ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/* ಜವಹರ್ಲಾಲ್ ನೆಹ್ರು ರವರ, ಪುಸ್ತಕಾಧಾರಿತ, ದೂರದರ್ಶನದ ಧಾರಾವಾಹಿ " ಭಾರತ್ ಎಕ್ ಖೋಜ್ ", ಗೆ ವೀಕ್ಷಕರ, ಅಪಾರ ಮನ್
ಇನ್ಫೋಬಾಕ್ಸ್. ವರ್ಗೀಕರಣ
೧ ನೇ ಸಾಲು:
{{Infobox ನಟ
ಭಾರತೀಯ [[ಚಲನಚಿತ್ರರಂಗ]]ದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ '''ಶ್ಯಾಮ್ ಬೆನಗಲ್‌''' [[೨೦೦೭]]ರ ಪ್ರತಿಷ್ಠಿತ ’[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]’ಗೆ ಭಾಜನರಾಗಿದ್ದಾರೆ.ಬೆನಗಲ್ ಕುಟುಂಬ ಮೂಲತಃ [[ಕರ್ನಾಟಕ]]ದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು.ಅಲ್ಲಿಂದ ವಲಸೆ ಹೋಗಿದ್ದ [[ಸಿಕಂದರಾಬಾದ್|ಸಿಕಂದರಾಬಾದಿನ]] (Trimulgherry), ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ [[ಡಿಸೆಂಬರ್ ೧೪]],[[೧೯೩೪]] ರಂದು ಜನಿಸಿದರು.
| bgcolour = silver
| name = ಶ್ಯಾಮ್ ಬೆನಗಲ್
| imagesize =
| birthdate = {{birth date and age|1934|12|14}}
| location = [[ತ್ರಿಮುಲ್ಘೆರ್ರಿ]], [[ಸಿಕಂದರಾಬಾದ್]]
| occupation = [[ಚಿತ್ರ ನಿರ್ದೇಶಕ]], ಸಂಭಾಷಣೆಕಾರ
| bfjaawards=1995 '''Satyajit Ray Lifetime Achievement Award'''
| filmfareawards='''[[ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ|ಅತ್ಯುತ್ತಮ ನಿರ್ದೇಶಕ]]'''
1980 ''ಜುನೂನ್''
| nationalfilmawards= '''[[ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ|ಅತ್ಯುತ್ತಮ ಚಿತ್ರ]]'''
1999 ಸಮರ್
'''[[ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ|ಅತ್ಯುತ್ತಮ ನಿರ್ದೇಶಕ]]'''
1986 ತ್ರಿಕಾಲ್
'''[[ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ|ಅತ್ಯುತ್ತಮ ಸಂಭಾಷಣೆ]]'''
1978 ಭೂಮಿಕ

| awards=1976 [[ಪದ್ಮ ಶ್ರೀ]]
1991 [[ಪದ್ಮ ಭೂಷಣ]]
2005 '''[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]'''

