"ಕಪ್ಲಿಂಗ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Space)
==ವಿಧಗಳು==
ಕ್ಲ್ಯಾಂಪ್ ಅಥವಾ ಕಂಪ್ರೆಶನ್ ರಿಜಿಡ್ ಕಪ್ಲಿಂಗ್‍ಗಳೆಂದು ಕರೆಯಲ್ಪಡುವ ಮಾದರಿಯ ಕಪ್ಲಿಂಗ್‍ಗಳು ಎರಡು ಭಾಗಗಳನ್ನು ಹೊಂದಿದ್ದು, ಒಂದೊಂದು ಭಾಗವು ಸಂಪರ್ಕಗೊಳಿಸಬೇಕಾದ ಶಾಫ್ಟ್‍ಗೆ ಪ್ರತ್ಯೇಕವಾಗಿ ಅಳವಡಿಸಲ್ಪಟ್ಟು ಅವುಗಳನ್ನು ಜೋಡಿಸುತ್ತವೆ. ಇವು ಸಾಮಾನ್ಯವಾಗಿ ಒಂದೇ ಕೊಳವೆಯಂತಿರುವ 'ಸ್ಲೀವ್' ಮಾದರಿಯ ಕಪ್ಲಿಂಗ್ ಗಳಿಗಿಂದ ಹೆಚ್ಚು ಹೊಂದಿಕೊಳ್ಳುವ (flexibility) ಅವಕಾಶ ಒದಗಿಸುತ್ತವೆ. ಫ್ಲೇಂಜ್‍(flange)ಗಳನ್ನು ಹೊಂದಿರುವ ರಿಜಿಡ್ ಕಪ್ಲಿಂಗ್ ಮಾದರಿಗಳು ದೊಡ್ಡ ಉಪಕರಣಗಳನ್ನು ಅಥವಾ ದೊಡ್ಡಮಟ್ಟದ ಲೋಡ್‍ಗಳಿಗಾಗಿ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ. ಇವು ಸಣ್ಣ ಸ್ಲೀವ್ ಗಳನ್ನು ಹೊಂದಿದ್ದು ಅದಕ್ಕೆ ಲಂಬವಾಗಿ ಫ್ಲೇಂಜ್‍ಗಳಿರುತ್ತವೆ. ಫ್ಲೇಂಜ್‍ಗಳು ಒಂದಕ್ಕೊಂದು ಅಭಿಮುಖವಾಗಿ ಒಂದೇ ಸಾಲಿನಲ್ಲಿ ಬರುವಂತೆ ಎರಡೂ ಶಾಫ್ಟ್ ಗಳಿಗೆ ಒಂದೊಂದು ಪ್ರತ್ಯೇಕ ಕಪ್ಲಿಂಗ್ ಅಳವಡಿಸಲಾಗುತ್ತದೆ. ಎರಡೂ ಫ್ಲೇಂಜ್ ಗಳನ್ನು ಜೋಡಿಸಿ ಹಿಡಿದಿಟ್ಟುಕೊಳ್ಳಲು ಸ್ಕ್ರೂ ಅಥವಾ ಬೋಲ್ಟ್ ಗಳನ್ನು ಬಳಸಲಾಗುತ್ತದೆ. ಶಾಫ್ಟ್ ಗಳ ಜೋಡಣೆಯಲ್ಲಿ ಹೆಚ್ಚಿನ ನಿಖರತೆಯ ಅಗತ್ಯವಿದ್ದಾಗ ರಿಜಿಡ್ ಕಪ್ಲಿಂಗ್ ಗಳ ಬಳಕೆಯಾಗುತ್ತದೆ. ಶಾಫ್ಟ್ ಗಳ ಹೊಂದಾಣಿಕೆ ಸರಿಯಿಲ್ಲದಿದ್ದಲ್ಲಿ (ಮಿಸ್ ಅಲೈನ್‍ಮೆಂಟ್) ಅದು ಕಪ್ಲಿಂಗ್‍ಗಳ ಕಾರ್ಯನಿರ್ಮಹಣೆ ಹಾಗೂ ಬಾಳಿಕೆಗೆ ಧಕ್ಕೆ ಉಂಟಾಗುತ್ತದೆ.
 
