"ಕೈಟಿನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Rescuing 0 sources and tagging 1 as dead.) #IABot (v2.0.8
ಚು (ವರ್ಗ ತಿದ್ದುಪಡಿ)
(Rescuing 0 sources and tagging 1 as dead.) #IABot (v2.0.8)
ಪೊಟಾಸಿಯಮ್ ಇಲ್ಲವೆ ಸೋಡಿಯಮ್ ಹೈಡ್ರಾಕ್ಸೈಡುಗಳೊಂದಿಗೆ ಕಾಯಿಸಿ ಅನಂತರ ಸಾರರಿಕ್ತ ಆಮ್ಲ ಮತ್ತು ಪ್ರಬಲವಾದ ಉತ್ಕರ್ಷಣಕಾರಿಯೊಂದಿಗೆ ವರ್ತಿಸುವುದರಿಂದ ಕೈಟಿನ್ನನ್ನು ಶುದ್ಧ ರೂಪದಲ್ಲಿ ಪಡೆಯಬಹುದು. ಶುದ್ಧರೂಪದ ಕೈಟಿನ್ ಬಣ್ಣವಿಲ್ಲದ ಪುಡಿಯಂತಿರುತ್ತದೆ; ನೀರಿನಲ್ಲಾಗಲಿ ಸಾರರಿಕ್ತ ಆಮ್ಲ ಇಲ್ಲವೆ ಕ್ಷಾರಗಳಲ್ಲಾಗಲೀ ಕರಗುವುದಿಲ್ಲ. ಆದರೆ ಸಾರ ಆಮ್ಲಗಳೊಂದಿಗೆ ಇಲ್ಲವೆ ಕೈಟಿನೇಸ್ ಎಂಬ ಕಿಣ್ವದೊಂದಿಗೆ ಸೇರಿಸಿ ಬಹುಕಾಲ ಇಟ್ಟರೆ ಜಲವಿಶ್ಲೇಷಣೆಗೊಳಗಾಗುತ್ತದೆ. ಕೈಟಿನ್ನಿನ ಸ್ವಾಭಾವಿಕ ಸಂಶ್ಲೇಷಣೆಗೆ UಆP-ಓ-ಅಸಿಟೈಲ್ ಗ್ಲೂಕೋಸಮೈನ್ ಎಂಬ ಪೂರ್ವಗಾಮಿ ಸಂಯುಕ್ತ ಹಾಗೂ ನಿರ್ದಿಷ್ಟ ಬಗೆಯ ಕಿಣ್ವ ಬೇಕು. ಅಲ್ಲದೆ ಅತ್ಯಲ್ಪ ಮೊತ್ತದಲ್ಲಿ ಮೊದಲೇ ತಯಾರಾದ ಈ ಬಹುಶರ್ಕರವಾಗಲೀ ಅದರಿಂದ ಉತ್ಪತ್ತಿಯಾಗುವ ಕಡಿಮೆ ಅಣುತೂಕದ ಡೆಕ್ಸ್‍ಟ್ರಿನ್ ಆಗಲಿ ಅವಶ್ಯಕ ಎಂದು ತೋರುತ್ತದೆ. ಇವು ಹೊಸ ಕೈಟಿನ್ ಅಣುಗಳ ಸಂಶ್ಲೇಷಣೆಗೆ ಮಾದರಿಗಳಾಗುತ್ತವೆ. [[ಬಸವನಹುಳು]], ಭೂಮಿಯಲ್ಲಿ ವಾಸಿಸುವ [[ಬ್ಯಾಕ್ಟೀರಿಯ]], [[ಎರೆಹುಳು]] ಮುಂತಾದ ಪ್ರಾಣಿಗಳಲ್ಲಿ ಕೈಟಿನ್ನನ್ನು ವಿಭಜಿಸುವ ಕಿಣ್ವವಾದ ಕೈಟನೇಸ್ ಎಂಬುದು ಕಂಡುಬರುತ್ತದೆ.
==ಔಷಧವಾಗಿ==
ಕೈಟಿನ್ ಔಷಧವಾಗಿ ಮನುಷ್ಯರ ಗಾಯಗಳನ್ನು ಕ್ಷಿಪ್ರವಾಗಿ ಗುಣಪಡಿಸುವ ಶಕ್ತಿ ಹೊಂದಿರುವುದು ಕಂಡುಬಂದಿದೆ.<ref>{{cite journal |url=http://www3.interscience.wiley.com/cgi-bin/fulltext/121487185/PDFSTART |volume=20 |journal=[[Polymers for Advanced Technologies]] |pages=58–65 |date=July 2008 |doi=10.1002/pat.1280 |title=Preparation of chitosan–polyethylene glycol coated cotton membranes for wound dressings: preparation and characterization |author1=Bhuvanesh Gupta |author2=Abha Arorab |author3=Shalini Saxena |author4=Mohammad Sarwar Alam }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{Citation | contribution = Chitin Nanofibrils for Biomimetic Products: Nanoparticles and Nanocomposite Chitosan Films in Health Care | last1 = Morganti | first1 = P. | first2 = G. | last2 = Tishchenko| first3 = M. | last3 = Palombo| first4 = I. | last4 = Kelnar| first5 = L. | last5 = Brozova| first6 = M. | last6 = Spirkova| first7 = E. | last7 = Pavlova| first8 = L. | last8 = Kobera| first9 = F |last9 = Carezzi| title = Marine Biomaterials. Characterization, Isolation and Application | editor-last = Kim | editor-first =See-Kwon | publisher = CRC-Press | year = 2013 | pages = 681–715}}</ref><ref>{{cite journal | title = Anti-aging activity of chitin nanofibrils complexes | journal = The Journal of Nutrition, Health & Aging | volume = 16 | issue = 3 | pages = 242–245 | year = 2012 |vauthors=Morganti P, Fabrizi G | doi = 10.1007/s12603-011-0358-0|display-authors=etal}}</ref>
==ಉಲ್ಲೇಖಗಳು==
{{reflist}}
೧೮,೨೦೨

edits

"https://kn.wikipedia.org/wiki/ವಿಶೇಷ:MobileDiff/1054578" ಇಂದ ಪಡೆಯಲ್ಪಟ್ಟಿದೆ