ಭಾರತೀಯ [[ಚಲನಚಿತ್ರರಂಗ]]ದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ '''ಶ್ಯಾಮ್ ಬೆನಗಲ್‌''' [[೨೦೦೭]]ರ ಪ್ರತಿಷ್ಠಿತ [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]’ಗೆಗೆ ಭಾಜನರಾಗಿದ್ದಾರೆ. ಬೆನಗಲ್ ಕುಟುಂಬ ಮೂಲತಃ [[ಕರ್ನಾಟಕ]]ದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು. ಅಲ್ಲಿಂದ ವಲಸೆ ಹೋಗಿದ್ದ [[ಸಿಕಂದರಾಬಾದ್|ಸಿಕಂದರಾಬಾದಿನ]] (Trimulgherry), ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ [[ಡಿಸೆಂಬರ್ ೧೪]],[[೧೯೩೪]] ರಂದು ಜನಿಸಿದರು.
== ವಿದ್ಯಾಭ್ಯಾಸ : ==
ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ [[ಪುಣೆ]]ಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು. ತಮ್ಮ ೧೨ನೆಯ ವಯಸ್ಸಿನಿಂದಲೇ ತಂದೆಯವರ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು. ಅವರ ತಂದೆಯೂ ಒಬ್ಬ ಒಳ್ಳೆಯ ಕಲಾವಿದರು. ಫೋಟೋಗ್ರಾಫರ್ ಆಗಿದ್ದವರು. ಅವರು, ಉಡುಪಿ ಜಿಲ್ಲೆಯ ಬೆನೆಗಲ್ ಗ್ರಾಮ ದ ಮೂಲದವರು. ಕೆಲಸಕ್ಕಾಗಿ ಹೈದರಾಬಾದ್ ಗೆ ಹೋಗಿದ್ದರು. ೧೦ ಮಕ್ಕಳ ಪರಿವಾರ. ಚಿಕ್ಕ ಸಮಾರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸಮಾಡುತ್ತಿದ್ದರು. ಶ್ಯಾಮ್ ರ ೬ ವರ್ಷದ ಹುಟ್ಟು ಹಬ್ಬಕ್ಕೆ ಅವರ ತಂದೆ, ಒಂದು ಮ್ಯಾಜಿಕ್ ಲ್ಯಾಂಟ್ರಿನ್, ಒಂದು ಪುಟಾಣಿ ಪ್ರೊಜೆಕ್ಟರ್ ಮತ್ತು ಕೆಲವು ಕಾರ್ಟೂನ್ ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಿತ್ರಕಲಾಸಕ್ತಿ ಗರಿಗೆದರಲು ಆದ ಒಂದು ಬಹುಮುಖ್ಯ ಸನ್ನಿವೇಶವೆಂದು, ಈಗ ಶ್ಯಾಮ್ ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾರೆ.

== ವಿದ್ಯಾಭ್ಯಾಸ : ==
== ವೃತ್ತಿ ಜೀವನ : ==
ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ [[ಪುಣೆ]]ಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು. ತಮ್ಮ ೧೨ನೆಯ ವಯಸ್ಸಿನಿಂದಲೇ ತಂದೆಯವರ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು. ಅವರ ತಂದೆಯೂ ಒಬ್ಬ ಒಳ್ಳೆಯ ಕಲಾವಿದರು. ಫೋಟೋಗ್ರಾಫರ್ ಆಗಿದ್ದವರು. ಅವರು, ಉಡುಪಿ ಜಿಲ್ಲೆಯ ಬೆನೆಗಲ್ ಗ್ರಾಮ ದ ಮೂಲದವರು. ಕೆಲಸಕ್ಕಾಗಿ ಹೈದರಾಬಾದ್ ಗೆಹೈದರಾಬಾದ್‍ಗೆ ಹೋಗಿದ್ದರು. ೧೦ ಮಕ್ಕಳ ಪರಿವಾರ. ಚಿಕ್ಕ ಸಮಾರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸಮಾಡುತ್ತಿದ್ದರು. ಶ್ಯಾಮ್ ರಶ್ಯಾಮ್‍ರ ೬ ವರ್ಷದ ಹುಟ್ಟು ಹಬ್ಬಕ್ಕೆ ಅವರ ತಂದೆ, ಒಂದು ಮ್ಯಾಜಿಕ್ ಲ್ಯಾಂಟ್ರಿನ್, ಒಂದು ಪುಟಾಣಿ ಪ್ರೊಜೆಕ್ಟರ್ ಮತ್ತು ಕೆಲವು ಕಾರ್ಟೂನ್ ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಿತ್ರಕಲಾಸಕ್ತಿ ಗರಿಗೆದರಲು ಆದ ಒಂದು ಬಹುಮುಖ್ಯ ಸನ್ನಿವೇಶವೆಂದು, ಈಗ ಶ್ಯಾಮ್ ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾರೆ.

