ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್,ಬೆಳುವಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್''' ನ್ನು ೨೦೧೧ರಲ್ಲಿ [[ಸಮ್ಮಿಲನ ಶೆಟ್ಟಿ]]ಯವರು, ಚಿಟ್ಟೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಾಪಿಸಿದರು.ಇದೊಂದು ಖಾಸಗಿ
ಪಾರ್ಕ್ ಆಗಿದ್ದು, ಕೇವಲ ಚಿಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತದೆ. ಈ ಪಾರ್ಕ್ ೭.೩೫ ಎಕರೆ ಅಭಯಾರಣ್ಯದಲ್ಲಿ ಸ್ಥಾಪಿತವಾಗಿದೆ.<ref>http://www.thehindu.com/news/cities/Mangalore/belvais-butterfly-park-home-to-114-species/article5037576.ece</ref>. ಈ ಪಾರ್ಕ್ [[ಮಂಗಳೂರು|ಮಂಗಳೂರಿನ]] ಬೆಳುವಾಯಿಯಲ್ಲಿ ಸ್ಥಾಪಿತವಾಗಿದ್ದು. ಬೆಳುವಾಯಿಯು [[ಕಾರ್ಕಳ]] ಮತ್ತು [[ಮೂಡುಬಿದಿರೆ]] ಮಾರ್ಗದಲ್ಲಿ ಇದೆ.
ಈ ಪಾರ್ಕ್ ಅಧಿಕೃತವಾಗಿ ೨೦೧೩ರ ಆಗಸ್ಟ್ ನಲ್ಲಿ ಉದ್ಘಾಟನೆಯಾಯಿತು. ಉದ್ಘಾಟನೆ ಮಾಡಲು ಶ್ರೀ ಐಸಾಕ್ ಕೆಮಿಕರ್ ಅವರು ಅಗಮಿಸಿದ್ದರು. ಮಂಗಳೂರಿನಿಂದ ಕೇವಲ ೪೨ ಕಿಲೊ ಮೀಟರ್ ದೂರದಲ್ಲಿರುವ ಈ ಪಾರ್ಕ್ [[ಪಶ್ಚಿಮ ಘಟ್ಟ]] ಸಾಲುಗಳ ತಪ್ಪಲಿನಲ್ಲಿದೆ.ಇಲ್ಲಿ 118 ಪ್ರಬೇಧಗಳ ಚಿಟ್ಟೆಗಳು ದಾಖಲಾಗಿದೆ.<ref>http://timesofindia.indiatimes.com/home/environment/flora-fauna/Mangalores-Butterfly-Park-is-home-to-118-butterfly-species/articleshow/25006722.cms</ref> ಇವುಗಳಲ್ಲಿ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್(Malabar Banded Peacock) ಮಲಬಾರ್ ರೊಸ್ (Malabar rose) ಮುಂತಾದವು ಸೇರಿವೆ.<ref>http://flutters.org/home/html/news/sammilans_butterfly_park_november_2013.html</ref>
==ಲಾಂಛನ==
ಈ [[ಚಿಟ್ಟೆ]] ಪಾರ್ಕ, ಲಾಂಛನವಾಗಿ ಸ್ಥಳೀಯ ಮತ್ತು ಪಶ್ಚಿಮ ಘಟ್ಟಗಳ ಬೆರಗುಗೊಳಿಸುವ 'ಮಲಬಾರ್ ಬ್ಯಾಂಡೆಡ್ ಪೀಕಾಕ್' ಚಿಟ್ಟೆಯನ್ನು ಹೊಂದಿದೆ.
೨೦ ನೇ ಸಾಲು:
#ಕಾಮನ್ ಬ್ಯಾರನ್ (Common Baron)
 
==ಸಂದರ್ಶಕಸಂದರ್ಶನ ಸಮಯ ಮತ್ತು ದಿವಸಗಳು==
 
 
 
==ಸಂದರ್ಶಕ ಸಮಯ ಮತ್ತು ದಿವಸಗಳು==
ಪ್ರತಿ ಭಾನುವಾರ ೦೮.೩೦ ರಿಂದ ೧೨.೩೦
 
Line ೨೯ ⟶ ೨೬:
==ಪಾರ್ಕ್ ನ ಮುಖ್ಯ ಉದ್ದೇಶ==
* ಚಿಟ್ಟೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂದರ್ಶಕರಿಗೆ, ವಿಶೇಷವಾಗಿ ಮಕ್ಕಳಿಗೆ ಚಿಟ್ಟೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಪ್ರಕೃತಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಸುವ ಸಲುವಾಗಿ.
 
* ಪಶ್ಚಿಮ ಘಟ್ಟದ ​​ಚಿಟ್ಟೆಗಳನ್ನು ಸಂರಕ್ಷಿಸಲು ಮತ್ತು ಅವುಗಳಿಗೂ ಜೀವಿಸಲು ಅವಕಾಶವನ್ನು ನೀಡುಲು
 
* ಪಶ್ಚಿಮ ಘಟ್ಟದ ​​ಜೀವಗೋಳದ ಚಿಟ್ಟೆಗಳಿಗೆ ಸಂರಕ್ಷಿತ ವಾಸಸ್ಥಾನವನ್ನು ಒದಗಿಸಲು
 
* ಚಿಟ್ಟೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು
 
* ಚಿಟ್ಟೆಗಳ ಸೌಂದರ್ಯವನ್ನು ನೋಡುವ ಮತ್ತು ಆನಂದಿಸುವ ಮೂಲಕ ಜನರಿಗೆ ಉನ್ನತಿಗೇರಿಸುವ ಅನುಭವವನ್ನು ಒದಗಿಸುವ ಸಲುವಾಗಿ