ಭಾರತೀಯ ನಾಗರಿಕ ಸೇವೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
{{Politics of India}}
ಕೇವಲ ನಾಗರಿಕ ಸೇವೆಗಳ ಇಲಾಖೆ ಎಂದೂ ಕರೆಸಿಕೊಳ್ಳುವ '''ಭಾರತದ ನಾಗರಿಕ ಸೇವೆಗಳ ಇಲಾಖೆ''' ಯು [[ಭಾರತ ಸರ್ಕಾರ|ಭಾರತೀಯ ಗಣರಾಜ್ಯ ಸರ್ಕಾರ]]ದ ಒಂದು ನಾಗರಿಕ ಸೇವೆಗಳ ಶಾಶ್ವತ ಆಡಳಿತಶಾಹಿ ವ್ಯವಸ್ಥೆಯಾಗಿದೆ.
 
ಭಾರತದ ಸಂಸತ್ತಿನ ಮೂಲಕ ಜಾರಿಗೊಳಿಸಲಾದ ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ನಿರ್ವಹಿಸುವ ಸಂಪೂರ್ಣ ಹೊಣೆಗಾರಿಕೆಯು ಸಾರ್ವಜನಿಕರಿಂದ ಚುನಾಯಿತರಾದ ಆಯ್ಕೆಗೊಂಡ ಪ್ರಜಾಪ್ರತಿನಿಧಿಗಳಾದ ಸಚಿವರುಗಳ ಮೇಲಿರುತ್ತದೆ. ಇಂತಹಾ ಸಚಿವರುಗಳು ಸಾರ್ವತ್ರಿಕ ಪ್ರಬುದ್ಧರ ಚುನಾವಣೆಯ ಹಕ್ಕನ್ನು ಚಲಾಯಿಸುವ ಮೂಲಕ ಜನರಿಂದ ಚುನಾಯಿತವಾಗಿ ರೂಪುಗೊಂಡ ಶಾಸನಸಭೆಗಳಿಗೆ ಉತ್ತರದಾಯಿಯಾಗಿರುತ್ತಾರೆ. ಈ ಸಚಿವರುಗಳು ಪರೋಕ್ಷವಾಗಿ ತಮ್ಮನ್ನು ಆಯ್ಕೆ ಮಾಡಿದ ಜನಸಮೂಹಕ್ಕೆ ಉತ್ತರದಾಯಿಗಳಾಗಿರುತ್ತಾರೆ. ಆದರೆ ಕೇವಲ ಹಿಡಿಯಷ್ಟು ಜನ ಸಚಿವರುಗಳು ಆಧುನಿಕ ಆಡಳಿತ ವ್ಯವಸ್ಥೆಯ ಸಂಕೀರ್ಣ ಸಮಸ್ಯೆಗಳನ್ನು ವೈಯಕ್ತಿಕವಾಗಿ ನಿರ್ವಹಿಸಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ಆದುದರಿಂದ ಅಂತಹಾ ಸಚಿವರುಗಳು ಕಾರ್ಯನೀತಿಗಳನ್ನು ರೂಪಿಸುತ್ತಾರೆ ಹಾಗೂ ಅದನ್ನು ಜಾರಿಗೊಳಿಸುವ ಜವಾಬ್ದಾರಿಯು ಪ್ರಶಾಸನ/ಪೌರ ನೌಕರರ ಹೊಣೆಯಾಗಿರುತ್ತದೆ.
 
