ಜಿ.ಪಿ.ರಾಜರತ್ನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: Manual revert
ಚು replaced [[Category: → [[ವರ್ಗ: , general fixes enabled
೧೫ ನೇ ಸಾಲು:
==ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು==
* ವಿದ್ಯಾರ್ಥಿಗಳ ಲೇಖನಗಳ ಸಂಕಲನ [[ವಿದ್ಯಾರ್ಥಿ ವಿಚಾರ ವಿಲಾಸ]] ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು.
* ಪ್ರೊ| [[ಎ.ಆರ್.ಕೃಷ್ಣಶಾಸ್ತ್ರಿ]] ಸ್ಥಾಪಿಸಿದ್ದ [[ಸೆಂಟ್ರಲ್ ಕಾಲೇಜು | ಸೆಂಟ್ರಲ್ ಕಾಲೇಜಿನ]] ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು.
 
* ಪ್ರೊ| [[ಎ.ಆರ್.ಕೃಷ್ಣಶಾಸ್ತ್ರಿ]] ಸ್ಥಾಪಿಸಿದ್ದ [[ಸೆಂಟ್ರಲ್ ಕಾಲೇಜು | ಸೆಂಟ್ರಲ್ ಕಾಲೇಜಿನ]] ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು.
 
* ಜಿ.ಪಿ.ರಾಜರತ್ನಂ, [[೧೯೭೬]]ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ [[ಶಿವಮೊಗ್ಗ]] ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
 
* [[೧೯೬೯]]ರಲ್ಲೇ [[ರಾಜ್ಯ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ಪಡೆದಿದ್ದರು.
 
* [[೧೯೭೭]]ರಲ್ಲಿ [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾಲಯದ]] [[ಡಾಕ್ಟರೇಟ್]] ಪದವಿ ಲಭಿಸಿತು.
 
* [[೧೯೭೮]]ರಲ್ಲಿ '[[ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ]]',
 
* [[೧೯೭೯]]ರಲ್ಲಿ [[ಧರ್ಮಸ್ಥಳ]] ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
 
* ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ.
 
Line ೯೬ ⟶ ೮೯:
* [https://openlibrary.org/authors/OL12230A/G._P._Rajaratnam ಜಿ.ಪಿ.ರಾಜರತ್ನಂ ಕೃತಿಗಳು]
 
[[Categoryವರ್ಗ:ಕನ್ನಡ ಸಾಹಿತ್ಯ]]
[[Categoryವರ್ಗ:ಸಾಹಿತಿಗಳು|ಜಿ.ಪಿ.ರಾಜರತ್ನಂ]]
[[ವರ್ಗ:ಲೇಖಕರು]]
"https://kn.wikipedia.org/wiki/ಜಿ.ಪಿ.ರಾಜರತ್ನಂ" ಇಂದ ಪಡೆಯಲ್ಪಟ್ಟಿದೆ