ಎಸ್.ಜಿ ನರಸಿಂಹಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
*ಎಸ್. ಜಿ. ನರಸಿಂಹಾಚಾರ್ ಅವರು ಮೂಡಿಸಿದ ಕೃತಿಗಳಲ್ಲಿ ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಡ್ಲ್‌ಸ್ಮಿತ್‌ನ ‘ದಿ ಹರ್ಮಿಟ್’ 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಮುಂತಾದುವು ಸೇರಿವೆ.<ref>[https://www.sallapa.com/2020/09/blog-post_69.html ಸಂಸ್ಕೃತಿ ಸಲ್ಲಾಪಎಸ್. ಜಿ. ನರಸಿಂಹಾಚಾರ್]</ref>
===ವಿದ್ವತ್ತು===
{| class="wikitable" align="right"
|-
!'''ಗೋವಿನ ಹಾಡು'''
|-
|
<poem>
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.
 
ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
 
ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
 
ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
 
ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ
</poem>
|-
|ಕವಿ:ಎಸ್. ಜಿ. ನರಸಿಂಹಾಚಾರ್
|-
|}
*ಎಸ್.ಜಿ.ನರಸಿಂಹಾಚಾರ್ ಕನ್ನಡವನ್ನು ಹೊರತುಪಡಿಸಿ ಸಂಸ್ಕೃತ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧ ವಿದ್ವಾಂಸ. ಅವರು ಅನುವಾದಕರಾಗಿ ಪಾರ್ ಎಕ್ಸಲೆನ್ಸ್ ಎನ್ನಿಸಿಕೊಂಡಿದ್ದಾರೆ. ಇಂಗ್ಲಿಷ್ನಿಂದ ಅವರ ಇಂಗ್ಲಷ್ ಛಂದಸ್ಸಿನ ಬ್ಲ್ಯಾಕ್‍ವರ್ಸ್ ಅನುವಾದಗಳು ಪ್ರಸಿದ್ಧ ಮತ್ತು
*“ಇಟ್ಟರೆ ಸಗಣಿಯಾದೆ” ಮತ್ತು “ಕಾವೇರಿಯ ಮಹಿಮೆ” ಯಂತಹ ಕವನಗಳು ಬಹಳ ಜನಪ್ರಿಯವಾಗಿವೆ. ಅವರ ಇತರ ಪ್ರಮುಖ ಕೃತಿಗಳಲ್ಲಿ ‘ಹಿಂದೂದೇಶ ಚರಿತ್ರೆ’, ‘ಅಲ್ಲಾವುದ್ಧೀನನ ಅದ್ಭುತ ದೀಪ ’,‘ ಈಸೋಪನ ನೀತಿಕಥೆಗಳು ’,‘ ಗಲಿವರನ ದೇಶಸಂಚಾರ' ಮತ್ತು ‘ಭಾರತ ವೀರಚರಿತೆ’ ಇವು ಮುಖ್ಯವಾದವು. ಅವರು 1907 ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡದ ಬರಹಗಾರರ ಮೊದಲ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.<ref>[http://gazetteer.kar.nic.in/gazetteer/pdf/2009-22-0/Mandya_2009_Chapter14_Literature_and_Culture.pdf CHAPTER XIV LITERATURE AND CULTURE The Renaissance Literature and Culture Mandya District Gazetteer]</ref>