[[ಕಾರ್ಯಾಂಗ|ಕಾರ್ಯಕಾರಿ]] ನೀತಿನಿರ್ಧಾರಗಳನ್ನು ಜಾರಿಗೆ ತರುವ ಹೊಣೆಯನ್ನು ಭಾರತೀಯ ಪ್ರಶಾಸನ/ಪೌರ ನೌಕರರು ಹೊತ್ತಿರುತ್ತಾರೆ. ಪ್ರಶಾಸನ/ಪೌರ ನೌಕರರು [[ಭಾರತ ಸರ್ಕಾರ|ಭಾರತ ಸರ್ಕಾರದ]] ಉದ್ಯೋಗಿಗಳಾಗಿರುತ್ತಾರೆಯೇ ಹೊರತು ಭಾರತೀಯ ಸಂವಿಧಾನದ ಉದ್ಯೋಗಿಗಳಾಗಿರುವುದಿಲ್ಲ. ಪ್ರಶಾಸನ/ಪೌರ ನೌಕರರು ಹಲವು ಸಾಂಪ್ರದಾಯಿಕ ಹಾಗೂ ಶಾಸನೋಕ್ತ/ಶಾಸನವಿಹಿತ ಜವಾಬ್ದಾರಿಗಳನ್ನು ಕೂಡಾ ಹೊಂದಿದ್ದು, ಇದು ಅಧಿಕಾರದಲ್ಲಿರುವ ಪಕ್ಷವು ಸ್ವಲ್ಪ ಮಟ್ಟಿಗೆ ರಾಜಕೀಯ ಅನುಕೂಲತೆಗಳಿಗೋಸ್ಕರ ಅವರನ್ನು ಬಳಸಿಕೊಳ್ಳಲಾಗದಂತೆ ರಕ್ಷಣೆ ನೀಡಿರುತ್ತದೆ. ಹಿರಿಯ ಪ್ರಶಾಸನ/ಪೌರ ನೌಕರರನ್ನು ಸಂಸತ್ತಿಗೆ ಜವಾಬ್ದಾರಿ ನಿರ್ವಹಣೆಯ ಸಮರ್ಥನೆಗಳನ್ನು ನೀಡಲು ಕರೆಸಿಕೊಳ್ಳಬಹುದಾಗಿರುತ್ತದೆ.
೧೨ ನೇ ಸಾಲು:
 
==ಸಂವಿಧಾನ, ಅಧಿಕಾರ ಮತ್ತು ಉದ್ದೇಶ==
[[ಭಾರತದ ಸಂವಿಧಾನ|ಸಂವಿಧಾನ]]ವು ಹೊಸದಾದ ಅಖಿಲ ಭಾರತ ಸೇವೆಗಳು ಅಥವಾ ಕೇಂದ್ರ ಸೇವೆಗಳನ್ನು ಸ್ಥಾಪಿಸಲಾಗುವಂತೆ [[ರಾಜ್ಯಸಭೆ|ರಾಜ್ಯಸಭೆಯಲ್ಲಿ]] ಮೂರನೇ ಎರಡರಷ್ಟು ಬಹುಮತವನ್ನು ಪಡೆದುಕೊಂಡರೆ ಮತ್ತಷ್ಟು ನಾಗರಿಕ ಸೇವೆಗಳ ಶಾಖೆಗಳನ್ನು ಆರಂಭಿಸುವ ಅಧಿಕಾರವನ್ನು ನೀಡುವ ವಿಧಿಯನ್ನು ಕೊಡಮಾಡಿದೆ. ಸದರಿ ಸಾಂವಿಧಾನಿಕ ವಿಧಿಯಡಿಯಲ್ಲಿ ಕಲ್ಪಿಸಿಕೊಡಲಾದ ಎರಡು ಸೇವೆಗಳಲ್ಲಿ ಭಾರತೀಯ ಅರಣ್ಯ ಸೇವೆಗಳ ಇಲಾಖೆ ಹಾಗೂ ಭಾರತೀಯ ವಿದೇಶಾಂಗ ಇಲಾಖಾ ಸೇವೆಗಳು ಸೇರಿವೆ.
 