ಈ ಕೆಳಗಿನವು ಕಪ್ಲಿಂಗ್ ವಿಧಗಳು [[File:Oldham clutch-diagram.png|thumb|Oldham clutch-diagram]]
 
**Roller chain and sprocket coupling
**Schmidt coupling
 
==ಒಳ್ಳೆಯ [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಒಂದಾಣಿಕೆ (alignment)ಯ ಅಥವಾ ಒಳ್ಳೆಯ ಕಪ್ಲಿಂಗ್ ಅಳವಡಿಕೆಯ (setup) ಅಗತ್ಯಗಳು/ಗುಣಲಕ್ಷಣಗಳು==
 
*ಕಪ್ಲಿಂಗ್ ಗಳನ್ನು ಜೋಡಿಸಲು ಹಾಗೂ ತೆಗೆಯಲು ಸುಲಭವಾಗಿರಬೇಕು.
*[[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಗಳು ತಿರುಗುವ ಅಕ್ಷರೇಖೆ(axis)ಗಳ ನಡುವೆ ಸ್ವಲ್ಪಮಟ್ಟಿನ ಮಿಸ್ ಅಲೈನ್ ಮೆಂಟ್ (misalignment)ಗೆ ಅವಕಾಶ ಹೊಂದಿರಬೇಕು
*ಹೊರಚಾಚಿರುವ ಭಾಗಗಳನ್ನು ಹೊಂದಿರಬಾರದು.
*ಯಂತ್ರವು ಕಾರ್ಯಾಚರಣೆಯ ಉಷ್ಣತೆಯಲ್ಲಿರುವಾಗ ಒಂದಾಣಿಕೆ(alignment) ಸರಿಯಾಗಿರುವಂತೆ ಇರಬೇಕು.
 
==ಕಪ್ಲಿಂಗ್ ನಿರ್ವಹಣೆ ಮತ್ತು ವೈಫಲ್ಯ==
ಕಪ್ಲಿಂಗ್ ನಿರ್ವಹಣೆಯು ಸಾಮಾನ್ಯವಾಗಿ ಸರಳವಾಗಿದ್ದು, ಪ್ರತಿಯೊಂದು ಕಪ್ಲಿಂಗ್‍ನ ನಿಗಧಿತ ಅವಧಿಯ ತಪಾಸಣೆ(regular inspection) ಅಗತ್ಯವಾಗಿದೆ. ತಪಾಸಣೆ ಈ ಕೆಳಗಿನಂತಿರುತ್ತದೆ.
 
*ಬರಿಗಣ್ಣಿನಿಂದ ಪರಿಶೀಲನೆ ಮಾಡುವುದು, ಸ್ವಚ್ಛಗೊಳಿಸುವುದು, ಸವೆತ ಹಾಗೂ ಘಾಸಿಯ (wear or fatigue) ಗುರುತುಗಳನ್ನು ಪರಿಶೀಲಿಸುವುದು.
*ಲೂಬ್ರಿಕೇಶನ್ ಕಪ್ಲಿಂಗ್‍ಗಳಾದರೆ ನಿಯಮಿತವಾಗಿ ಲೂಬ್ರಿಕೆಂಟ್ ಗಳನ್ನು ಬದಲಿಸುವುದು. ಬಹುತೇಕ ಕಪ್ಲಿಂಗ್‍ಗಳಿಗೆ ಇದು ವಾರ್ಷಿಕ ಅಗತ್ಯವಾಗಿದೆ. ಪ್ರತಿಕೂಲ ವಾತಾವರಣದಲ್ಲಿ ಅಥವಾ ಹೆಚ್ಚು *ಬಳಕೆಯ ಸ್ಥಿತಿಯಲ್ಲಿರುವ ಕಪ್ಲಿಂಗ್‍ಗಳಿಗೆ ಇದನ್ನು ಪದೇ ಪದೇ ಮಾಡಬೇಕಾಗುತ್ತದೆ.
*ಪ್ರತಿಕಪ್ಲಿಂಗ್‍ನ ನಿರ್ವಹಣೆಯನ್ನು ದಿನಾಂಕದೊಂದಿಗೆ ದಾಖಲಿಸಿಡುವುದು.<ref name=PlantServices>{{cite web|author=Boyle, B.|date=2008|title=Tracking the causes of coupling failure|url=http://www.plantservices.com/articles/2008/197.html|quote=Explore coupling maintenance and the telltale signs of failure to maximize coupling life and ensure reliable system operations|publisher=Plantservices.com|accessdate=7 January 2015}}</ref>
==ಸರಿಯಾದ ನಿರ್ವಹಣೆ ಇದ್ದರೂ ಕೂಡ ಕಪ್ಲಿಂಗ್‍ಗಳು ವಿಫಲವಾಗಬಹುದು.== ಅವುಗಳಿಗೆ ಕಾರಣಗಳೆಂದರೆ
 
ಸರಿಯಾದ ನಿರ್ವಹಣೆ ಇದ್ದರೂ ಕೂಡ ಕಪ್ಲಿಂಗ್‍ಗಳು ವಿಫಲವಾಗಬಹುದು. ಅವುಗಳಿಗೆ ಕಾರಣಗಳೆಂದರೆ
 
*ದೋಷಯುಕ್ತ ಅಳವಡಿಕೆ
*ಸರಿಯಲ್ಲದ/ತಕ್ಕುದಲ್ಲದ ಕಪ್ಲಿಂಗ್ ಆಯ್ಕೆ
*ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಳಕೆ<ref name="PlantServices" />
 
ಕಪ್ಲಿಂಗ್ ಬಾಳಿಕೆಯನ್ನು ಹೆಚ್ಚಿಸಲು ಇರುವ ದಾರಿಯೆಂದರೆ, ಅದರ ವೈಫಲ್ಯದ ಕಾರಣವನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಸರಿಪಡಿಸಿಕೊಂಡು ಹೊಸ ಕಪ್ಲಿಂಗ್ ಅಳವಡಿಸುವುದು.
 