== ವೃತ್ತಿ ಜೀವನ : ==
[[೧೯೬೦]]ರಿಂದ [[೧೯೬೬]]ರವರೆಗೆ [[ಮುಂಬಯಿ]]ಯ [[ಲಿಂಟಾಸ್ ಏಜೆನ್ಸಿ]] ಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು. [[ಭಾಬಾ ಸಾಹೇಬ್ ಫೆಲೋಶಿಪ್ ]] ಪಡೆದು,ಅಮೆರಿಕದಲ್ಲಿ ಕೆಲಸ ಮಾಡಿದರು. ಚಲನಚಿತ್ರ ನಿರ್ದೇಶನಕ್ಕೆ ಇಳಿಯುವ ಮುನ್ನ ಸಾಕ್ಷ್ಯಚಿತ್ರಗಳನ್ನು ತೆಗೆದು, ಪಳಗಿದ್ದರು. ಸುಮಾರು ೧,೫೦೦ ಜಾಹೀರಾತುಗಳು, ಹಾಗೂ ೪೫ ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ. ಬಾಲಕ ಶ್ಯಾಮ್, ತನ್ನ ೧೨ ನೆಯ ವಯಸ್ಸಿನಲ್ಲೇ " ಛುಟ್ಟಿಯೋಂಮೆ ಮೌಜ್ ಮಸ್ತಿ ," ಎಂಬ ಕಿರು-ಚಿತ್ರವನ್ನು ತಯಾರಿಸಿದರು.

==ಜಾಹಿರಾತಿನಿಂದ ಆರಂಭಿಸಿದ ಚಲನಚಿತ್ರದ ಹವ್ಯಾಸ, ಮುಂದೆ [[ಫಾಲ್ಕೆ ಪ್ರಶಸ್ತಿ]] ಗೆಪ್ರಶಸ್ತಿಗೆ ದಾರಿದೀಪವಾಯಿತು.==

ಶ್ಯಾಮ್ ಬೆನೆಗಲ್ ರವರ ಮೇಲೆ ಅತ್ಯಂತ ಪ್ರಭಾವಮಾಡಿದ, ಹಿಂದೀ ಚಿತ್ರಗಳು : ಗುರುದತ್ತರ, '[[ಪ್ಯಾಸಾ]]', ರಾಜ್ ಕಪೂರರ, '[[ಜಾಗ್ತೆ ರಹೊ]]', ಬಿಮಲ್ ರಾಯ್ ರವರ, '[[ದೊ ಬಿಘಾ ಜಮೀನ್]]', ಸತ್ಯ ಜಿತ್ ರೇರವರ '[[ಪಥೇರ್ ಪಾಂಚಾಲಿ]]', ಇತ್ಯಾದಿ ಚಿತ್ರಗಳು. ಹಿಂದೀ ಚಿತ್ರರಂಗದ ವ್ಯಾಪ್ತಿ ಬಲುದೊಡ್ಡದು. ಅತ್ಯಂತ ಗಂಭೀರವಾಗಿ, ಕಲಾತ್ಮಕವಾಗಿ, ಆಕರ್ಷಕವಾಗಿ, ತಮ್ಮ ಚಿತ್ರಗಳನ್ನು ಹೊರತಂದರು. ಸರಳ, ಹಾಗೂ ನೈಜ ಚಿತ್ರಣಗಳು ಹಾಗೂ ನಿರೂಪಣಾಶೈಲಿಗಳ ಅದ್ಭುತ ಸಂಗಮದಲ್ಲಿ ನಾವು ಅವರ ಯಶಸ್ಸಿನ ಗುಟ್ಟನ್ನು ಪತ್ತೆಹಚ್ಚಬಹುದು.

