Content deleted Content added
No edit summary
ಟ್ಯಾಗ್‌ಗಳು: Manual revert ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೪ ನೇ ಸಾಲು:
 
== ಉಲ್ಲೇಖ ಸೇರಿಸುವ ಬಗ್ಗೆ ==
([[ಸದಸ್ಯ:Atmalinga|Atmalinga]] ([[ಸದಸ್ಯರ ಚರ್ಚೆಪುಟ:Atmalinga|ಚರ್ಚೆ]]) ೧೧:೦೩, ೧೮ ಏಪ್ರಿಲ್ ೨೦೨೧ (UTC)) ನಿನಾದ್ ರವರೆ, ಧನ್ಯವಾದಗಳು. ನಿಮ್ಮ ಮಾತುಗಳನ್ನು ಪಾಲಿಸುತ್ತೇನೆ. ಬಹಳ ಸಮಯದಿಂದ ವಿಕಿಪೀಡಿಯಕ್ಕೆ ಪಾದಾರ್ಪಣೆಮಾಡಿಲ್ಲ. ಇನ್ನು ನನ್ನ ಬಗ್ಗೆ ನಿಮಗೆ ಗೊತ್ತಿರಬೇಕು. ನನ್ನ ಐ.ಡಿ.ಯನ್ನು ಸ್ಥಗಿತಗೊಳಿಸಿದ್ದಾರೆ. ಬಹಳಕಾಲ ಅನೇಕ ಇ-ಮೈಲ್ ಬರೆದಾಗ್ಯೂ ನನಗೆ ಮಾಫಿಮಾಡಲಿಲ್ಲ. ಕೊನೆಗೆ ನಾನು ಒಂದು ಹೊಸ ಐಡಿಯನ್ನು ('ಆತ್ಮಲಿಂಗ' ಎಂಬ ಹೊಸದು) ಶುರುಮಾಡಿ ಲೇಖನಗಳನ್ನು ಬರೆಯುವ ಉಪಕ್ರಮದಲ್ಲಿರುತ್ತೇನೆ. ನನಗೆ ದಯಮಾಡಿ ಹೀಗೆಯೇ ತಪ್ಪುಗಳನ್ನು ತಿಳಿಹೇಳಿ ಪ್ರೋತ್ಸಾಹಿಸುತ್ತಿರಿ.
 
ಉಲ್ಲೇಖದ ವಿಭಾಗದಲ್ಲಿ ಕೊಂಡಿಗಳನ್ನು ನೀವು ಸೇರಿಸುವ ಅಗತ್ಯವಿಲ್ಲ. ವಾಕ್ಯದ ಎದುರಿಗೆ ಆ ಕೊಂಡಿಯನ್ನು ಸೇರಿಸಬೇಕು. ನಂತರ ಉಲ್ಲೇಖದ ವಿಭಾಗದಲ್ಲಿ ಏನೂ ಬರೆಯಬೇಡಿ. ಕೊಂಡಿಗಳು ಅಲ್ಲಿ ತಾನಾಗಿಯೇ ಕಾಣಿಸಿಕೊಳ್ಳುತ್ತವೆ.