ಕಪ್ಲಿಂಗ್ ವೈಫಲ್ಯವನು ಸೂಚಿಸುವ ಇತರ ಹೊರ ಅಂಶಗಳೆಂದರೆ:
*ಅಸಹಜ, ಅಸ್ವಾಭಾವಿಕ ಶಬ್ದ.
*ಅಧಿಕ ಕಂಪನ/ಅದುರುವಿಕೆ ಅಥವಾ ಓಲಾಟ.
*ಲೂಬ್ರಿಕೆಂಟ್ ಸೋರುವಿಕೆ ಅಥವಾ ಕಲುಷಿತಗೊಳ್ಳುವಿಕೆಯಿಂದ ತಿಳಿಯುವ ಸೀಲ್‍ಗಳ (seals) ವೈಫಲ್ಯ <ref name="PlantServices" />
 
==ಕಪ್ಲಿಂಗ್ ಸಮತೋಲನದ ಪರಿಶೀಲನೆ==
ಸಾಮಾನ್ಯವಾಗಿ ಕಪ್ಲಿಂಗ್‍ಗಳನ್ನು ತಯಾರಿಕೆಯ ಕಾರ್ಖಾನೆಯಲ್ಲಿ ಸಮತೋಲನವನ್ನು ಪರಿಶೀಲಿಸಿ ಕಳಿಸಲಾಗುತ್ತದೆ. ಆದರೂ ಸಹ ಅಪರೂಪಕ್ಕೆ ಕಾರ್ಯಾಚರಣೆಯ ಸಂದರ್ಭದಲ್ಲಿ ಸಮತೋಲನ ತಪ್ಪಬಹುದು. ಸಮತೋಲನವನ್ನು ಮಾಡುವುದು ಕೊಂಚ ಕಠಿಣ ಹಾಗೂ ವೆಚ್ಚದ ಕೆಲಸವಾಗಿದ್ದು ಅದರ ಅಗತ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಸಿಸ್ಟಮ್‍ನಲ್ಲಿ ಅಸಮತೋಲನ ಪರಿಮಾಣದ ಮಿತಿಯು ಎಷ್ಟಿರಬಹುದು ಎನ್ನುವುದುದನ್ನು ಆ ಸಿಸ್ಟಮ್ ನಲ್ಲಿರುವ ಯಂತ್ರಗಳು, ವಿಶ್ಲೇಷಣೆ ಮತ್ತು ಅನುಭವದ ಅಧಾರದಲ್ಲಿ ನಿರ್ಧರಿಸಬೇಕಾಗುತ್ತದೆ.<ref name="PlantServices" />
 
ಸಾಮಾನ್ಯವಾಗಿ ಕಪ್ಲಿಂಗ್‍ಗಳನ್ನು ತಯಾರಿಕೆಯ ಕಾರ್ಖಾನೆಯಲ್ಲಿ ಸಮತೋಲನವನ್ನು ಪರಿಶೀಲಿಸಿ ಕಳಿಸಲಾಗುತ್ತದೆ. ಆದರೂ ಸಹ ಅಪರೂಪಕ್ಕೆ ಕಾರ್ಯಾಚರಣೆಯ ಸಂದರ್ಭದಲ್ಲಿ ಸಮತೋಲನ ತಪ್ಪಬಹುದು. ಸಮತೋಲನವನ್ನು ಮಾಡುವುದು ಕೊಂಚ ಕಠಿಣ ಹಾಗೂ ವೆಚ್ಚದ ಕೆಲಸವಾಗಿದ್ದು ಅದರ ಅಗತ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಸಿಸ್ಟಮ್‍ನಲ್ಲಿ ಅಸಮತೋಲನ ಪರಿಮಾಣದ ಮಿತಿಯು ಎಷ್ಟಿರಬಹುದು ಎನ್ನುವುದುದನ್ನು ಆ ಸಿಸ್ಟಮ್ ನಲ್ಲಿರುವ ಯಂತ್ರಗಳು, ವಿಶ್ಲೇಷಣೆ ಮತ್ತು ಅನುಭವದ ಅಧಾರದಲ್ಲಿ ನಿರ್ಧರಿಸಬೇಕಾಗುತ್ತದೆ.<ref name="PlantServices" />
 
==ಉಲ್ಲೇಖಗಳು==
೭೭೧

edits

"https://kn.wikipedia.org/wiki/ವಿಶೇಷ:MobileDiff/1032417" ಇಂದ ಪಡೆಯಲ್ಪಟ್ಟಿದೆ