ಭಾರತದ ಆಡಳಿತವನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷವಾಗಿ ನಡೆಸಿಕೊಂಡು ಹೋಗುವುದು ನಾಗರಿಕ ಸೇವೆಗಳ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಭಾರತದಂತಹಾ ವ್ಯಾಪಕವಾದ ಹಾಗೂ ವೈವಿಧ್ಯಮಯ ರಾಷ್ಟ್ರದ ಆಡಳಿತವನ್ನು ನಿರ್ವಹಿಸಲು ಅದರ ನೈಸರ್ಗಿಕ, ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳ ದಕ್ಷ ನಿರ್ವಹಣೆಯು ಅತ್ಯಗತ್ಯ ಎಂದು ಭಾವಿಸಲಾಗುತ್ತದೆ. ಈ ರಾಷ್ಟ್ರವನ್ನು ಸಾಕಷ್ಟು ಸಂಖ್ಯೆಯ ಕೇಂದ್ರ ಸರ್ಕಾರಿ ಸಂಸ್ಥೆಗಳಿಂದ ಸಚಿವಾಲಯಗಳು ಅನುಮೋದಿಸಿದ ಕಾರ್ಯನೀತಿಗಳ ನಿರ್ದೇಶನಗಳ ಅನುಸಾರ ಕಾರ್ಯಗತಗೊಳಿಸುವ ಮೂಲಕ ನಿರ್ವಹಿಸಿಕೊಂಡು ಬರಲಾಗುತ್ತಿದೆ.
 
ನಾಗರಿಕ ಸೇವೆಗಳ ಸದಸ್ಯರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಕಾರ್ಯನಿರ್ವಾಹಕರಾಗಿ; ವಿದೇಶಾಂಗ ನಿಯೋಗಗಳು/ದೂತಾವಾಸಗಳಲ್ಲಿ ವಿಶೇಷ ಪ್ರತಿನಿಧಿ/ಗೂಢಾಚಾರರಾಗಿ ; ತೆರಿಗೆ ಸಂಗ್ರಾಹಕರು ಹಾಗೂ ಆದಾಯಕರ ನಿಯೋಗಿ ಕಮೀಷನರ್‌ಗಳಾಗಿ; ನಾಗರಿಕ ಸೇವಾ ಕ್ಷೇತ್ರದ ನಿಯೋಜಿತ ಆರಕ್ಷಕ ಅಧಿಕಾರಿಗಳಾಗಿ ; ನಿಯೋಗಗಳು ಹಾಗೂ ಸಾರ್ವಜನಿಕ ಕಂಪೆನಿಗಳಲ್ಲಿ ಕಾರ್ಯನಿರ್ವಾಹಕರುಗಳಾಗಿ ಮತ್ತು ಸಂಯುಕ್ತರಾಷ್ಟ್ರ ಸಂಸ್ಥೆ ಹಾಗೂ ಅದರ ಸೇವಾಸಂಸ್ಥೆಗಳಲ್ಲಿ ಶಾಶ್ವತ ಪ್ರತಿನಿಧಿಯಾ(ಗಳಾ)ಗಿ ಪ್ರತಿನಿಧಿಸಿಕೊಳ್ಳುತ್ತಾರೆ.
೨೦ ನೇ ಸಾಲು:
==ಆಡಳಿತ==
===ಭಾರತೀಯ ನಾಗರಿಕ ಸೇವಾ ಕ್ಷೇತ್ರದ ಮುಖ್ಯಸ್ಥರು===
ಅತ್ಯುನ್ನತ ದರ್ಜೆಯ ಪೌರ ನೌಕರರೆಂದರೆ ಭಾರತೀಯ ಗಣರಾಜ್ಯದ ಸಚಿವ ಸಂಪುಟದ ಆಡಳಿತ ಕಚೇರಿಯ ಮುಖ್ಯಸ್ಥರಾಗಿದ್ದು ಅವರೇ ಸಂಪುಟ ಕಾರ್ಯದರ್ಶಿಗಳೂ ಆಗಿದ್ದಾರೆ. ಅವರು ಭಾರತೀಯ ಗಣರಾಜ್ಯ ನಾಗರಿಕ ಸೇವೆಗಳ ಮಂಡಳಿಯ ಅಧಿಕಾರನಿಮಿತ್ತ ಸದಸ್ಯ ಹಾಗೂ ಅಧ್ಯಕ್ಷರಾಗಿರುತ್ತಾರೆ ; ಭಾರತೀಯ ಆಡಳಿತಾತ್ಮಕ ಸೇವೆಗಳ ಮುಖ್ಯಸ್ಥರು ಹಾಗೂ [[ಭಾರತ ಸರ್ಕಾರ|ಭಾರತ ಸರ್ಕಾರದ]] ವ್ಯಾವಹಾರಿಕ ನಿಯಮಗಳಡಿ ಎಲ್ಲಾ ನಾಗರಿಕ ಸೇವೆಗಳ ಮುಖ್ಯಸ್ಥರಾಗಿರುತ್ತಾರೆ.
 
