"ಬಿ.ಎಚ್.ಶ್ರೀಧರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{Infobox writer|ಬಿ. ಎಚ್. ಶ್ರೀಧರ=|birth_date=24 ಏಪ್ರಿಲ್ 1918|birth_place=[[ಬಲಾವಡಿ]],[[ಬಿಜೂರು]],[[ದಕ್ಷಿಣ ಕನ್ನಡ]],[[ಕರ್ನಾಟಕ]],[[ಭಾರತ]]|death_date=24 ಏಪ್ರಿಲ್ 1990|genre=[[ವಿಮರ್ಶೆ]],[[ಕವನ]],[[ಇತಿಹಾಸ]],[[ಸಂಸ್ಕೃತಿ]]|name=ಬಿ. ಎಚ್. ಶ್ರೀಧರ|nationality=ಭಾರತೀಯ|occupation=ಅಧ್ಯಾಪಕ, ಪ್ರಾಚಾರ್ಯ, ಲೇಖಕ, ಕವಿ|influences=[[ ದ. ರಾ. ಬೇಂದ್ರೆ]], [[ದೊಡ್ಡಪ್ಪಂದಿರಾದ ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ]]|Image=BHSreedhar.jpg}}
[[ಚಿತ್ರ:05 copy.jpg|thumb|'''ಬಿ.ಎಚ್..ಶ್ರೀಧರ''']]
'''ಬಿ.ಎಚ್..ಶ್ರೀಧರರು''' [[ದಕ್ಷಿಣ ಕನ್ನಡ]] ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ೨೪ ಏಪ್ರಿಲ್ ೧೯೧೮ ರಂದು ಜನಿಸಿದರು. <ref name=":0">[[iarchive:bhshridharsamagra1/page/n5/mode/2up|‍ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ 1 ಕಾವ್ಯ]]</ref>
[[ಚಿತ್ರ:11ok.jpg|thumb|ಕವಿ ದ.ರಾ. ಬೇಂದ್ರೆಯವರಿಂದ 11-10-1971 ರಂದು ಸನ್ಮಾನ. ಎಡದಿಂದ-ಪ್ರತಿಭಾ (ಮಗಳು), ರಮಾದೇವಿ (ಪತ್ನಿ), ಬಿ.ಎಚ್. ಶ್ರೀಧರ, ಗಣೇಶ ಹೆಗಡೆ ಹಾಗೂ ಕವಿ ದ.ರಾ. ಬೇಂದ್ರೆ. ಸ್ಥಳ: ಸಿದ್ದಾಪುರ (ಉ.ಕ.)]]
 
= ಜೀವನ =
ತಂದೆ ಸೀತಾರಾಮ ಹೆಬ್ಬಾರ, ತಾಯಿ ನಾಗಮ್ಮ, ದೊಡ್ಡಪ್ಪಂದಿರು- ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ. ಪತ್ನಿ ರಮಾದೇವಿ (ಮದುವೆ- ಮೇ ೧೯೪೬). ಮಕ್ಕಳು- ಸುಮಾ, ಪ್ರತಿಭಾ, ವಿಜಯಾ, ರಾಜಶೇಖರ, ರಾಜೇಶ್ವರಿ. ಸಹೋದರಿಯರು – ರುಕ್ಮಿಣಿ, ಸುಶೀಲ, ಮತ್ತು ರಮಾ.<ref name=":0" />
= ಶಿಕ್ಷಣ =
ಬಿಜೂರಿನ ಪ್ರಾಥಮಿಕ ಶಾಲೆಯಲ್ಲಿಯೂ, ಸೊರಬ ಹಾಗೂ ಸಾಗರದಲ್ಲಿ ಮಿಡಲ್ ಸ್ಕೂಲ್ ಶಿಕ್ಷಣ ಮುಗಿಸಿದರು. ಮುನಸಿಪಲ್ ಹೈಸ್ಕೂಲ್ ಸಾಗರದಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಶಿವಮೊಗ್ಗದಲ್ಲಿ ಬರೆದರು.
= ಕೃತಿಗಳು=
*ಶ್ರೀಧರರ ಸಾಹಿತ್ಯದಲ್ಲಿ ಭಾವಗೀತೆಗಳು, ಪ್ರೌಢ ಪ್ರಬಂಧಗಳು ಹೆಚ್ಚು. ಕತೆ ನಾಟಕಗಳು ಕಡಿಮೆ. ಭಾವಗೀತೆಗಳಲ್ಲಿ ಸೌಂದರ್ಯ, ದೇಶಪ್ರೇಮ, ದೈವ ಪ್ರೇಮ, ಇಂದಿನ ಬಾಳಿನ ಆರ್ಥಿಕ, ಸಾಮಾಜಿಕ, ರಾಜಕೀಯ, ಬೌದ್ದಿಕ,ಭಾವನಾತ್ಮಕ ದುರವಸ್ಥೆಗಳ ಬಗೆಗಿರುವ ಸಂತಾಪವೂ ಭೂಮಿಕೆಯಾಗಿದೆ. ಪ್ರಬಂಧಗಳಲ್ಲಿ ರಸಭಾವ, ಶಿಕ್ಷಣ, ನೀತಿ ಉದ್ಯಮ, ತತ್ವಜ್ಞಾನ, ಕಲೆ , ರಾಜಕೀಯ, ಅರ್ಥವ್ಯವಸ್ಥೆ, ಕೃಷಿ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿವೇಚನೆ, ವಿಶ್ಲೇಷಣೆ, ವಿವರಣೆ, ವಿಮರ್ಶೆಗಳು ವ್ಯಕ್ತವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ಶ್ರೀಧರರ ಸಾಹಿತ್ಯ ಕವನ-ಲೇಖನಗಳೇ ಹೆಚ್ಚು.
 
==ಕವನ ಸಂಕಲನ==
** ಮೇಘನಾದ ( ೧೯೪೫)
 
=ಬಿ.ಎಚ್,ಶ್ರೀಧರ ಸಮಗ್ರ ಸಾಹಿತ್ಯ=
• ಕಾವ್ಯ (2013)<ref>[[iarchive:bhshridharsamagra1|ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ 1 ಕಾವ್ಯ]]</ref>
• ಕಾವ್ಯ (2013)
• ವಿಮರ್ಶೆ (2013)<ref>[[iarchive:bhshridharsamagra2|ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ 2 ವಿಮರ್ಶೆ]]</ref>
• ವಿಮರ್ಶೆ (2013)
• ವಿಚಾರ (2014)
• ಸಂಕೀರ್ಣ (2017)
"https://kn.wikipedia.org/wiki/ವಿಶೇಷ:MobileDiff/1027624" ಇಂದ ಪಡೆಯಲ್ಪಟ್ಟಿದೆ