ಪುರಂದರದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Suuper
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
[[File:Purandardasa पुरंदरदासा India postal stamp.jpeg|thumb|ಪುರಂದರ; पुरंदरदासा;- India postal stamp]]
[[ಚಿತ್ರ:Purandara dasa.jpg|thumb|ಶ್ರೀ ಪುರಂದರದಾಸರು|link=Special:FilePath/Purandara_dasa.jpg]]
ಪುರಂದರದಾಸರು
 
==ಜೀವನ==
===ಜನನ===
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ [[ತಿರುಪತಿ]] ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು '''ನಾಯಕ''' ಜನಾಂಗದವರಿಂದಲೇ ಅವರು ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ.
 
"https://kn.wikipedia.org/wiki/ಪುರಂದರದಾಸ" ಇಂದ ಪಡೆಯಲ್ಪಟ್ಟಿದೆ