ಈ ಸ್ಥಾನದಲ್ಲಿರುವವರು ನಾಗರಿಕ ಸೇವಾ ಕ್ಷೇತ್ರವು ತಾನು ಪ್ರತಿದಿನವೂ ಎದುರಿಸಬೇಕಾಗಬಹುದಾದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳು ಹಾಗೂ ಸಾಮರ್ಥ್ಯಗಳನ್ನು ಹೊಂದಿರುವ ಸಿಬ್ಬಂದಿ ವರ್ಗವನ್ನು ಹೊಂದಿದೆ ಎಂಬುದನ್ನು ಹಾಗೂ ಪ್ರಶಾಸನ/ಪೌರ ನೌಕರರು ಹಿತಕರವಾದ ಹಾಗೂ ಶಿಷ್ಟ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ ಜವಾಬ್ದಾರಿಗೆ ಬಾಧ್ಯರಾಗಿರುತ್ತಾರೆ.
 
{| class="wikitable" style="width:700px"
೧೪೨ ನೇ ಸಾಲು:
* ಭಾರತೀಯ ರಕ್ಷಣಾ ಖಾತೆಗಳ ಸೇವೆಗಳು
* ಭಾರತೀಯ ಪವನಶಾಸ್ತ್ರೀಯ ಸೇವೆಗಳು, ಪಂಗಡ 'A'.
* [[ಭಾರತೀಯ ಅಂಚೆ ಸೇವೆ|ಭಾರತೀಯ ಅಂಚೆ ಸೇವೆಗಳು]], ಪಂಗಡ 'A'.
* ಭಾರತೀಯ ಅಂಚೆ ಮತ್ತು ತಂತಿ ಸರಕು ಸೇವೆಗಳು, ಪಂಗಡ 'A'.
* ಭಾರತೀಯ ಕಂದಾಯ ಸೇವೆಗಳು, ಪಂಗಡ 'A' (ಕಂದಾಯ ಶಾಖೆ , ಕೇಂದ್ರ ಸುಂಕ ಶಾಖೆ ಮತ್ತು ಆದಾಯ ಕರ ಶಾಖೆ)
೨೨೭ ನೇ ಸಾಲು:
 
{{DEFAULTSORT:Civil Services Of India}}
[[Categoryವರ್ಗ:ಭಾರತೀಯ ನಾಗರಿಕ ಸೇವಾ ನೌಕರರು]]
[[Categoryವರ್ಗ:ಭಾರತದ ನಾಗರಿಕ ಸೇವೆಗಳು]]
[[Categoryವರ್ಗ:ಕೇಂದ್ರ ನಾಗರಿಕ ಸೇವಾ ಆಯೋಗ]]
[[Categoryವರ್ಗ:ಸಾರ್ವಜನಿಕ ಆಡಳಿತ]]
[[ವರ್ಗ:ಆಡಳಿತ ವಿಭಾಗಗಳು]]