡಿ ಸಂಘರ್ಷ | ಗಾಲ್ವನ್ ಕಣಿವೆಯಿಂದ ಹಿಂದೆ ಸರಿಯುತ್ತಿದೆ ಚೀನಾ; ಪಿಟಿಐ Updated: 06 ಜುಲೈ 2020,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*ಲಡಾಖ್‌ನಲ್ಲಿನ '''ವಾಸ್ತವ ನಿಯಂತ್ರಣ ರೇಖೆ'''ಯಲ್ಲಿ (ಎಲ್‌ಎಸಿ), ಅದರಲ್ಲೂ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ ಎಂಬ ಉಲ್ಲೇಖವಿದ್ದ ದಾಖಲೆ ಪತ್ರವು, ರಕ್ಷಣಾ ಸಚಿವಾಲಯದ ಜಾಲತಾಣದಲ್ಲಿ ಪ್ರಕಟವಾದ ಎರಡೇ ದಿನದಲ್ಲಿ ಅಳಿಸಲಾಗಿದೆ. ಭಾರತದ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ಈ ಮಾಹಿತಿ ವ್ಯತಿರಿಕ್ತವಾಗಿತ್ತು. ಗಾಲ್ವನ್ ಕಣಿವೆಯಲ್ಲಿ ಮೇ 5ರ ನಂತರ ಚೀನಾ ಸೇನೆಯ ಅತಿಕ್ರಮಣ ಹೆಚ್ಚಳವಾಗಿದೆ. ಕುಂಗ್ರಾಂಗ್ ನಾಲಾ, ಗೋಗ್ರಾ ಮತ್ತು ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯಲ್ಲಿ 2020 ಮೇ 17–18ರಂದು ಚೀನಾ ಸೈನಿಕರು ಅತಿಕ್ರಮಣ ಮಾಡಿದ್ದಾರೆ’ ಎಂದು ವರದಿ ಹೇಳಿತ್ತು. <ref> https://www.prajavani.net/india-news/defence-document-that-notes-chinese-aggression-in-ladakh-disappears-751400.htmlಣೆ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ದಾಖಲೆ ಅಳಿಸಿದ ಮಾತ್ರಕ್ಕೆ ಸತ್ಯ ಬದಲಾ ಗುವುದಿಲ್ಲ. ರಕ್ಷಣಾ ಸಚಿವಾಲಯದ ಜಾಲತಾಣ: ಚೀನಾ ಅತಿಕ್ರಮಣ ಉಲ್ಲೇಖವಿದ್ದ ದಾಖಲೆ ‘ಡಿಲೀಟ್’;ಪ್ರಜಾವಾಣಿ; d: 07 ಆಗಸ್ಟ್ 2020</ref>
====ಚೀನಾ ಭಾರತದ ಪ್ರದೇಶದಿಂದ ಸ್ವಲ್ಪ ಹಿಂದೆಸರಿಯಲು ಒಪ್ಪಿದೆ====
*ರಕ್ಷಣಾ ಸಚಿವ ರಾಜನಾಥ್ ಸಿಂಗ್ ೧೧-೨-೨೦೨೧ ಗುರುವಾರ ಮಾಡಿದ ಹೇಳಿಕೆ ಮತ್ತು ಒಂದು ದಿನದ ಮೊದಲು ಚೀನಾದ ರಕ್ಷಣಾ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೊ ಪ್ರದೇಶದಿಂದ ಎರಡೂ ಕಡೆಯ ಸೈನಿಕರು ತಮ್ಮ ನೆಲೆಯಿಂದ ಪರಸ್ಪರ ಅಗಲಿ ಹಿಂದೆಸರಿಸಲು ಪ್ರಾರಂಭಿಸಿದ್ದಾರೆ. ಈಗಿನ ಸುದ್ದಿಯಂತೆ, ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ಪ್ಯಾಂಗೊಂಗ್ ತ್ಸೊದ ಉತ್ತರ ಮತ್ತು ದಕ್ಷಿಣ ದಂಡೆಗಳಿಗೆ ಸೀಮಿತವಾಗಿದೆ.ಆದರೆ ಆ ಪ್ರಕ್ರಿಯೆಯು ಯಶಸ್ವಿಯಾಗಲಿಲ್ಲ. ಪಿಪಿ 14 ರಿಂದ ಚೀನಾ ತನ್ನ ಸೈನ್ಯವನ್ನು ಹಿಂದಕ್ಕೆ ಎಳೆದುಕೊಂಡರೂ, ಅದು ಕೆಲವು ಸೈನ್ಯವನ್ನು '''ಎಲ್‌ಎಸಿಯ ಭಾರತೀಯ ಭಾಗದಲ್ಲಿ ಪಿಪಿ 15 ಮತ್ತು ಪಿಪಿ 17 ಎಗಳಲ್ಲಿ ಇರಿಸಿತು.''' "'''ಚೀನಾ ಫಿಂಗರ್ 8 ರಲ್ಲಿ 8 ಕಿಮೀ.ನಷ್ಟು ಭಾರತದ ಗಡಿಯೊಳಗೆ ಬಂದಿದೆ. ಚೀನಾ ತನ್ನ ಸೈನ್ಯವನ್ನು ಉತ್ತರದ ದಂಡೆಯಲ್ಲಿ ಫಿಂಗರ್ 8 ರ ಪೂರ್ವಕ್ಕೆ ಹಿಂದೆಸರಿಯಬಕಾಗುತ್ತದೆ.'''ಹಾಗೆಂದು ಒಪ್ಪಂದವಾಗಿದೆ.<ref>Explained: What is the new disengagement agreement in eastern Ladakh?;;Krishn Kaushik 2 hours ago- The Indian Express- MSN News 10-2-2021</ref>