ತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Munnudi1.jpg|thumb|ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ]]
'''ತಾರಾ''' ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದಾರೆ. ಕಾನೂರು ಹೆಗ್ಗಡತಿ,ಮುನ್ನುಡಿ,ಕಾರ್ಮುಗಿಲು,ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ ಮತ್ತು ಹಸೀನಾ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. '''ಹಸೀನಾ''' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.
 
"https://kn.wikipedia.org/wiki/ತಾರ" ಇಂದ ಪಡೆಯಲ್ಪಟ್ಟಿದೆ