ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಅಭಿನಯಿಸಿದ ನಾಟಕಗಳು: ಸರಳೀಕರಿಸಿ, ಗ್ಯಾಲರಿಗೂ ಮೇಲೆ ಸೇರಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೪ ನೇ ಸಾಲು:
* '''ಮಾಯಾವಿ ಸರೋವರ''' (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಮೈ.ಶ್ರೀ. ನಟರಾಜ್, ನಿರ್ದೇಶನ: [[ಅಹಲ್ಯ ಬಲ್ಲಾಳ್]])
* '''ಆಟಿ ತಿಂಗೊಲ್ದ ಒಂಜಿ ದಿನ''' (ಹಿಂದಿ ಮೂಲ: ಮೋಹನ್ ರಾಕೇಶ್, ಕನ್ನಡಕ್ಕೆ - ಸಿದ್ದಲಿಂಗ ಪಟ್ಟಣಶೆಟ್ಟಿ, ತುಳುವಿಗೆ - [[ಭರತ್ ಕುಮಾರ್ ಪೊಲಿಪು]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
 
==ಪ್ರಶಸ್ತಿ-ಪುರಸ್ಕಾರ==
*ಮಾಟುಂಗ [[ಕರ್ನಾಟಕ ಸಂಘ]] ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ - ‘ಆಟ’ ನಾಟಕಕ್ಕೆ ''ಅತ್ಯುತ್ತಮ ನಟ ಪ್ರಶಸ್ತಿ''
 
* 'ಸ್ನೇಹ ಸಂಬಂಧ ಪತ್ರಿಕೆ'ಯು ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗ - ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ
 
*[[೨೦೧೧|೨೦೧೧ರ]] ಡಿಸೆಂಬರ‍್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ - ’ಒರಿ ಮಾಸ್ಟ್ರೆನ ಕತೆ’ ನಾಟಕದ ಸಂಗೀತಕ್ಕೆ ಮೂರನೇ ''ಅತ್ಯುತ್ತಮ ಸಂಗೀತ ಪ್ರಶಸ್ತಿ''
 
==ಚಿತ್ರಗಳು==
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