== [[ಅಂಕುರ್]], ಚಲನಚಿತ್ರದ ನಿರ್ದೇಶನದಿಂದ ಅವರ, ಕಲಾ ಪ್ರೌಢಿಮೆಯ ಅಂಕುರಾರ್ಪಣೆಯಾಯಿತು ==

ಶ್ಯಾಮ್ ಬೆನೆಗಲ್ ತಮ್ಮ ವಾಕ್ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಅಂಕುರ್ ಚಿತ್ರದಿಂದ. [[ಅನಂತನಾಗ್]], [[ಶಬಾನಾ ಆಜ್ಮಿ ]], ಮತ್ತು [[ಸಾಧು ಮೆಹರ್]] ನಟಿಸಿದ, ಈ ಹಿಂದಿ ಚಿತ್ರ, ಹೊಸಆಯಾಮ ನೀಡಿದ್ದಲ್ಲದೆ, ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟಿತು. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು, ಭೂಮಾಲೀಕರ ಮತ್ತು ಅವರ ಜೀವನದ ಒಳನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಚಿತ್ರನಿರ್ಮಾಣಕಾರ್ಯದಲ್ಲಿ ಆತ್ಮ- ಸ್ಥೈರ್ಯವನ್ನು ತಂದುಕೊಟ್ಟ ಮೊದಲ ಚಿತ್ರ ಇದು. ಅಲ್ಲಿಂದ ಮುಂದೆ ಸುಮಾರು ೨೧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡರ ಸಮ್ಮಿಶ್ರಣದಲ್ಲಿ ಇವರ ಚಿತ್ರಗಳು ರೂಪುಗೊಂಡಿವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ,ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಇವರ ಕೆಲವು ಪ್ರಸಿದ್ಧ [[ಹಿಂದಿ]] ಚಿತ್ರಗಳು , ಕಲಿಯುಗ್, ಮಂಥನ್. [[೧೯೮೬]]ರಲ್ಲಿ [[ಭಾರತೀಯ ರೈಲ್ವೆ]]ಗೆ '''ಯಾತ್ರಾ''' ಎಂಬ ಧಾರಾವಾಹಿ ನಿರ್ದೇಶಿಸಿದರು.
Line ೨೩ ⟶ ೩೬:
[[ಭಾರತೀಯ ಫಿಲಂ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್]]ಗೆ ಎರಡುಬಾರಿ ಅಧ್ಯಕ್ಷರಾಗಿದ್ದ ಶ್ಯಾಂ ಬೆನೆಗಲ್, ಈಗ [[ಶ್ರೀಲಂಕಾ]] ಸರ್ಕಾರದ ನೆರವಿನಿಂದ '[[ಗೌತಮಬುದ್ಧ]]' ಚಿತ್ರದ ನಿರ್ಮಾಣದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ಸನ್ ೨೦೦೭ ರ ಅಕ್ಟೋಬರ್ ತಿಂಗಳಿನಲ್ಲಿ [[ಭಾರತ]]ಸರಕಾರವು ಭಾರತದ ಅತ್ಯುನ್ನತ '[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]'ಯನ್ನು ಪ್ರ್ದಾನ ಮಾಡಿತು.

== ಪ್ರಶಸ್ತಿಗಳು ಹಾಗೂ ಫೆಲೋಶಿಪ್ ಗಳು.==
* [[೧೯೭೬]] - ಪದ್ಮಶ್ರೀ ಪ್ರಶಸ್ತಿ.
* [[೧೯೭೮]] - ಜುನೂನ್ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
* [[೧೯೮೦]] - ಕಲಿಯುಗ್ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
* [[೧೯೯೧]] - [[ಪದ್ಮಭೂಷಣ ಪ್ರಶಸ್ತಿ]].
* [[೨೦೦೪]] - [[ಇಂದಿರಾ ಗಾಂಧಿ]] ಪ್ರಶಸ್ತಿ.
* [[೨೦೦೭]] - [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]].
* ಸೋವಿಯಟ್ ಲ್ಯಾಂಡ್ ಪ್ರಶಸ್ತಿ,
* ಭಾಭಾಫೆಲೊಶಿಪ್.

[[ವರ್ಗ:ಚಿತ್ರರಂಗ]]
[[ವರ್ಗ: ಚಿತ್ರರಂಗ]],[[ವರ್ಗ : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪುರಸ್ಕೄತರುಪುರಸ್ಕೃತರು]]
[[ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ರಾಜ್ಯಸಭೆ ಸದಸ್ಯರು]]

[[de:Shyam Benegal]]
[[ವರ್ಗ: ಚಿತ್ರರಂಗ]],[[ವರ್ಗ : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪುರಸ್ಕೄತರು]]
[[fr:Shyam Benegal]]
[[hi:श्याम बेनेगल]]
[[it:Shyam Benegal]]
[[tr:Shyam Benegal]]
[[ur:شیام بینیگل]]
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